ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Budget 2024

ADVERTISEMENT

Budget 2024 | ವಿಪಕ್ಷಗಳಿಗೆ ನಿರ್ಮಲಾ ತಿರುಗೇಟು

‘ಯುಪಿಎ ಅವಧಿಯ ಬಜೆಟ್‌ನಲ್ಲಿ ಹಲವು ರಾಜ್ಯಗಳ ಹೆಸರುಗಳನ್ನೇ ಪ್ರಸ್ತಾಪಿಸಿರಲಿಲ್ಲ’
Last Updated 30 ಜುಲೈ 2024, 23:50 IST
Budget 2024 | ವಿಪಕ್ಷಗಳಿಗೆ ನಿರ್ಮಲಾ ತಿರುಗೇಟು

ಜಮ್ಮು ಮತ್ತು ಕಾಶ್ಮೀರ 2024–25ನೇ ಸಾಲಿನ ಬಜೆಟ್‌ಗೆ ಲೋಕಸಭೆ ಅನುಮೋದನೆ

ಜಮ್ಮು ಮತ್ತು ಕಾಶ್ಮೀರಕ್ಕೆ 2024–25ನೇ ಸಾಲಿನ ಬಜೆಟ್‌ಗೆ ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆ ದೊರೆತಿದೆ.
Last Updated 30 ಜುಲೈ 2024, 14:53 IST
ಜಮ್ಮು ಮತ್ತು ಕಾಶ್ಮೀರ 2024–25ನೇ ಸಾಲಿನ ಬಜೆಟ್‌ಗೆ ಲೋಕಸಭೆ ಅನುಮೋದನೆ

ಆರು ಮಂದಿ ಸೇರಿ ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ: ರಾಹುಲ್ ಗಾಂಧಿ

ದೇಶವನ್ನು ಆರು ಮಂದಿ ಸೇರಿ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 29 ಜುಲೈ 2024, 10:31 IST
ಆರು ಮಂದಿ ಸೇರಿ ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ: ರಾಹುಲ್ ಗಾಂಧಿ

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ: ನಿರ್ಮಲಾ ಸೀತಾರಾಮನ್‌

ರಾಜ್ಯ ಸರ್ಕಾರದ ಆರೋಪಕ್ಕೆ ಕೇಂದ್ರ ಹಣಕಾಸು ಸಚಿವೆ ತಿರುಗೇಟು
Last Updated 28 ಜುಲೈ 2024, 15:49 IST
ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ: ನಿರ್ಮಲಾ ಸೀತಾರಾಮನ್‌

Union Budget 2024: ತಮಿಳುನಾಡಿನಲ್ಲಿ ಡಿಎಂಕೆ ಪ್ರತಿಭಟನೆ

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ತಮಿಳುನಾಡಿಗೆ ಅನ್ಯಾಯ ಮಾಡಿದೆ ಎಂದು ದೂರಿ ಡಿಎಂಕೆ ಕಾರ್ಯಕರ್ತರು, ರಾಜ್ಯದಾದ್ಯಂತ ಶನಿವಾರ ಪ್ರತಿಭಟನೆ ನಡೆಸಿದರು.
Last Updated 27 ಜುಲೈ 2024, 13:43 IST
Union Budget 2024: ತಮಿಳುನಾಡಿನಲ್ಲಿ ಡಿಎಂಕೆ ಪ್ರತಿಭಟನೆ

ವಿರೋಧ ಪಕ್ಷಗಳು ಪ್ರಧಾನಿಯನ್ನು ಟೀಕಿಸಲು ಕಲಾಪವನ್ನು ಬಳಸಿಕೊಳ್ಳುತ್ತಿವೆ: ರಿಜಿಜು

ವಿರೋಧ ಪಕ್ಷಗಳು ಬಜೆಟ್‌ನ ಅಂಶಗಳ ಬಗ್ಗೆ ಮಾತನಾಡುವುದಕ್ಕಿಂತಲೂ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಲು ಕಲಾಪವನ್ನು ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
Last Updated 25 ಜುಲೈ 2024, 5:44 IST
ವಿರೋಧ ಪಕ್ಷಗಳು ಪ್ರಧಾನಿಯನ್ನು ಟೀಕಿಸಲು ಕಲಾಪವನ್ನು ಬಳಸಿಕೊಳ್ಳುತ್ತಿವೆ: ರಿಜಿಜು

