ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

BWSSB

ADVERTISEMENT

ಬೆಂಗಳೂರು | ಇಂದು ಜಲಮಂಡಳಿ ಸಹಾಯವಾಣಿ ಸ್ಥಗಿತ

ಬೆಂಗಳೂರು ಜಲಮಂಡಳಿಯ (24/7)ದೂರು ನಿರ್ವಹಣಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ1916 ಅನ್ನು ಭಾನುವಾರದಂದು ಸ್ಥಗಿತಗೊಳಿಸಲಾಗುತ್ತಿದೆ.
Last Updated 16 ನವೆಂಬರ್ 2024, 23:04 IST
ಬೆಂಗಳೂರು | ಇಂದು ಜಲಮಂಡಳಿ ಸಹಾಯವಾಣಿ ಸ್ಥಗಿತ

BWSSBಗೆ ‘ಸಿಐಐ ಐಜಿಬಿಸಿ ಗ್ರೀನ್‌ ಪ್ರಾಜೆಕ್ಟ್‌’ ಪ್ರಶಸ್ತಿ

ನೀರಿನ ಬಳಕೆ ಮತ್ತು ನಿರ್ವಹಣೆಯಲ್ಲಿ ಸುಸ್ಥಿರ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಸಮರ್ಥವಾಗಿ ನಿಭಾಯಿಸಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ‘ಸಿಐಐ ಐಜಿಬಿಸಿ ಗ್ರೀನ್‌ ಪ್ರಾಜೆಕ್ಟ್‌–2024’ ಪ್ರಶಸ್ತಿ ಲಭಿಸಿದೆ.
Last Updated 14 ನವೆಂಬರ್ 2024, 18:05 IST
BWSSBಗೆ ‘ಸಿಐಐ ಐಜಿಬಿಸಿ ಗ್ರೀನ್‌ ಪ್ರಾಜೆಕ್ಟ್‌’ ಪ್ರಶಸ್ತಿ

BWSSB: ಅ.8ಕ್ಕೆ ಜಲಮಂಡಳಿ ಅಧ್ಯಕ್ಷರ ಫೋನ್‌–ಇನ್‌

ಜಲಮಂಡಳಿ ಅಧ್ಯಕ್ಷ ವಿ.ರಾಮ್‌ಪ್ರಸಾತ್ ಮನೋಹರ್ ಅವರು ನವೆಂಬರ್‌ 8ರಂದು(ಶುಕ್ರವಾರ) ಬೆಳಿಗ್ಗೆ 9.30ರಿಂದ 10.30ರವರೆಗೆ ಫೋನ್‌–ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
Last Updated 6 ನವೆಂಬರ್ 2024, 16:06 IST
BWSSB: ಅ.8ಕ್ಕೆ ಜಲಮಂಡಳಿ ಅಧ್ಯಕ್ಷರ ಫೋನ್‌–ಇನ್‌

ಇಂದು ಬೆಂಗಳೂರು ಜಲಮಂಡಳಿಯಿಂದ ಫೋನ್‌–ಇನ್‌ ಕಾರ್ಯಕ್ರಮ

ಬೆಂಗಳೂರು ಜಲಮಂಡಳಿಯ ವತಿಯಿಂದ ಜಲಮಂಡಳಿ ಅಧ್ಯಕ್ಷ ವಿ.ರಾಮ್ ಪ್ರಸಾತ್ ಮನೋಹರ್ ಅವರೊಂದಿಗೆ ಫೋನ್-ಇನ್ ಕಾರ್ಯಕ್ರಮ ಅ.25ರಂದು ಬೆಳಿಗ್ಗೆ 9.30ರಿಂದ 10.30ರವರೆಗೆ ಆಯೋಜಿಸಲಾಗಿದೆ.
Last Updated 25 ಅಕ್ಟೋಬರ್ 2024, 0:29 IST
ಇಂದು ಬೆಂಗಳೂರು ಜಲಮಂಡಳಿಯಿಂದ ಫೋನ್‌–ಇನ್‌ ಕಾರ್ಯಕ್ರಮ

ಜಲಮಂಡಳಿ: ಕಚೇರಿ ಬದಲಾವಣೆ

ಕೂಡ್ಲು ಜಿ.ಎಲ್.ಆರ್‌ ಕೇಂದ್ರ ಕಾರಾಗೃಹ ಮುಖ್ಯ ರಸ್ತೆಯ ಅಮೃತ ಕಾಲೇಜು ಹತ್ತಿರವಿದ್ದ ಜಲಂಡಳಿಯ ದಕ್ಷಿಣ ಉಪವಿಭಾಗ-2-2 ರ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಕಚೇರಿಯನ್ನು ಬೇಗೂರು ಸಮೀಪದ ಹೊಸ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 30 ಸೆಪ್ಟೆಂಬರ್ 2024, 15:58 IST
ಜಲಮಂಡಳಿ: ಕಚೇರಿ ಬದಲಾವಣೆ

