ಕೇಜ್ರಿವಾಲ್ ಬಂಧನದಿಂದ ಸಾಂವಿಧಾನಿಕ ಬಿಕ್ಕಟ್ಟು: BJP ಶಾಸಕರಿಂದ ರಾಷ್ಟ್ರಪತಿ ಭೇಟಿ
ಅಬಕಾರಿ ನೀತಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಲ್ಲಿರುವುದರಿಂದ ಉದ್ಭವಿಸಿರುವ ‘ಸಂವಿಧಾನ ಬಿಕ್ಕಟ್ಟಿನ’ ಬಗ್ಗೆ ಪ್ರಸ್ತಾಪಿಸಲು ದೆಹಲಿಯ ಬಿಜೆಪಿ ಶಾಸಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಹೇಳಿದ್ದಾರೆ.Last Updated 29 ಆಗಸ್ಟ್ 2024, 15:47 IST