ಬಜೆಟ್‌ನಲ್ಲಿ ರಾಜ್ಯಕ್ಕೆ ತಾರತಮ್ಯ: ಯುವ ಕಾಂಗ್ರೆಸ್‌ ಪ್ರತಿಭಟನೆ

‘ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ತಾರತಮ್ಯ ಮಾಡಲಾಗಿದೆ. ರಾಜ್ಯದ ಬಿಜೆಪಿಯ ಸಂಸದರು ನ್ಯಾಯ ದೊರಕಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್‌.ಎಸ್‌. ಮಂಜುನಾಥ ಗೌಡ ವಾಗ್ದಾಳಿ ನಡೆಸಿದರು.
Last Updated 24 ಜುಲೈ 2024, 15:47 IST
ಬಜೆಟ್‌ನಲ್ಲಿ ರಾಜ್ಯಕ್ಕೆ ತಾರತಮ್ಯ: ಯುವ ಕಾಂಗ್ರೆಸ್‌ ಪ್ರತಿಭಟನೆ
ADVERTISEMENT

ಬಜೆಟ್‌ನಲ್ಲಿ ತಮಿಳುನಾಡು ಕಡೆಗಣನೆ: ಸ್ಟಾಲಿನ್ ಟೀಕೆ

ಸೇಡುತೀರಿಸಿಕೊಳ್ಳುವ ಧೋರಣೆ ಬೇಡ
Last Updated 24 ಜುಲೈ 2024, 15:20 IST
ಬಜೆಟ್‌ನಲ್ಲಿ ತಮಿಳುನಾಡು ಕಡೆಗಣನೆ: ಸ್ಟಾಲಿನ್ ಟೀಕೆ

‘ಕುರ್ಚಿ ಬಚಾವೊ ಬಜೆಟ್‌’ ಎಂದು ಬಿಂಬಿಸಿ;ರಾಜ್ಯಗಳನ್ನು ಟೀಕಿಸಬೇಡಿ: ರಾಹುಲ್ ಗಾಂಧಿ

‘ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌, ತನ್ನ ಕುರ್ಚಿ ಉಳಿಸಿಕೊಳ್ಳಲು ಮಾಡಿದ ಕಸರತ್ತು’ ಎಂಬುದಾಗಿ ಬಿಂಬಿಸುವಂತೆ ಪಕ್ಷದ ಲೋಕಸಭಾ ಸಂಸದರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಸೂಚಿಸಿದ್ದಾರೆ.
Last Updated 24 ಜುಲೈ 2024, 14:46 IST
‘ಕುರ್ಚಿ ಬಚಾವೊ ಬಜೆಟ್‌’ ಎಂದು ಬಿಂಬಿಸಿ;ರಾಜ್ಯಗಳನ್ನು ಟೀಕಿಸಬೇಡಿ: ರಾಹುಲ್ ಗಾಂಧಿ

ಆದಾಯ ತೆರಿಗೆ: ವಿವಾದ್‌ ಸೆ ವಿಶ್ವಾಸ್–2024 ಯೋಜನೆ ಆಯ್ಕೆಗೆ CBT ಅಧ್ಯಕ್ಷರ ಸಲಹೆ

‘ಬಾಕಿ ಉಳಿದಿರುವ ನೇರ ತೆರಿಗೆಯ ಮೇಲ್ಮನವಿಯ ಇತ್ಯರ್ಥಕ್ಕೆ ‘ವಿವಾದ್‌‌ ಸೆ ವಿಶ್ವಾಸ್’ ಎಂಬ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಎಂದು ನೇರ ತೆರಿಗೆ ಆಡಳಿತ ವಿಭಾಗದ ಅಧ್ಯಕ್ಷ ರವಿ ಅಗರವಾಲ್ ಬುಧವಾರ ಹೇಳಿದ್ದಾರೆ.
Last Updated 24 ಜುಲೈ 2024, 13:31 IST
ಆದಾಯ ತೆರಿಗೆ: ವಿವಾದ್‌ ಸೆ ವಿಶ್ವಾಸ್–2024 ಯೋಜನೆ ಆಯ್ಕೆಗೆ CBT ಅಧ್ಯಕ್ಷರ ಸಲಹೆ
ADVERTISEMENT
ADVERTISEMENT
ADVERTISEMENT