ಜಲಮಂಡಳಿ: ಉಪ ವಿಭಾಗ ಕಚೇರಿ ಬದಲಾವಣೆ

ಕುಮಾರ ಪಾರ್ಕ್ ಬಳಿಯ ರೈಲ್ವೆ ಸಮಾನಾಂತರ ರಸ್ತೆ ಬಳಿಯ ಜಲಮಂಡಳಿ ಕಟ್ಟಡದಲ್ಲಿದ್ದ ಬೆಂಗಳೂರು ಜಲಮಂಡಳಿ ಉತ್ತರ ಪೂರ್ವ-2ರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯನ್ನು ಸದಾಶಿವನಗರದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ.
Last Updated 30 ಆಗಸ್ಟ್ 2024, 16:24 IST
ಜಲಮಂಡಳಿ: ಉಪ ವಿಭಾಗ ಕಚೇರಿ ಬದಲಾವಣೆ

ಅನಧಿಕೃತ ನೀರಿನ ಸಂಪರ್ಕ ತಡೆಗೆ ಸಹಕರಿಸಿ: ಜಲಮಂಡಳಿ ಅಧ್ಯಕ್ಷ

: ‘ಅನಧಿಕೃತ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿ, ಅವುಗಳನ್ನು ಅಧಿಕೃತಗೊಳಿಸುವ ಮೂಲಕ ಜಲಮಂಡಳಿ ಆದಾಯ ಹೆಚ್ಚಿಸಲು ಕೈ ಜೋಡಿಸಬೇಕು’ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾದ್‌ ಮನೋಹರ್‌ ಹೇಳಿದರು.
Last Updated 28 ಆಗಸ್ಟ್ 2024, 16:29 IST
ಅನಧಿಕೃತ ನೀರಿನ ಸಂಪರ್ಕ ತಡೆಗೆ ಸಹಕರಿಸಿ: ಜಲಮಂಡಳಿ ಅಧ್ಯಕ್ಷ
ADVERTISEMENT

ಯಾರೇ ವಿರೋಧಿಸಿದರೂ ಬೆಂಗಳೂರಲ್ಲಿ ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ.ಶಿವಕುಮಾರ್

‘ಯಾವುದೇ ಆಕ್ಷೇಪ ವ್ಯಕ್ತಪಡಿಸಿದರೂ ನಗರದಲ್ಲಿ ನೀರಿನ ದರ ಏರಿಕೆ ಮಾಡುತ್ತೇವೆ. ಹಾಗೆಂದು, ಎಲ್ಲರಿಗೂ ನೀರಿನ ದರ ಹೆಚ್ಚಳ ಮಾಡುವುದಿಲ್ಲ. ಎಷ್ಟು ಏರಿಕೆ ಮಾಡಬೇಕೆಂದು ಇನ್ನೂ ನಿರ್ಧರಿಸಿಲ್ಲ’
Last Updated 22 ಆಗಸ್ಟ್ 2024, 19:44 IST
ಯಾರೇ ವಿರೋಧಿಸಿದರೂ ಬೆಂಗಳೂರಲ್ಲಿ ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ.ಶಿವಕುಮಾರ್

ದರ ಹೆಚ್ಚಿಸದೆ ನೀರು ಪೂರೈಸಿ: ಮೋಹನ್ ದಾಸರಿ

ಕುಡಿಯುವ ನೀರಿನ ದರ ಏರಿಕೆ ಮಾಡದೆ ನಗರದ ಜನರಿಗೆ ನೀರಿನ ಪೂರೈಕೆ ಮಾಡಲು ಅಸಾಧ್ಯವನಿಸಿದರೆ ಬೆಂಗಳೂರು ‌ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕೂಡಲೇ ರಾಜೀನಾಮೆ ನೀಡಲಿ ಎಂದು ಆಮ್‌ ಅದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಗ್ರಹಿಸಿದ್ದಾರೆ.
Last Updated 22 ಆಗಸ್ಟ್ 2024, 16:35 IST
ದರ ಹೆಚ್ಚಿಸದೆ ನೀರು ಪೂರೈಸಿ: ಮೋಹನ್ ದಾಸರಿ

ಬೆಂಗಳೂರು: ಆಗಸ್ಟ್‌ 9ರಂದು ಜಲಮಂಡಳಿ ಅಧ್ಯಕ್ಷರ ಫೋನ್‌ ಇನ್‌

ಜಲಮಂಡಳಿ ಅಧ್ಯಕ್ಷ ವಿ.ರಾಮ್‌ಪ್ರಸಾತ್ ಮನೋಹರ್ ಅವರು ಶುಕ್ರವಾರ (ಆಗಸ್ಟ್‌ 9) ಬೆಳಿಗ್ಗೆ 9.30ರಿಂದ 10.30ರವರೆಗೆ ಫೋನ್-ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
Last Updated 7 ಆಗಸ್ಟ್ 2024, 14:43 IST
ಬೆಂಗಳೂರು: ಆಗಸ್ಟ್‌ 9ರಂದು ಜಲಮಂಡಳಿ ಅಧ್ಯಕ್ಷರ ಫೋನ್‌ ಇನ್‌
ADVERTISEMENT
ADVERTISEMENT
ADVERTISEMENT