ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CAG

ADVERTISEMENT

ನೂತನ ಮಹಾ ಲೆಕ್ಕ ಪರಿಶೋಧಕ, ಮಹಾಲೇಖಪಾಲರಾಗಿ ಸಂಜಯ್‌ ಮೂರ್ತಿ ಅಧಿಕಾರ

ನೂತನ ಮಹಾ ಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲರಾಗಿ (ಸಿಎಜಿ) ಕೆ. ಸಂಜಯ್‌ ಮೂರ್ತಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
Last Updated 21 ನವೆಂಬರ್ 2024, 13:50 IST
ನೂತನ ಮಹಾ ಲೆಕ್ಕ ಪರಿಶೋಧಕ, ಮಹಾಲೇಖಪಾಲರಾಗಿ ಸಂಜಯ್‌ ಮೂರ್ತಿ ಅಧಿಕಾರ

ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 8.1ರಷ್ಟು ಆಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬುಧವಾರ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ.
Last Updated 31 ಜುಲೈ 2024, 14:14 IST
ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

4 ಚಕ್ರಗಳ ವಾಹನದ ತೂಕ 3 ಕೆ.ಜಿ., ಕಾರಿನಲ್ಲಿ 50 ಸೀಟು: ಸಿಎಜಿ ವರದಿ

ನೋಂದಣಿ ಪ್ರಮಾದ ಸಿಎಜಿ ವರದಿಯಲ್ಲಿ ಬಹಿರಂಗ
Last Updated 28 ಜುಲೈ 2024, 14:10 IST
4 ಚಕ್ರಗಳ ವಾಹನದ ತೂಕ 3 ಕೆ.ಜಿ., ಕಾರಿನಲ್ಲಿ 50 ಸೀಟು: ಸಿಎಜಿ ವರದಿ

ಹಣ ದುರ್ಬಳಕೆ: 25 ವರ್ಷಗಳಾದರೂ ಕ್ರಮವಿಲ್ಲ!

61 ಪ್ರಕರಣಗಳಲ್ಲಿ ಸರ್ಕಾರದ ವಿಳಂಬ ಧೋರಣೆ ಸಿಎಜಿ ವರದಿಯಲ್ಲಿ ಬಹಿರಂಗ
Last Updated 23 ಜುಲೈ 2024, 19:38 IST
ಹಣ ದುರ್ಬಳಕೆ: 25 ವರ್ಷಗಳಾದರೂ ಕ್ರಮವಿಲ್ಲ!

ಅಂಗವಿಕಲರ ಹಕ್ಕುಗಳ ರಕ್ಷಣೆ ಕಡೆಗಣನೆ: ಸಿಎಜಿ

2016–2022ರ ಅವಧಿ: ಅನುಷ್ಠಾನದಲ್ಲಿ ಹಲವು ತೊಡಕುಗಳು
Last Updated 23 ಜುಲೈ 2024, 16:36 IST
ಅಂಗವಿಕಲರ ಹಕ್ಕುಗಳ ರಕ್ಷಣೆ ಕಡೆಗಣನೆ: ಸಿಎಜಿ

ಸುಸ್ಥಿರ ಅಭಿವೃದ್ಧಿ: ಸ್ಥಳೀಯ ಸರ್ಕಾರದ ಪಾತ್ರ ಹಿರಿದು: ಗಿರೀಶ್‌ ಚಂದ್ರ ಮುರ್ಮು

‘ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧಿಸಲು ಸ್ಥಳೀಯ ಸರ್ಕಾರಗಳನ್ನು ಬಲವರ್ಧನೆಗೊಳಿಸಬೇಕಿದೆ’ ಎಂದು ಮಹಾ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲ (ಸಿಎಜಿ) ಗಿರೀಶ್‌ ಚಂದ್ರ ಮುರ್ಮು ಪ್ರತಿಪಾದಿಸಿದ್ದಾರೆ.
Last Updated 18 ಜುಲೈ 2024, 14:23 IST
ಸುಸ್ಥಿರ ಅಭಿವೃದ್ಧಿ: ಸ್ಥಳೀಯ ಸರ್ಕಾರದ ಪಾತ್ರ ಹಿರಿದು:  ಗಿರೀಶ್‌ ಚಂದ್ರ ಮುರ್ಮು

