ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Buttermilk

ADVERTISEMENT

ಸಾಲುಸಾಲು ಹಬ್ಬಗಳು: ನಂದಿನಿ ಹಾಲು, ಮೊಸರು, ಮಜ್ಜಿಗೆ ದಾಖಲೆ ಮಾರಾಟ

ಏಪ್ರಿಲ್‌ ಎರಡನೇ ವಾರದಲ್ಲಿ ಸಾಲುಸಾಲು ಹಬ್ಬಗಳು ಇದ್ದಿದ್ದರಿಂದ ನಂದಿನಿ ಹಾಲು ಮತ್ತು ಮೊಸರು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.
Last Updated 13 ಏಪ್ರಿಲ್ 2024, 23:30 IST
ಸಾಲುಸಾಲು ಹಬ್ಬಗಳು: ನಂದಿನಿ ಹಾಲು, ಮೊಸರು, ಮಜ್ಜಿಗೆ ದಾಖಲೆ ಮಾರಾಟ

ಕಲ್ಯಾಣ ಭಾಗದಲ್ಲಿ ನಂದಿನಿ ಮಜ್ಜಿಗೆ ಬೇಡಿಕೆ ಮೂರೂವರೆಪಟ್ಟು ಹೆಚ್ಚಳ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ತಮ್ಮ ದಾಹ ನೀಗಿಸಿಕೊಳ್ಳಲು ಎಳನೀರು, ಮಜ್ಜಿಗೆಯಂಥ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
Last Updated 23 ಮಾರ್ಚ್ 2024, 5:26 IST
ಕಲ್ಯಾಣ ಭಾಗದಲ್ಲಿ ನಂದಿನಿ ಮಜ್ಜಿಗೆ ಬೇಡಿಕೆ ಮೂರೂವರೆಪಟ್ಟು ಹೆಚ್ಚಳ

ಮೊಸರು, ಲಸ್ಸಿ, ಮಜ್ಜಿಗೆ ದರ ಏರಿಕೆ: ₹1ರಿಂದ ₹3 ರಷ್ಟು ಹೆಚ್ಚಳ

ಜುಲೈ 18ರಿಂದ ಪರಿಷ್ಕೃತ ದರ ಜಾರಿ: ಪ್ಯಾಕೇಜ್‌ ಡೇರಿ ಮತ್ತು ಇತರ ಆಹಾರ ಉತ್ಪನ್ನಗಳಿಗೆ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸಿದ ಪರಿಣಾಮ
Last Updated 17 ಜುಲೈ 2022, 16:17 IST
ಮೊಸರು, ಲಸ್ಸಿ, ಮಜ್ಜಿಗೆ ದರ ಏರಿಕೆ: ₹1ರಿಂದ ₹3 ರಷ್ಟು ಹೆಚ್ಚಳ

ಲಾಕ್‌ಡೌನ್: ಸಂಕಷ್ಟದಲ್ಲಿ ಬೆಣ್ಣೆ ವ್ಯಾಪಾರಿಗಳು

ಅರಕಲಗೂಡಿನಲ್ಲಿ ಬೆಣ್ಣೆ ಉತ್ಪಾದಕರ ಅಳಲು; ನಡೆಯದ ವಾರದ ಸಂತೆ
Last Updated 19 ಮೇ 2021, 4:27 IST
ಲಾಕ್‌ಡೌನ್: ಸಂಕಷ್ಟದಲ್ಲಿ ಬೆಣ್ಣೆ ವ್ಯಾಪಾರಿಗಳು

ಚಳಿಗೆ ಬಿಸಿ ಮಜ್ಜಿಗೆ ಪಳದ್ಯ

ಈ ಮಜ್ಜಿಗೆ ಪಳದ್ಯ ಶೀತಕ್ಕೆ ಉತ್ತಮ ಮದ್ದು. ಬರೀ ಮಜ್ಜಿಗೆ ಕುಡಿದರೆ ಶೀತ, ನೆಗಡಿ ಆಗುತ್ತದೆ ಎನ್ನುವವರು ಈ ರೀತಿ ಮಾಡಿ ಸೇವಿಸಬಹುದು. ಇದನ್ನು ಅನ್ನಕ್ಕೂ ಕಲಿಸಿಕೊಂಡು ಸವಿಯಬಹುದು.
Last Updated 8 ಡಿಸೆಂಬರ್ 2020, 19:30 IST
ಚಳಿಗೆ ಬಿಸಿ ಮಜ್ಜಿಗೆ ಪಳದ್ಯ

ಬಾಗ್‌ನಲ್ಲಿ ಹೂತಿಟ್ಟ ಬೆಣ್ಣೆ!

ಪೀಟ್ ಬಾಗ್‌ನಲ್ಲಿ ಶೋಧಿಸಿರುವ ಮತ್ತೊಂದು ಕುತೂಹಲಕಾರಿ ಸಂಶೋಧನೆಯೆಂದರೆ ಬೆಣ್ಣೆಯ ಸಂಗ್ರಹಗಳು. ವಿಶೇಷವಾಗಿ ಐರ್ಲೆಂಡ್ ಮತ್ತು ಗ್ರೇಟ್ ಬ್ರಿಟನ್‍ನ ಪೀಟ್ ಬಾಗ್‍ಗಳಲ್ಲಿ ದೊರೆತಿರುವ ಬಾಗ್ ಬೆಣ್ಣೆಯು ಹೂತುಹೋಗಿರುವ ಪುರಾತನವಾದ ಮೇಣದಂತ ವಸ್ತುವನ್ನು ಸೂಚಿಸುತ್ತದೆ.
Last Updated 18 ಜುಲೈ 2020, 19:30 IST
ಬಾಗ್‌ನಲ್ಲಿ ಹೂತಿಟ್ಟ ಬೆಣ್ಣೆ!

ಬದುಕಿನ ಹಾದಿ ತೋರಿದ ‘ಮಜ್ಜಿಗೆ ಘಟಕ’

ನೆರೆಯ ಜಿಲ್ಲೆಯಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಮಸಾಲೆ ಮಜ್ಜಿಗೆ
Last Updated 8 ಮೇ 2019, 19:45 IST
ಬದುಕಿನ ಹಾದಿ ತೋರಿದ ‘ಮಜ್ಜಿಗೆ ಘಟಕ’
ADVERTISEMENT
ADVERTISEMENT
ADVERTISEMENT
ADVERTISEMENT