ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

canteen

ADVERTISEMENT

ಬಾಂಗ್ಲಾ: ವಿವಿ ಹಿಂದೂ ಕ್ಯಾಂಟೀನ್‌ನಲ್ಲಿ ಗೋಹತ್ಯೆ ಬೆದರಿಕೆ; ಹರಿದಾಡಿದ ವಿಡಿಯೊ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜ್ಯನ್ಯಗಳ ನಡುವೆಯೇ ಢಾಕಾದಲ್ಲಿನ ವಿಶ್ವವಿದ್ಯಾಲಯದ ಹಿಂದೂ ಕ್ಯಾಂಟೀನ್‌ಗೆ ನುಗ್ಗಿದ ವಿದ್ಯಾರ್ಥಿಗಳ ಗುಂಪೊಂದು ಗೋ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ.
Last Updated 28 ಅಕ್ಟೋಬರ್ 2024, 3:03 IST
ಬಾಂಗ್ಲಾ: ವಿವಿ ಹಿಂದೂ ಕ್ಯಾಂಟೀನ್‌ನಲ್ಲಿ ಗೋಹತ್ಯೆ ಬೆದರಿಕೆ; ಹರಿದಾಡಿದ ವಿಡಿಯೊ

ಅರಣ್ಯ ಸಿಬ್ಬಂದಿಗೆ ‘ಕ್ಯಾಂಟೀನ್‌’: ಪ್ರಸ್ತಾವನೆ ನನೆಗುದಿ

ಅರಣ್ಯ ಸಿಬ್ಬಂದಿಗೆ ‘ಕ್ಯಾಂಟೀನ್‌’: ಪ್ರಸ್ತಾವನೆ ನನೆಗುದಿ
Last Updated 8 ಸೆಪ್ಟೆಂಬರ್ 2024, 16:20 IST
ಅರಣ್ಯ ಸಿಬ್ಬಂದಿಗೆ ‘ಕ್ಯಾಂಟೀನ್‌’: ಪ್ರಸ್ತಾವನೆ ನನೆಗುದಿ

ಅಫಜಲಪುರ: ರಸ್ತೆ ಮೇಲೆ ಕ್ಯಾಂಟೀನ್ ತ್ಯಾಜ್ಯ

ಇಲ್ಲಿನ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ನಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುವನ್ನು ಬಸ್ ನಿಲ್ದಾಣದ ರಸ್ತೆಯ ಮೇಲೆ ಗುರುವಾರ ಬಿಸಾಡಿದರಿಂದ ಸಂಚಾರಕ್ಕಾಗಿ ಪ್ರಯಾಣಿಕರು ಪರದಾಡಿದರು.
Last Updated 30 ಆಗಸ್ಟ್ 2024, 5:00 IST
ಅಫಜಲಪುರ: ರಸ್ತೆ ಮೇಲೆ ಕ್ಯಾಂಟೀನ್ ತ್ಯಾಜ್ಯ

ಕುಷ್ಟಗಿ | ಆರಂಭವಾಗದ ಬಸ್‌ ನಿಲ್ದಾಣದ ಕ್ಯಾಂಟೀನ್

ಕುಷ್ಟಗಿ ಪಟ್ಟಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಉಪಾಹಾರ ಗೃಹ ಕಾರ್ಯಾರಂಭ ಮಾಡಿಲ್ಲ. ಇದರಿಂದ ಪಟ್ಟಣಕ್ಕೆ ಬರುವ ಪ್ರಯಾಣಿಕರು, ಸಂಸ್ಥೆಯ ನೌಕರರು ಹೊರಗಿನ ಉಪಹಾರ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ.
Last Updated 6 ಜನವರಿ 2024, 5:18 IST
ಕುಷ್ಟಗಿ | ಆರಂಭವಾಗದ ಬಸ್‌ ನಿಲ್ದಾಣದ ಕ್ಯಾಂಟೀನ್

ಅರಣ್ಯ ಇಲಾಖೆಯ ಸಿಬ್ಬಂದಿಗೂ ಇರಲಿ ಕ್ಯಾಂಟೀನ್‌: ಸೌಲಭ್ಯಕ್ಕೆ ಸಿಬ್ಬಂದಿ ಆಗ್ರಹ

ಸೇನೆ ಮತ್ತು ಪೊಲೀಸ್‌ ಕ್ಯಾಂಟೀನ್‌ ಮಾದರಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೂ ಕ್ಯಾಂಟೀನ್‌ ಸೌಲಭ್ಯ ಕಲ್ಪಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿದ್ದು, ಇನ್ನೂ ನಿರ್ಧಾರ ಕೈಗೊಂಡಿಲ್ಲ.
Last Updated 5 ಡಿಸೆಂಬರ್ 2023, 6:15 IST
ಅರಣ್ಯ ಇಲಾಖೆಯ ಸಿಬ್ಬಂದಿಗೂ ಇರಲಿ ಕ್ಯಾಂಟೀನ್‌:  ಸೌಲಭ್ಯಕ್ಕೆ ಸಿಬ್ಬಂದಿ ಆಗ್ರಹ

ಕುಪ್ಪಳಿ | ಹಸಿವು ನೀಗಿಸಲು ಇಲ್ಲ ಕ್ಯಾಂಟೀನ್‌

ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ವೀಕ್ಷಣೆಗೆ ಬರುವ ಪ್ರವಾಸಿಗರ ಹಸಿವು, ನೀರಡಿಗೆ ನೀಗಿಸುತ್ತಿದ್ದ ಕುಪ್ಪಳಿಯ ಕ್ಯಾಂಟೀನ್‌ ಬಂದ್‌ ಆಗಿದೆ. ಸುತ್ತಮುತ್ತ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 19 ನವೆಂಬರ್ 2023, 6:26 IST
ಕುಪ್ಪಳಿ | ಹಸಿವು ನೀಗಿಸಲು ಇಲ್ಲ ಕ್ಯಾಂಟೀನ್‌

