ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

BSE

ADVERTISEMENT

ಎಲ್‌ಐಸಿ ಮಾರುಕಟ್ಟೆ ಮೌಲ್ಯ ₹6.16 ಲಕ್ಷ ಕೋಟಿಗೆ ಏರಿಕೆ

ಕಳೆದ ವಾರ ನಡೆದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 1,341 ಅಂಶ ಹೆಚ್ಚಳವಾಗಿದೆ.
Last Updated 19 ಮೇ 2024, 13:57 IST
ಎಲ್‌ಐಸಿ ಮಾರುಕಟ್ಟೆ ಮೌಲ್ಯ ₹6.16 ಲಕ್ಷ ಕೋಟಿಗೆ ಏರಿಕೆ

Share Market | 2ನೇ ದಿನವೂ ಗೂಳಿ ಓಟ

ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಗೂಳಿ ಓಟ ಮುಂದುವರಿಯಿತು.
Last Updated 17 ಮೇ 2024, 15:36 IST
Share Market | 2ನೇ ದಿನವೂ ಗೂಳಿ ಓಟ

Share Market | ಮುಂದುವರಿದ ಗೂಳಿ ಓಟ

ಸತತ ಎರಡನೇ ದಿನವಾದ ಮಂಗಳವಾರವೂ ದೇಶದ ಷೇರುಪೇಟೆಗಳಲ್ಲಿ ಗೂಳಿ ಓಟ ಮುಂದುವರಿದಿದ್ದು, ಸೂಚ್ಯಂಕಗಳು ಏರಿಕೆ ದಾಖಲಿಸಿವೆ.
Last Updated 14 ಮೇ 2024, 14:10 IST
Share Market | ಮುಂದುವರಿದ ಗೂಳಿ ಓಟ

ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

ಷೇರು ಮಾರುಕಟ್ಟೆಯಲ್ಲಿ ಗುರುವಾರ ಕರಡಿ ಕುಣಿತದಿಂದಾಗಿ ತಲ್ಲಣ ಉಂಟಾಯಿತು. ಸೆನ್ಸೆಕ್ಸ್‌ ಒಂದು ಸಾವಿರ ಅಂಶ ಕುಸಿತ ಕಂಡರೆ, ನಿಫ್ಟಿ 22 ಸಾವಿರಕ್ಕಿಂತ ಕೆಳಗೆ ಕುಸಿದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿತು.
Last Updated 9 ಮೇ 2024, 13:32 IST
ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

Share Market | ಸೆನ್ಸೆಕ್ಸ್‌ 732 ಅಂಶ ಕುಸಿತ

ಹೂಡಿಕೆದಾರರಿಗೆ ₹2.25 ಲಕ್ಷ ಕೋಟಿ ಸಂಪತ್ತು ನಷ್ಟ
Last Updated 3 ಮೇ 2024, 15:35 IST
Share Market | ಸೆನ್ಸೆಕ್ಸ್‌ 732 ಅಂಶ ಕುಸಿತ

₹400 ಲಕ್ಷ ಕೋಟಿ ದಾಟಿದ ಎಂ–ಕ್ಯಾಪ್‌

ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ಗಳಿಕೆ ಕಂಡ ಬಿಎಸ್‌ಇ ಕಂಪನಿಗಳು
Last Updated 8 ಏಪ್ರಿಲ್ 2024, 15:51 IST
₹400 ಲಕ್ಷ ಕೋಟಿ ದಾಟಿದ ಎಂ–ಕ್ಯಾಪ್‌

Share Market | ವಹಿವಾಟಿನ ದಿನವೇ ಪಾವತಿ: ಮಾರ್ಚ್‌ 28ರಿಂದ ಹೊಸ ವ್ಯವಸ್ಥೆ ಜಾರಿ

ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಗುರುವಾರದಿಂದ ‘ಟಿ+0’ ಬೀಟಾ ಆವೃತ್ತಿ ಅನುಷ್ಠಾನಕ್ಕೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸಜ್ಜಾಗಿದೆ.
Last Updated 27 ಮಾರ್ಚ್ 2024, 13:45 IST
Share Market | ವಹಿವಾಟಿನ ದಿನವೇ ಪಾವತಿ: ಮಾರ್ಚ್‌ 28ರಿಂದ ಹೊಸ ವ್ಯವಸ್ಥೆ ಜಾರಿ
ADVERTISEMENT

Sensex | ಷೇರು ಸೂಚ್ಯಂಕ ಏರಿಕೆ

ಷೇರು ಸೂಚ್ಯಂಕಗಳು ಸತತ ಮೂರನೇ ದಿನವಾದ ಶುಕ್ರವಾರವೂ ಏರಿಕೆ ಕಂಡಿವೆ.
Last Updated 22 ಮಾರ್ಚ್ 2024, 14:27 IST
Sensex | ಷೇರು ಸೂಚ್ಯಂಕ ಏರಿಕೆ

INDIA STOCKS: ಮತ್ತೊಂದು ಹೊಸ ದಾಖಲೆಯ ಎತ್ತರಕ್ಕೆ Nifty, Sensex; ಮುಂದೇನು..?

ಬೆಂಗಳೂರು: ಭಾರತದ ಬ್ಲೂ ಚಿಪ್ ಇಂಡೆಕ್ಸ್‌ಗಳಾದ ನಿಫ್ಟಿ 50 ಹಾಗೂ ಸೆನ್ಸೆಕ್ಸ್‌ ನೂತನ ದಾಖಲೆಯ ಎತ್ತರಕ್ಕೆ ಶುಕ್ರವಾರ ಏರಿದ್ದು, ದೇಶೀಯ ಹೂಡಿಕೆದಾರರು ತೋರಿದ ಹೆಚ್ಚಿನ ಆಸಕ್ತಿಯ ಪರಿಣಾಮ ಗೂಳಿಯ ನೆಗೆತ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತು.
Last Updated 1 ಮಾರ್ಚ್ 2024, 9:55 IST
INDIA STOCKS: ಮತ್ತೊಂದು ಹೊಸ ದಾಖಲೆಯ ಎತ್ತರಕ್ಕೆ Nifty, Sensex; ಮುಂದೇನು..?

ಹೂಡಿಕೆದಾರರ ಸಂಪತ್ತು ₹6 ಲಕ್ಷ ಕೋಟಿ ಇಳಿಕೆ

ಜಾಗತಿಕ ಮಾರುಕಟ್ಟೆಗಳಲ್ಲಿನ ಇಳಿಮುಖ ವಹಿವಾಟು ಸೇರಿದಂತೆ ರಿಲಯನ್ಸ್ ಇಂಡಸ್ಟ್ರೀಸ್‌, ಬ್ಯಾಂಕ್‌ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ದೇಶದ ಷೇರು ಸೂಚ್ಯಂಕಗಳು ಬುಧವಾರ ಇಳಿಕೆ ದಾಖಲಿಸಿವೆ.
Last Updated 28 ಫೆಬ್ರುವರಿ 2024, 15:47 IST
ಹೂಡಿಕೆದಾರರ ಸಂಪತ್ತು ₹6 ಲಕ್ಷ ಕೋಟಿ ಇಳಿಕೆ
ADVERTISEMENT
ADVERTISEMENT
ADVERTISEMENT