ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Chandrashekar Kambar

ADVERTISEMENT

ವಿಜ್ಞಾನದ ಮಾಹಿತಿ ಕನ್ನಡದಲ್ಲಿ ಸಿಗಲಿ: ಸಾಹಿತಿ ಚಂದ್ರಶೇಖರ ಕಂಬಾರ

‘ವಿಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಅಷ್ಟಾಗಿ ಸಾಹಿತ್ಯ ಕೃತಿಗಳಿಲ್ಲ. ಆದ್ದರಿಂದ ಈ ಕೊರತೆಯನ್ನು ವಿಜ್ಞಾನಿಗಳೇ ನಿವಾರಿಸಬೇಕು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.
Last Updated 19 ಅಕ್ಟೋಬರ್ 2023, 14:26 IST
ವಿಜ್ಞಾನದ ಮಾಹಿತಿ ಕನ್ನಡದಲ್ಲಿ ಸಿಗಲಿ: ಸಾಹಿತಿ ಚಂದ್ರಶೇಖರ ಕಂಬಾರ

‘ಕಲ್ಮಶ ಮನಸ್ಸಿನಿಂದ ನಾಟಕ ವೀಕ್ಷಣೆ’: ಚಂದ್ರಶೇಖರ ಕಂಬಾರ

ಚಂದ್ರಶೇಖರ ಕಂಬಾರರ ಮೂರು ಕೃತಿಗಳ ಬಿಡುಗಡೆ
Last Updated 14 ಮೇ 2023, 21:08 IST
‘ಕಲ್ಮಶ ಮನಸ್ಸಿನಿಂದ ನಾಟಕ ವೀಕ್ಷಣೆ’: ಚಂದ್ರಶೇಖರ ಕಂಬಾರ

‘ಆಳುವವರು ಪರಿಕಲ್ಪನೆಯ ಹರಿಕಾರರಲ್ಲ’

ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಾಚಾರಿ ಅಭಿಮತ
Last Updated 28 ಜನವರಿ 2023, 16:27 IST
‘ಆಳುವವರು ಪರಿಕಲ್ಪನೆಯ ಹರಿಕಾರರಲ್ಲ’

ಹೊಸಪೇಟೆ: ಕಂಬಾರ ಪತ್ನಿ ಸತ್ಯಭಾಮಾಗೆ ಶ್ರದ್ಧಾಂಜಲಿ

ವಿಶ್ರಾಂತ ಕುಲಪತಿ ಚಂದ್ರಶೇಖರ ಕಂಬಾರ ಅವರ ಪತ್ನಿ ಸತ್ಯಭಾಮಾ ಕಂಬಾರ ನಿಧನಕ್ಕೆ ಮಂಗಳವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 18 ಜನವರಿ 2022, 13:08 IST
ಹೊಸಪೇಟೆ: ಕಂಬಾರ ಪತ್ನಿ ಸತ್ಯಭಾಮಾಗೆ ಶ್ರದ್ಧಾಂಜಲಿ

ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ: ಎಸ್‌.ನಟರಾಜ್‌ ಬೂದಾಳು ಕೃತಿ ಆಯ್ಕೆ

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದಿತ ಕೃತಿಗೆ ನೀಡಲಾಗುವ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಚಿಂತಕ, ಸಂಶೋಧಕ ಎಸ್.ನಟರಾಜ ಬೂದಾಳು ಅವರ ‘ಸರಹಪಾದ’ ಕೃತಿ ಕನ್ನಡ ವಿಭಾಗದಿಂದ ಆಯ್ಕೆಯಾಗಿದೆ. ನಿವೃತ್ತ ಪ್ರಾಧ್ಯಾಪಕರಾಗಿರುವ ನಟರಾಜ್‌ ಬೂದಾಳು ಅವರು, ಸಿದ್ಧ ಪರಂಪರೆಯ ಪ್ರಮುಖರಲ್ಲಿ ಒಬ್ಬರಾದ ಸರಹಪಾದನ ದೋಹೆಗಳನ್ನು ದೇವನಾಗರಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
Last Updated 20 ಸೆಪ್ಟೆಂಬರ್ 2021, 12:52 IST
ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ: ಎಸ್‌.ನಟರಾಜ್‌ ಬೂದಾಳು ಕೃತಿ ಆಯ್ಕೆ