ಸಿಎಜಿ ವರದಿಗೆ ಉತ್ತರಿಸುವಲ್ಲಿ ವಿಫಲ: ಹೊಣೆಗಾರಿಕೆ ನಿಗದಿಗೆ ಗಡ್ಕರಿ ಸೂಚನೆ

ನವದೆಹಲಿ: ದ್ವಾರಕಾ ಎಕ್ಸ್‌ಪ್ರೆಸ್‌ವೇನ ಅಭಿವೃದ್ಧಿ ವೆಚ್ಚದಲ್ಲಿ ಹೆಚ್ಚಳವಾಗಿರುವ ಕುರಿತು ಮಹಾಲೇಖಪಾಲರು (ಸಿಎಜಿ) ಎತ್ತಿರುವ ಪ್ರಶ್ನೆಗಳಿಗೆ ತಮ್ಮ ಸಚಿವಾಲಯದ ಅಧಿಕಾರಿಗಳು ಸಮರ್ಪಕ ಉತ್ತರ ನೀಡದಿರುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
Last Updated 18 ಆಗಸ್ಟ್ 2023, 17:52 IST
ಸಿಎಜಿ ವರದಿಗೆ ಉತ್ತರಿಸುವಲ್ಲಿ ವಿಫಲ: ಹೊಣೆಗಾರಿಕೆ ನಿಗದಿಗೆ ಗಡ್ಕರಿ ಸೂಚನೆ
ADVERTISEMENT

ಸಿಎಜಿ ವರದಿ ಮೇಲೆ ತನಿಖೆ ಯಾವಾಗ?: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

'ನಾನು ತಿನ್ನಲ್ಲ, ತಿನ್ನಲೂ ಬಿಡಲ್ಲ ಎಂದಿದ್ದ ಪ್ರಧಾನಿ ಹಗರಣಗಳ ತನಿಖೆಗೆ ಆದೇಶಿಸಲಿ'
Last Updated 18 ಆಗಸ್ಟ್ 2023, 16:10 IST
ಸಿಎಜಿ ವರದಿ ಮೇಲೆ ತನಿಖೆ ಯಾವಾಗ?: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ರಾಜ್ಯದ 2 ಟೋಲ್‌ಗಳಲ್ಲಿ ನಿಯಮ ಉಲ್ಲಂಘನೆ– ₹75 ಕೋಟಿ ಅಕ್ರಮ ಟೋಲ್‌ ಸಂಗ್ರಹ: ಸಿಎಜಿ

ಬೆಂಗಳೂರು: ರಾಜ್ಯವನ್ನು ಹಾದು ಹೋಗುವ ಬೆಂಗಳೂರು–ಮುಂಬೈ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಇರುವ ಎರಡು ಟೋಲ್‌ ಘಟಕಗಳಲ್ಲಿ ನಿಯಮ ಮೀರಿ ₹75.95 ಕೋಟಿ ಶುಲ್ಕವನ್ನು ಸಂಗ್ರಹಿಸಲಾಗಿದೆ.
Last Updated 16 ಆಗಸ್ಟ್ 2023, 23:34 IST
ರಾಜ್ಯದ 2 ಟೋಲ್‌ಗಳಲ್ಲಿ ನಿಯಮ ಉಲ್ಲಂಘನೆ– ₹75 ಕೋಟಿ ಅಕ್ರಮ ಟೋಲ್‌ ಸಂಗ್ರಹ: ಸಿಎಜಿ

KSRTC, BMTC, ಬೆಸ್ಕಾಂ ಸೇರಿ 34 ಸರ್ಕಾರಿ ಉದ್ದಿಮೆಗಳ ಆಸ್ತಿ ಮೌಲ್ಯ ಶೂನ್ಯ!

ಕರ್ನಾಟಕದ ಸರ್ಕಾರದ ಅಧೀನದಲ್ಲಿ 125 ಉದ್ದಿಮೆಗಳಿದ್ದು, ಈ ಪೈಕಿ 6 ಶಾಸನಬದ್ಧ ನಿಗಮಗಳು, 119 ಸರ್ಕಾರಿ ಕಂಪನಿಗಳು ಇವೆ. ಇದರಲ್ಲಿ 13 ಉದ್ದಿಮೆಗಳು ನಿಷ್ಕ್ರೀಯವಾಗಿವೆ.
Last Updated 12 ಜುಲೈ 2023, 12:21 IST
KSRTC, BMTC, ಬೆಸ್ಕಾಂ ಸೇರಿ 34 ಸರ್ಕಾರಿ ಉದ್ದಿಮೆಗಳ ಆಸ್ತಿ ಮೌಲ್ಯ ಶೂನ್ಯ!
ADVERTISEMENT
ADVERTISEMENT
ADVERTISEMENT