ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

champa

ADVERTISEMENT

ಚಂಪಾ ಸಮಗ್ರ ಸಾಹಿತ್ಯ ಸಂಪುಟ: ₹ 1ಕೋಟಿ ಅನುದಾನಕ್ಕೆ ಮನವಿ

ಬೆಂಗಳೂರು: ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಅವರ ಸಮಗ್ರ ಸಾಹಿತ್ಯ ಸಂಪುಟ ಹೊರತರಲು ₹ 1 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಮನವಿ ಮಾಡಿದೆ.ಈ ಬಗ್ಗೆ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ‘ಚಂಪಾ ಅವರು ಹಾವೇರಿ ಜಿಲ್ಲೆಯವರು. ಅದೇ ಜಿಲ್ಲೆಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅವರ ಸಮಗ್ರ ಸಾಹಿತ್ಯ ಸಂಪುಟವನ್ನು ಸಾಂಕೇತಿಕವಾಗಿ ಸಮ್ಮೇಳನದಲ್ಲಿ ಲೋಕಾರ್ಪಣೆಗೊಳಿಸಲು ಪರಿಷತ್ತು ನಿರ್ಧರಿಸಿದೆ. ಈ ಪ್ರಕಟಣೆ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.
Last Updated 20 ಜನವರಿ 2022, 19:21 IST
ಚಂಪಾ ಸಮಗ್ರ ಸಾಹಿತ್ಯ ಸಂಪುಟ: ₹ 1ಕೋಟಿ ಅನುದಾನಕ್ಕೆ ಮನವಿ

ನಾಡಿನ ಬಂಡಾಯದ ದನಿಯಾಗಿದ್ದ ಚಂಪಾ: ಡಾ.ಸುಭಾಶ್ಚಂದ್ರ ಕೌಲಗಿ

ಜಿಲ್ಲಾ ಕಸಾಪದಿಂದ ಚಂದ್ರಶೇಖರ ಪಾಟೀಲಗೆ ನುಡಿನಮನ
Last Updated 11 ಜನವರಿ 2022, 15:43 IST
ನಾಡಿನ ಬಂಡಾಯದ ದನಿಯಾಗಿದ್ದ ಚಂಪಾ: ಡಾ.ಸುಭಾಶ್ಚಂದ್ರ ಕೌಲಗಿ

ದಿಟ್ಟ ನಿಲುವಿನ ಹೋರಾಟಗಾರರಾಗಿದ್ದ ಚಂಪಾ: ಸಾಹಿತಿ ಬಿ.ಎಸ್. ಗವಿಮಠ

‘ಖ್ಯಾತ ಬಂಡಾಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲರ ಅಗಲಿಕೆಯಿಂದ ಕರ್ನಾಟಕವು ಒಬ್ಬ ಗಟ್ಟಿಯಾದ ಹಾಗೂ ದಿಟ್ಟ ನಿಲುವಿನ ಹೋರಾಟಗಾರನನ್ನು ಕಳೆದುಕೊಂಡಿದೆ’ ಎಂದು ಸಾಹಿತಿ ಬಿ.ಎಸ್. ಗವಿಮಠ ಕಂಬನಿ ಮಿಡಿದರು.
Last Updated 11 ಜನವರಿ 2022, 15:35 IST
ದಿಟ್ಟ ನಿಲುವಿನ ಹೋರಾಟಗಾರರಾಗಿದ್ದ ಚಂಪಾ: ಸಾಹಿತಿ ಬಿ.ಎಸ್. ಗವಿಮಠ

ಕನ್ನಡದ ಗುಡಿ ಸ್ಥಾಪಿಸಿದ್ದ ಚಂಪಾ

ಗೋಕಾಕರ ಮನೆಯಲ್ಲಿ ಪ್ರತಿ ಭಾನುವಾರ ಸೇರುತ್ತಿದ್ದ ಚಂಪಾ, ಡಾ.ಗಿರಡ್ಡಿ ಗೋವಿಂದರಾಜ ಹಾಗೂ ಇನ್ನೂ ಅನೇಕರು ಸ್ನೇಹ ಕುಂಜ ಎಂಬ ಗುಂಪು ಕಟ್ಟಿಕೊಂಡು ಅಲ್ಲಿ ನಮ್ಮ ಬರಹಗಳನ್ನು ಓದುವುದು, ಅದನ್ನು ಟೀಕಿಸಿ ವಿಮರ್ಶೆಗೆ ಒಳಪಡಿಸುವ ಚಟುವಟಿಕೆ ಆರಂಭಿಸಿದೆವು.
Last Updated 10 ಜನವರಿ 2022, 19:31 IST
ಕನ್ನಡದ ಗುಡಿ ಸ್ಥಾಪಿಸಿದ್ದ ಚಂಪಾ