ಮಾತೃಭಾಷೆಯಲ್ಲಿ ವಿದ್ಯೆ ಕೊಟ್ಟರೆ ಸೂಕ್ತ: ಸಾಹಿತಿ ಚಂದ್ರಶೇಖರ ಕಂಬಾರ ಅಭಿಮತ

‘ಮಾತೃ ಭಾಷೆಯಲ್ಲಿ ಜ್ಞಾನ ಪಡೆದರೆ ನಾವು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.
Last Updated 28 ಜುಲೈ 2021, 12:50 IST
fallback

ಹೇಳ್ತಿನಿ ಕೇಳ: ಕಂಬಾರರ ಲೋಕದಲ್ಲೊಂದು ‘ಅನುವಾದ’ ಯಾನ

ಕಂಬಾರರ ಸಾಹಿತ್ಯದ ಭಾಷೆಯ ಸೊಗಡು, ಜನಪದ ಲಹರಿ, ಲಯ, ದನಿ, ಬನಿ ಸುಲಭಕ್ಕೆ ದಕ್ಕುವಂತಹದ್ದಲ್ಲ. ಇದನ್ನೆಲ್ಲ ಮತ್ತೊಂದು ಭಾಷೆಗೆ ಯಥಾವತ್ತಾಗಿ ಹಿಡಿದಿಡುವುದು ಅಸಾಧ್ಯದ ಮಾತೇ ಸರಿ. ಅಂತಹ ಸವಾಲಿನ ಕೆಲಸಕ್ಕೆ ಕೈಹಾಕಿ ಕಂಬಾರರಿಂದಲೇ ಸೈ ಎನಿಸಿಕೊಂಡ ಅನುವಾದಕಿಯ ‘ಅನುವಾದ ಯಾನ’ದ ಅನುಭವ ಕಥನ ಇಲ್ಲಿದೆ...
Last Updated 12 ಜೂನ್ 2021, 19:30 IST
 ಹೇಳ್ತಿನಿ ಕೇಳ: ಕಂಬಾರರ ಲೋಕದಲ್ಲೊಂದು ‘ಅನುವಾದ’ ಯಾನ
ADVERTISEMENT

ದನ ಕಾಯಲು ಹೋದಾಗ ನಾಟಕ ಮಾಡ್ತಿದ್ವಿ

ರಂಗಭೂಮಿ ಪಯಣ ಸ್ಮರಿಸಿದ ಚಂದ್ರಶೇಖರ ಕಂಬಾರ
Last Updated 13 ಫೆಬ್ರುವರಿ 2021, 19:23 IST
ದನ ಕಾಯಲು ಹೋದಾಗ ನಾಟಕ ಮಾಡ್ತಿದ್ವಿ

ಸಣ್ಣ ಕತೆಗಳನ್ನು ಕೊಟ್ಟ ಕೀರ್ತಿ ಭಾರತದ್ದು :ಡಾ.ಚಂದ್ರಶೇಖರ ಕಂಬಾರ ಅಭಿಮತ

‘ಆಳವಾದ ನೆನಪು, ಶ್ರೇಷ್ಠ ಕನಸುಗಳಿದ್ದರೆ ಮಾತ್ರ ಆ ಭಾಷೆ ಹಾಗೂ ಜನಾಂಗ ಆಳವಾಗಿ ಬೇರೂರಿ ನೆಲೆಯೂರಬಲ್ಲದು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.
Last Updated 24 ಡಿಸೆಂಬರ್ 2019, 19:45 IST
ಸಣ್ಣ ಕತೆಗಳನ್ನು ಕೊಟ್ಟ ಕೀರ್ತಿ ಭಾರತದ್ದು :ಡಾ.ಚಂದ್ರಶೇಖರ ಕಂಬಾರ ಅಭಿಮತ

ಜನಪದ ಕಲೆ ಉಳಿಸಿ ಬೆಳೆಸಬೇಕು:ಡಾ.ಚಂದ್ರಶೇಖರ ಕಂಬಾರ ಆಶಯ

‘ಕನ್ನಡ ನಾಡಿನ ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ರಸಾನುಭವವಿದೆ. ಅದನ್ನು ಉಳಿಸಿ–ಬೆಳೆಸಿ ಮುಂದಿನ ಪೀಳಿಗೆಗೆ ಕಲಿಸಿಕೊಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ..
Last Updated 24 ಡಿಸೆಂಬರ್ 2019, 16:26 IST
ಜನಪದ ಕಲೆ ಉಳಿಸಿ ಬೆಳೆಸಬೇಕು:ಡಾ.ಚಂದ್ರಶೇಖರ ಕಂಬಾರ ಆಶಯ
ADVERTISEMENT
ADVERTISEMENT
ADVERTISEMENT