ಮತಯಂತ್ರಗಳು ಇದ್ದ ಸ್ಟ್ರಾಂಗ್ ರೂಂ: ಒಂದು ಗಂಟೆ ಕೆಲಸ ಮಾಡದ ಸಿಸಿಟಿವಿಗಳು
‘ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಮತಯಂತ್ರಗಳನ್ನು ಇರಿಸಿದ್ದ ಭೋಪಾಲ್ನ ‘ಸ್ಟ್ರಾಂಗ್ ರೂಂ’ನ ಹೊರಗಿದ್ದ ಸಿಸಿಟಿವಿ ಕ್ಯಾಮೆರಾಗಳು ಶುಕ್ರವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿಲ್ಲ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಹೀಗಾಗಿದೆ’ ಎಂದು ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆLast Updated 2 ಡಿಸೆಂಬರ್ 2018, 17:36 IST