ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Caster Semenya

ADVERTISEMENT

ಕಪ್ಪುಚಿನ್ನ ಸೆಮೆನ್ಯಾಇದ್ಯಾವ ನ್ಯಾಯ?

ದಕ್ಷಿಣ ಆಫ್ರಿಕಾದ ಕ್ಯಾಸ್ಟರ್‌ ಸೆಮೆನ್ಯಾ ಈಗ ಕ್ರೀಡಾಲೋಕದಲ್ಲಿ ಸುದ್ದಿಯ ಕೇಂದ್ರಬಿಂದು. 800 ಮೀಟರ್‌ ಮಹಿಳಾ ಓಟದಲ್ಲಿ ಈಕೆಯ ಕಣ್ಣು ಸದಾ ಚಿನ್ನದ ಪದಕದ ಮೇಲೆ! ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿರುವ ಹೆಗ್ಗಳಿಕೆ ಈ ಅಂತರಲಿಂಗಿ ಅಥ್ಲೀಟ್‌ಳದ್ದು. (ಅಂತರಲಿಂಗಿ – intersex- ಹೆಣ್ಣು ಮತ್ತು ಗಂಡಿನ ಲೈಂಗಿಕ ಅವಯವಗಳ ಅಂಗಾಂಶ ಹೊಂದಿದಾಕೆ) 800 ಮೀಟರ್‌ ಮಹಿಳಾ ಓಟದಲ್ಲಿ ಕೆಲವು ವರ್ಷಗಳಿಂದ ಈಕೆಯೇ ವಿಶ್ವಚಾಂಪಿಯನ್‌.
Last Updated 5 ಮೇ 2019, 19:30 IST
ಕಪ್ಪುಚಿನ್ನ ಸೆಮೆನ್ಯಾಇದ್ಯಾವ ನ್ಯಾಯ?

ಸೆಮೆನ್ಯಾ ಬೆಂಬಲಕ್ಕೆ ನಿಂತ ದ್ಯುತಿ

ಐಎಎಎಫ್‌ನ ಟೆಸ್ಟೊಸ್ಟೆರಾನ್‌ ನಿಯಮದ ವಿರುದ್ಧ ಭಾರತದ ಅಥ್ಲೀಟ್‌ ಕಿಡಿ
Last Updated 2 ಮೇ 2019, 19:30 IST
ಸೆಮೆನ್ಯಾ ಬೆಂಬಲಕ್ಕೆ ನಿಂತ ದ್ಯುತಿ

ಮಾರ್ಚ್‌ 26ಕ್ಕೆ ಅಥ್ಲಿಟ್‌ ಸೆಮೆನ್ಯಾ ಪ್ರಕರಣ ತೀರ್ಪು: ಸಿಎಎಸ್‌

ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ ವಿರುದ್ಧ ಕ್ಯಾಸ್ಟರ್‌ ಸೆಮೆನ್ಯಾ ನೀಡಿರುವ ದೂರಿಗೆ ಸಂಬಂಧಿಸಿದಂತೆ ಮಾರ್ಚ್‌ 26ರಂದು ತೀರ್ಪು ಪ್ರಕಟಿಸಲಾಗುವುದು ಎಂದು ಕ್ರೀಡಾ ನ್ಯಾಯಾಲಯ (ಸಿಎಎಸ್‌) ತಿಳಿಸಿದೆ.
Last Updated 23 ಫೆಬ್ರುವರಿ 2019, 18:27 IST
ಮಾರ್ಚ್‌ 26ಕ್ಕೆ ಅಥ್ಲಿಟ್‌ ಸೆಮೆನ್ಯಾ ಪ್ರಕರಣ ತೀರ್ಪು: ಸಿಎಎಸ್‌

ಕ್ರೀಡಾ ನ್ಯಾಯಾಲಯಕ್ಕೆ ಸೆಮೆನ್ಯಾ ಮೊರೆ

ಪುರುಷ ಹಾರ್ಮೋನು ಪ್ರಮಾಣಕ್ಕೆ ಸಂಬಂಧಿಸಿ ಜಾರಿಗೆ ತರಲು ಉದ್ದೇಶಿಸಿರುವ ಹೊಸ ನಿಯಮದಲ್ಲಿ ಮಾರ್ಪಾಟು ತರಬೇಕು ಎಂದು ಆಗ್ರಹಿಸಿ ದಕ್ಷಿಣ ಆಫ್ರಿಕಾದ ಮಧ್ಯಮ ದೂರ ಓಟಗಾರ್ತಿ ಕಾಸ್ಟರ್‌ ಸೆಮೆನ್ಯಾ ಕ್ರೀಡಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.
Last Updated 18 ಫೆಬ್ರುವರಿ 2019, 20:30 IST
ಕ್ರೀಡಾ ನ್ಯಾಯಾಲಯಕ್ಕೆ ಸೆಮೆನ್ಯಾ ಮೊರೆ
ADVERTISEMENT
ADVERTISEMENT
ADVERTISEMENT
ADVERTISEMENT