ಐಐಟಿ–ಬಾಂಬೆ: ಕ್ಯಾಂಟೀನ್‌ನ 6 ಟೇಬಲ್ ಸಸ್ಯಾಹಾರಿಗಳಿಗೆ ಮೀಸಲು

ಮೂರು ಹಾಸ್ಟೆಲ್‌ಗಳ ಕ್ಯಾಂಟೀನ್‌ನಲ್ಲಿನ ಆರು ಟೇಬಲ್‌ಗಳನ್ನು ಕೇವಲ ‘ಸಸ್ಯಾಹಾರಕ್ಕೆ ಮಾತ್ರ’ ಬಳಸಲು ಮೀಸಲಾಗಿರಿಸಿ ಐಐಟಿ ಬಾಂಬೆ ಮೆಸ್‌ ಸಮಿತಿ ತೀರ್ಮಾನ ಕೈಗೊಂಡಿದೆ.
Last Updated 28 ಸೆಪ್ಟೆಂಬರ್ 2023, 15:27 IST
ಐಐಟಿ–ಬಾಂಬೆ: ಕ್ಯಾಂಟೀನ್‌ನ 6 ಟೇಬಲ್ ಸಸ್ಯಾಹಾರಿಗಳಿಗೆ ಮೀಸಲು
ADVERTISEMENT

ರಾಧಾಕೃಷ್ಣ ಮೊಬೈಲ್‌ ಕ್ಯಾಂಟೀನ್‌ಗೆ ಚಾಲನೆ

ಪ್ರಜಾವಾಣಿ ವಾರ್ತೆ ಬೆಂಗಳೂರು: ಬಡವರ ಹಸಿವು ನೀಗಿಸುವ ಜತೆಗೆ ಸ್ವಾದಿಷ್ಟ ಮತ್ತು ಉತ್ತಮ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಬಸವನಗುಡಿಯಲ್ಲಿ ‘ರಾಧಾಕೃಷ್ಣ ಫುಡ್‌’ ಮೊಬೈಲ್‌ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ. ಶಾಸಕ ರವಿಸುಬ್ರಮಣ್ಯ, ಮಾಜಿ ಉಪಮಹಾಪೌರ ಲಕ್ಷ್ಮೀನಾರಾಯಣ್ ಮತ್ತು ರಾಧಾಕೃಷ್ಣ ಫುಡ್ ಕ್ಯಾಂಟೀನ್ ಮಾಲೀಕರಾದ ಗಿರೀಶ್, ಲೋಕೇಶ್ ಅವರು ಮೊಬೈಲ್ ಕ್ಯಾಂಟೀನ್‌ಗಳಿಗೆ ಸೋಮವಾರ ಚಾಲನೆ ನೀಡಿದರು. ‘ಕೇವಲ ₹10ಗೆ ಊಟ ಮತ್ತು ತಿಂಡಿ ನೀಡಲಾಗುತ್ತಿದೆ. ಬಡವರ ಪಾಲಿಗೆ ಈ ಮೊಬೈಲ್ ಕ್ಯಾಂಟೀನ್‌ಗಳು ಆಸರೆಯಾಗಲಿವೆ’ ಎಂದು ಮಾಲೀಕರಾದ ಗಿರೀಶ್‌ ಮತ್ತು ಲೋಕೇಶ್‌ ತಿಳಿಸಿದ್ದಾರೆ.
Last Updated 3 ಜನವರಿ 2023, 20:48 IST
ರಾಧಾಕೃಷ್ಣ ಮೊಬೈಲ್‌ ಕ್ಯಾಂಟೀನ್‌ಗೆ ಚಾಲನೆ

ಕುಮಾರಿ ರಮ್ಯಾ ಕ್ಯಾಂಟೀನ್‌ಗೆ ಹೊಸ ರೂಪ; ಕಡಿಮೆಯಾಗದ ಮಾಜಿ ಸಂಸದೆ ಪ್ರಸಿದ್ಧಿ

ಮತ್ತೆ ಸ್ಪರ್ಧಿಸಲು ಒತ್ತಾಯ
Last Updated 1 ಸೆಪ್ಟೆಂಬರ್ 2022, 19:30 IST
ಕುಮಾರಿ ರಮ್ಯಾ ಕ್ಯಾಂಟೀನ್‌ಗೆ ಹೊಸ ರೂಪ; ಕಡಿಮೆಯಾಗದ ಮಾಜಿ ಸಂಸದೆ ಪ್ರಸಿದ್ಧಿ

ಇಂದಿರಾ ಕ್ಯಾಂಟೀನ್ ಗುಣಮಟ್ಟ ಸುಧಾರಣೆಗೆ ಕ್ರಮ: ಗೌರವ್ ಗುಪ್ತ

‘ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮತ್ತು ಉಪಾಹಾರಕ್ಕೆ ಬೇಡಿಕೆ ಕಡಿಮೆಯಾಗಿದ್ದು, ಇದಕ್ಕೆ ಕಾರಣ ಏನು ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
Last Updated 4 ಫೆಬ್ರುವರಿ 2022, 19:03 IST
fallback
ADVERTISEMENT
ADVERTISEMENT
ADVERTISEMENT