ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Bus stop

ADVERTISEMENT

ಹೊಳಲ್ಕೆರೆ: ಕೆಸರು ಗದ್ದೆಯಂತಾದ ಖಾಸಗಿ ಬಸ್ ನಿಲ್ದಾಣ !

ಬಸ್ ಹತ್ತಲು ಪ್ರಯಾಣಿಕರ ಪರದಾಟ, ಅವ್ಯವಸ್ಥೆಗಳ ಆಗರ
Last Updated 26 ಜುಲೈ 2024, 0:29 IST
ಹೊಳಲ್ಕೆರೆ: ಕೆಸರು ಗದ್ದೆಯಂತಾದ ಖಾಸಗಿ ಬಸ್ ನಿಲ್ದಾಣ !

ಹುಬ್ಬಳ್ಳಿ: ನಿರ್ವಹಣೆಯಿಲ್ಲದೆ ಸೊರಗಿದ ಬಸ್ ನಿಲ್ದಾಣಗಳು

ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಗೆ ಸುತ್ತಲಿನ ಜಿಲ್ಲೆಗಳಿಂದ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಅವರ ಅನುಕೂಲಕ್ಕೆ ನಗರದಲ್ಲಿ ನಾಲ್ಕು ಪ್ರಮುಖ ಬಸ್ ನಿಲ್ದಾಣಗಳಿವೆ.
Last Updated 22 ಜುಲೈ 2024, 6:10 IST
ಹುಬ್ಬಳ್ಳಿ: ನಿರ್ವಹಣೆಯಿಲ್ಲದೆ ಸೊರಗಿದ ಬಸ್ ನಿಲ್ದಾಣಗಳು

ಬೆಳ್ತಂಗಡಿ | ಮಳೆಗಾಲದಲ್ಲಿ ಹೊಸ ಬಸ್ ನಿಲ್ದಾಣದ ಕಾಮಗಾರಿ: ಮಣ್ಣು ಕುಸಿಯುವ ಭೀತಿ

ಬೆಳ್ತಂಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು , ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ ಕಾರಣದಿಂದ ಧರೆಯ ಮಣ್ಣು ಕುಸಿದು ಪಕ್ಕದ ಪೊಲೀಸ್‌ ಠಾಣೆಯ ಆವರಣ ಗೋಡೆ ಕುಸಿಯುವ ಭೀತಿ ಎದುರಾಗಿದೆ.
Last Updated 8 ಜುಲೈ 2024, 14:34 IST
ಬೆಳ್ತಂಗಡಿ | ಮಳೆಗಾಲದಲ್ಲಿ ಹೊಸ ಬಸ್ ನಿಲ್ದಾಣದ ಕಾಮಗಾರಿ: ಮಣ್ಣು ಕುಸಿಯುವ  ಭೀತಿ

ಹೊನ್ನಾಳಿ | ವಿದ್ಯುತ್ ಶುಲ್ಕ ಬಾಕಿ: ಕತ್ತಲಿನಲ್ಲಿ ಖಾಸಗಿ ಬಸ್ ನಿಲ್ದಾಣ

ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಎಲ್ಲೆಲ್ಲೂ ಕತ್ತಲು..ಪ್ರಯಾಣಿಕರು ಕತ್ತಲಲ್ಲೇ ಪರದಾಡುವಂತಾಗಿದೆ.
Last Updated 1 ಜುಲೈ 2024, 6:54 IST
ಹೊನ್ನಾಳಿ | ವಿದ್ಯುತ್ ಶುಲ್ಕ ಬಾಕಿ: ಕತ್ತಲಿನಲ್ಲಿ ಖಾಸಗಿ ಬಸ್ ನಿಲ್ದಾಣ

ತುಮಕೂರು: ಮುಗಿದ ಹತ್ತಾರು ಗಡುವು, ಬಸ್ ನಿಲ್ದಾಣ ಆರಂಭ ಇನ್ನೆಷ್ಟು ದಿನ?

