ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chikkamagalur

ADVERTISEMENT

ಅಜ್ಜಂಪುರ ಕ್ರಾಸ್‌ನಲ್ಲಿ KSRTC ಐರಾವತ ಬಸ್‌ಗೆ ಬೆಂಕಿ: ಪ್ರಯಾಣಿಕರು ಪಾರು

ಐರಾವತ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ
Last Updated 14 ಮೇ 2024, 5:39 IST
ಅಜ್ಜಂಪುರ ಕ್ರಾಸ್‌ನಲ್ಲಿ KSRTC ಐರಾವತ ಬಸ್‌ಗೆ ಬೆಂಕಿ: ಪ್ರಯಾಣಿಕರು ಪಾರು

ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ‘ಬಿಸಿಎ’ ಆರಂಭಿಸಲು ಕೊಠಡಿ ಕೊರತೆ

ಕಳಸ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ಪದವಿ ಆರಂಭಿಸಬೇಕು ಎಂದು ವಿದ್ಯಾರ್ಥಿಗಳು, ಪೋಷಕರಿಂದ ಒತ್ತಡ ಇದೆ. ಆದರೆ, ‘ಬಿಸಿಎ’ ಪದವಿ ಆರಂಭಿಸಲು ಕೊಠಡಿ ಕೊರತೆ ಉಂಟಾಗಿದೆ.
Last Updated 9 ಮೇ 2024, 8:08 IST
ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ‘ಬಿಸಿಎ’ ಆರಂಭಿಸಲು ಕೊಠಡಿ ಕೊರತೆ

ಕಾಡಾನೆ ದಾಳಿಗೆ ಮೃತಪಟ್ಟ ಆನಂದ ಪೂಜಾರಿ ಮನೆಗೆ ಶಾಸಕಿ ನಯನ ಮೋಟಮ್ಮ ಭೇಟಿ

ಕಂಚಿನಕಲ್ ದುರ್ಗ ಸಮೀಪದ ಕೆಸವಿನಹಕ್ಲು ಎಸ್ಟೇಟ್‌ನಲ್ಲಿ ಕಾಡಾನೆ ದಾಳಿಗೆ ಮೃತಪಟ್ಟಿರುವ ದೊಡ್ಡಮಾಗರವಳ್ಳಿ ಪಂಚಾಯಿತಿಯ ಆನಂದ ಪೂಜಾರಿಯವರ ಮನೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ ನೀಡಿ ಪತ್ನಿ ಬೇಬಿ, ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು.                         
Last Updated 8 ಮೇ 2024, 13:14 IST
ಕಾಡಾನೆ ದಾಳಿಗೆ ಮೃತಪಟ್ಟ ಆನಂದ ಪೂಜಾರಿ ಮನೆಗೆ ಶಾಸಕಿ ನಯನ ಮೋಟಮ್ಮ ಭೇಟಿ

ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆ

ಬಿರು ಬಿಸಿಲಿನಿಂದ ಕಂಗಟ್ಟಿದ್ದ ಚಿಕ್ಕಮಗಳೂರು ನಗರದ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ ಸುರಿದು ತಂಪೆರೆಯಿತು.
Last Updated 7 ಮೇ 2024, 10:25 IST
ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆ

ಬೆನ್ನಿಗೆ ಕಬ್ಬಿಣದ ಕೊಂಡಿ ಚುಚ್ಚಿ ಟ್ರ್ಯಾಕ್ಟರ್ ಎಳೆದರು!

ಕರುಮಾರಿಯಮ್ಮ ಕರಗ ಉತ್ಸವದಲ್ಲಿ ಮೌಢ್ಯ ಆಚರಣೆ
Last Updated 3 ಮೇ 2024, 14:09 IST
fallback

ಕಡೂರು | ಚಿರತೆ ದಾಳಿ: 7 ಕುರಿ, 2 ಆಡು ಸಾವು

ಯಗಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಏಳು ಕುರಿ, ಎರಡು ಆಡು ಮೃತಪಟ್ಟಿವೆ.
Last Updated 2 ಮೇ 2024, 13:58 IST
fallback

ಚಿಕ್ಕಮಗಳೂರು | ಐಡಿಎಸ್‌ಜಿ ಕಾಲೇಜು: ಪದವಿಗೆ ಹಲವು ಅವಕಾಶ

ಹಲವು ಕೋರ್ಸ್‌ಗಳ ಜತೆ ಹೊಸ ಕೋರ್ಸ್ ಪರಿಚಯ: ಪ್ರವೇಶ ಆರಂಭ
Last Updated 1 ಮೇ 2024, 5:21 IST
ಚಿಕ್ಕಮಗಳೂರು | ಐಡಿಎಸ್‌ಜಿ ಕಾಲೇಜು: ಪದವಿಗೆ ಹಲವು ಅವಕಾಶ
ADVERTISEMENT

ಬತ್ತಿದ ಕೊಳವೆಬಾವಿ: ನೀರಿಗಾಗಿ ಪರದಾಟ

ಜೋಡಿತಿಮ್ಮಾಪುರ: ಟ್ಯಾಂಕ್ ಇದ್ದರೂ ನೀರಿಲ್ಲ; ‘ಜಲಜೀವನ್‌’ನಲ್ಲೂ ಹರಿವು ಇಲ್ಲ
Last Updated 28 ಏಪ್ರಿಲ್ 2024, 5:55 IST
ಬತ್ತಿದ ಕೊಳವೆಬಾವಿ: ನೀರಿಗಾಗಿ ಪರದಾಟ

ಚಿಕ್ಕಮಗಳೂರು: ಇವರು ಕಡಿಮೆ ಅವಧಿಯ ಸಂಸದರು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆಲವು ಸಂಸದರು ಅಲ್ಪಾವಧಿಯ ಕಾಲವಷ್ಟೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇಂದಿರಾ ಗಾಂಧಿ, ಬಿ.ಎಲ್.ಶಂಕರ್, ಡಿ.ವಿ.ಸದಾನಂದಗೌಡ ಮತ್ತು ಜಯಪ್ರಕಾಶ್ ಹೆಗ್ಡೆ ಪ್ರಮುಖರು.
Last Updated 24 ಏಪ್ರಿಲ್ 2024, 5:43 IST
ಚಿಕ್ಕಮಗಳೂರು: ಇವರು ಕಡಿಮೆ ಅವಧಿಯ ಸಂಸದರು

ಬಾಳೆಹೊನ್ನೂರು | ವಿದ್ಯುತ್ ಅವಘಡ: ಲೈನ್‌ಮ್ಯಾನ್ ಸಾವು

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಸೀಗೋಡು ಕೆಫೆ ಬಳಿ ವಿದ್ಯುತ್ ಪರಿವರ್ತಕವನ್ನು ದುರಸ್ತಿಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ, ಹೊಳೆನರಸೀಪುರ ಸಮೀಪದ ಚರಣ್ಯ ಗ್ರಾಮದ ಲೈನ್‌ಮ್ಯಾನ್ ಮಹದೇವಪ್ಪ(29) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 23 ಏಪ್ರಿಲ್ 2024, 16:05 IST
ಬಾಳೆಹೊನ್ನೂರು | ವಿದ್ಯುತ್ ಅವಘಡ: ಲೈನ್‌ಮ್ಯಾನ್ ಸಾವು
ADVERTISEMENT
ADVERTISEMENT
ADVERTISEMENT