ಚಂಪಾ: ಸಹಜ ಬಂಡುಕೋರ ಕವಿ

ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಲೋಹಿಯಾವಾದಿ ಸಮಾಜವಾದಿ ಚಿಂತನೆಯಿಂದ ರೂಪುಗೊಂಡ ಸ್ವತಂತ್ರ ಪ್ರಜ್ಞೆಯ, ನಿರ್ಭೀತ ಲೇಖಕರಲ್ಲಿ ಚಂದ್ರಶೇಖರ ಪಾಟೀಲರೂ ಒಬ್ಬರು.
Last Updated 10 ಜನವರಿ 2022, 19:31 IST
ಚಂಪಾ: ಸಹಜ ಬಂಡುಕೋರ ಕವಿ

ನುಡಿ ನಮನ: ಚಂಪಾ ನೆನಪುಗಳು

1980ರಲ್ಲಿ ಪ್ರೊ.ವಿ.ಕೃ.ಗೋಕಾಕ್‌ ನೇತೃತ್ವದ ಸಮಿತಿ ಶಾಲೆಗಳಲ್ಲಿ ಭಾಷಾ ಕಲಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಧಾರವಾಡಕ್ಕೆ ಹೋದಾಗ ‘ಗೋಕಾಕ್‌ ಗೋ ಬ್ಯಾಕ್‌’ ಎಂಬ ಫಲಕ ಹಿಡಿದು ಚಂಪಾ ಧರಣಿ ನಡೆಸಿದರು.
Last Updated 10 ಜನವರಿ 2022, 19:31 IST
ನುಡಿ ನಮನ: ಚಂಪಾ ನೆನಪುಗಳು

ಚಂಪಾ ಹತ್ತಿಮತ್ತೂರಿನ ಕ್ರಾಂತಿಕಾರಿ ಸಾಹಿತಿ: ಬೊಮ್ಮಾಯಿ

ಚಂಪಾ ನಿಧನದಿಂದ ದುಃಖಿತನಾಗಿದ್ದೇನೆ: ಸಿಎಂ
Last Updated 10 ಜನವರಿ 2022, 16:21 IST
fallback
ADVERTISEMENT

ಸವಣೂರ ಖಾರ ಅಂದ್ರ ಚಂಪಾಗೆ ಪ್ರೀತಿ

ಸವಣೂರಿನ ಪುತ್ರರಾದ ಚಂದ್ರಶೇಖರ ಪಾಟೀಲ ಅವರಿಗೆ ‘ಸವಣೂರ ಖಾರ’ ಅಂದ್ರೆ ಬಲು ಪ್ರೀತಿ. ಹೀಗಾಗಿ ಅವರು ಸ್ವಗ್ರಾಮ ಹತ್ತಿಮತ್ತೂರು ಕಡೆ ಬಂದಾಗಲೆಲ್ಲ ತಪ್ಪದೇ ಖಾರವನ್ನು ಮೆಲ್ಲುತ್ತಿದ್ದರು.
Last Updated 10 ಜನವರಿ 2022, 15:45 IST
ಸವಣೂರ ಖಾರ ಅಂದ್ರ ಚಂಪಾಗೆ ಪ್ರೀತಿ

‌ಸುರಪುರಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಚಂಪಾ

ಸೋಮವಾರ ನಿಧನರಾದ ಸಾಹಿತಿ ಚಂದ್ರಶೇಖರ ಪಾಟೀಲ ಸುರಪುರಕ್ಕೆ ಹತ್ತಾರು ಸಲ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
Last Updated 10 ಜನವರಿ 2022, 14:37 IST
‌ಸುರಪುರಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಚಂಪಾ

ಮರೆಯಾದ ಹಾವೇರಿ ನೆಲದ ’ಸಾಹಿತ್ಯ ರತ್ನ’ ಚಂಪಾ

ಸಾಹಿತಿ ಚಂದ್ರಶೇಖರ ಪಾಟೀಲರ (ಚಂಪಾ) ನಿಧನಕ್ಕೆ ಕಂಬನಿ ಮಿಡಿದ ಹಾವೇರಿ ಜನತೆ
Last Updated 10 ಜನವರಿ 2022, 14:35 IST
ಮರೆಯಾದ ಹಾವೇರಿ ನೆಲದ ’ಸಾಹಿತ್ಯ ರತ್ನ’ ಚಂಪಾ
ADVERTISEMENT
ADVERTISEMENT
ADVERTISEMENT