ಮುಖ್ಯಮಂತ್ರಿ ಉದ್ಘಾಟಿಸಿ ನಾಲ್ಕು ತಿಂಗಳಾಯಿತು
Last Updated 21 ಮೇ 2024, 6:03 IST
ತುಮಕೂರು: ಮುಗಿದ ಹತ್ತಾರು ಗಡುವು, ಬಸ್ ನಿಲ್ದಾಣ ಆರಂಭ ಇನ್ನೆಷ್ಟು ದಿನ?

ಸಿಂದಗಿ ಬಸ್ ನಿಲ್ದಾಣಕ್ಕೆ ನಾಮಕರಣ; ಹುಸಿಯಾದ ಭರವಸೆ

ಸಿಂದಗಿ ಪಟ್ಟಣದ ಸಾರಂಗಮಠ-ಗಚ್ಚಿನಮಠದ ಪೀಠಾಧ್ಯಕ್ಷರಾಗಿದ್ದ ಚೆನ್ನವೀರ ಸ್ವಾಮೀಜಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಪಟ್ಟಣದ ಹೃದಯ ಭಾಗದಲ್ಲಿದ್ದ ಮಠದ ಜಮೀನು ಬಸ್ ನಿಲ್ದಾಣಕ್ಕೆಂದೇ ದಾನವಾಗಿ ಬಿಟ್ಟು ಕೊಟ್ಟಿದ್ದಾರೆ. ಹೀಗಾಗಿ ಶ್ರೀಗಳ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂಬ ಕೂಗು ಕೇಳಿಬಂದಿದೆ
Last Updated 20 ಮೇ 2024, 5:30 IST
ಸಿಂದಗಿ ಬಸ್ ನಿಲ್ದಾಣಕ್ಕೆ ನಾಮಕರಣ; ಹುಸಿಯಾದ ಭರವಸೆ

ಕಾರವಾರ: ನಾರಿಯರೇ ತಂಗುದಾಣ ಕಟ್ಟಿದರು!

ಬಿಸಿಲಿನಲ್ಲಿ ನಿಂತು ಹೈರಾಣಾಗುತ್ತಿದ್ದ ಮಕ್ಕಳು: ಬೇಡಿಕೆಗೆ ಸಿಗದ ಸ್ಪಂದನೆ
Last Updated 7 ಮೇ 2024, 5:15 IST
ಕಾರವಾರ: ನಾರಿಯರೇ ತಂಗುದಾಣ ಕಟ್ಟಿದರು!
ADVERTISEMENT

ಕುದೂರು ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ

ಸೌಲಭ್ಯ ಸಿಗದೆ ಸಾರ್ವಜನಿಕರ ಕಿರಿಕಿರಿ * ನಿಯಂತ್ರಿಸಲು ಸಿಬ್ಬಂದಿ ಕೊರತೆ
Last Updated 8 ಏಪ್ರಿಲ್ 2024, 4:56 IST
ಕುದೂರು ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ

ದೇವನಹಳ್ಳಿ: ಉಪಯೋಗಕ್ಕೆ ಬಾರದ ತಂಗುದಾಣ

ಶಿಥಿಲಾವಸ್ಥೆಯಲ್ಲಿ ಬಸ್‌ನಿಲ್ದಾಣ, ಅಶುಚಿತ್ವ ತಾಂಡವ
Last Updated 24 ಫೆಬ್ರುವರಿ 2024, 0:30 IST
ದೇವನಹಳ್ಳಿ: ಉಪಯೋಗಕ್ಕೆ ಬಾರದ ತಂಗುದಾಣ

ದೇವನಹಳ್ಳಿ: ದುಸ್ಥಿತಿಯಲ್ಲಿ ಬಸ್‌ ನಿಲ್ದಾಣಗಳು

ನಿರ್ವಹಣೆ ಇಲ್ಲದೆ ಹದಗೆಟ್ಟ ಸಂಸದರ ಯೋಜನೆಯಡಿ ನಿರ್ಮಿಸಿದ ತಂಗುದಾಣ
Last Updated 17 ಫೆಬ್ರುವರಿ 2024, 13:21 IST
ದೇವನಹಳ್ಳಿ: ದುಸ್ಥಿತಿಯಲ್ಲಿ ಬಸ್‌ ನಿಲ್ದಾಣಗಳು
ADVERTISEMENT
ADVERTISEMENT
ADVERTISEMENT