ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂಘೈ ಓಪನ್‌: ನಗಾಲ್‌ಗೆ ನಿರಾಸೆ

Published : 2 ಅಕ್ಟೋಬರ್ 2024, 23:49 IST
Last Updated : 2 ಅಕ್ಟೋಬರ್ 2024, 23:49 IST
ಫಾಲೋ ಮಾಡಿ
Comments

ಶಾಂಘೈ: ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಗಾಲ್ ಇಲ್ಲಿ ನಡೆಯುತ್ತಿರುವ ಶಾಂಘೈ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲೇ ಹೊರಬಿದ್ದರು.

27 ವರ್ಷ ವಯಸ್ಸಿನ ನಗಾಲ್‌ ಬುಧವಾರ ನಡೆದ 128ರ ಘಟ್ಟದ ಪಂದ್ಯದಲ್ಲಿ 6-3, 6-3ರಿಂದ ಚೀನಾದ ವು ಯಿಬಿಂಗ್ ಅವರಿಗೆ ಶರಣಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT