ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

chikkodi

ADVERTISEMENT

ಚಿಕ್ಕೋಡಿ | ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

ಸೌಕರ್ಯ, ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ
Last Updated 19 ನವೆಂಬರ್ 2024, 4:53 IST
ಚಿಕ್ಕೋಡಿ | ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

ಚಿಕ್ಕೋಡಿ: ಬೆಂಬಿಡದ ಬಿಡಾಡಿ ದನಗಳ ಹಾವಳಿ

ಪಟ್ಟಣದ ಬಹುತೇಕ ರಸ್ತೆ, ಗಲ್ಲಿ, ಹೆದ್ದಾರಿ, ಮಾರುಕಟ್ಟೆಗಳಲ್ಲಿ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದೆ. ಸಂಕೇಶ್ವರ– ಜೇವರ್ಗಿ, ನಿಪ್ಪಾಣಿ– ಮುಧೋಳ ಎರಡು ರಾಜ್ಯ ಹೆದ್ದಾರಿಗಳು ಪಟ್ಟಣದಲ್ಲಿ ಹಾದು ಹೋಗುವುದರಿಂದ ವಾಹನ ದಟ್ಟನೆ ಹೆಚ್ಚಾಗಿದೆ.
Last Updated 14 ನವೆಂಬರ್ 2024, 6:27 IST
ಚಿಕ್ಕೋಡಿ: ಬೆಂಬಿಡದ ಬಿಡಾಡಿ ದನಗಳ ಹಾವಳಿ

ಚಿಕ್ಕೋಡಿ: ನೀರಾವರಿ ಕಾಲುವೆಯಲ್ಲಿ ಹೂಳು ಭರ್ತಿ

ಇಲಾಖೆಯಲ್ಲಿ ಅನುದಾನದ ಕೊರತೆ: ನೀರಿಗಾಗಿ ಕಾದಿರುವ ರೈತರು
Last Updated 16 ಅಕ್ಟೋಬರ್ 2024, 4:53 IST
ಚಿಕ್ಕೋಡಿ: ನೀರಾವರಿ ಕಾಲುವೆಯಲ್ಲಿ ಹೂಳು ಭರ್ತಿ

ಚಿಕ್ಕೋಡಿ ಡಿಡಿಪಿಐ ಆಗಿ ಸೀತಾರಾಮು ಅಧಿಕಾರ ಸ್ವೀಕಾರ

ಚಿಕ್ಕೋಡಿ ಡಿಡಿಪಿಐ ಆಗಿ ಆರ್ ಎಸ್ ಸೀತಾರಾಮು ಅಧಿಕಾರ ಸ್ವೀಕಾರ ಚಿಕ್ಕೋಡಿ- ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ) ರಾಗಿ ಆರ್ ಎಸ್...
Last Updated 4 ಅಕ್ಟೋಬರ್ 2024, 15:50 IST
ಚಿಕ್ಕೋಡಿ ಡಿಡಿಪಿಐ ಆಗಿ ಸೀತಾರಾಮು ಅಧಿಕಾರ ಸ್ವೀಕಾರ

ಕಾರಿನಲ್ಲಿ ಭಸ್ಮವಾದ ಚಿಕ್ಕೋಡಿ ಗ್ರಾನೈಟ್‌ ಉದ್ಯಮಿ ಫೈರೋಜ್ ಬಡಗಾಂವಿ

ಮುಲ್ಲಾ ಪ್ಲಾಟ್‌ ನಿವಾಸಿ, ಗ್ರಾನೈಟ್‌ ಉದ್ಯಮಿ ಫೈರೋಜ್ ಬಡಗಾಂವಿ (40) ಅವರ ಶವ ಬುಧವಾರ, ಕಾರಿನಲ್ಲಿ ಸಂಪೂರ್ಣ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.
Last Updated 2 ಅಕ್ಟೋಬರ್ 2024, 8:32 IST
ಕಾರಿನಲ್ಲಿ ಭಸ್ಮವಾದ ಚಿಕ್ಕೋಡಿ ಗ್ರಾನೈಟ್‌ ಉದ್ಯಮಿ ಫೈರೋಜ್ ಬಡಗಾಂವಿ

ಚಿಕ್ಕೋಡಿ: ಈದ್‌ ಮೆರವಣಿಗೆಯಲ್ಲಿ ಪ್ಯಾಲಿಸ್ಟೀನ್‌ ಧ್ವಜ ಹಾರಾಟ, ನಾಲ್ವರ ವಶ

ಶುಕ್ರವಾರ ಸಂಜೆ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲಿಸ್ಟೀನ್ ಧ್ವಜ ಹಾರಿಸಿ ನೃತ್ಯ ಮಾಡಲಾಗಿದೆ. ಧ್ವಜ ವಶಕ್ಕೆ ಪಡೆದ ಪೊಲೀಸರು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
Last Updated 20 ಸೆಪ್ಟೆಂಬರ್ 2024, 18:31 IST
ಚಿಕ್ಕೋಡಿ: ಈದ್‌ ಮೆರವಣಿಗೆಯಲ್ಲಿ ಪ್ಯಾಲಿಸ್ಟೀನ್‌ ಧ್ವಜ ಹಾರಾಟ, ನಾಲ್ವರ ವಶ

ಚಿಕ್ಕೋಡಿ ಪುರಸಭೆ: ವಿರೋಧ ಪಕ್ಷವೇ ಇಲ್ಲದ್ದೇ ದೊಡ್ಡ ಸವಾಲು

50 ವರ್ಷಗಳ ಇತಿಹಾಸದಲ್ಲಿ ವಿಶೇಷ ಅವಧಿ, 40 ಸಾವಿರ ಪಟ್ಟಣವಾಸಿಗಳಿಗೆ ಧ್ವನಿ ಯಾರು?
Last Updated 14 ಸೆಪ್ಟೆಂಬರ್ 2024, 7:38 IST
ಚಿಕ್ಕೋಡಿ ಪುರಸಭೆ: ವಿರೋಧ ಪಕ್ಷವೇ ಇಲ್ಲದ್ದೇ ದೊಡ್ಡ ಸವಾಲು
ADVERTISEMENT

ಚಿಕ್ಕೋಡಿಯಲ್ಲಿ ಸಮ್ಮಿಶ್ರ ಆಡಳಿತ; ಒಳಗೊಳಗೇ ಒಂದಾದ ಕಾಂಗ್ರೆಸ್-ಬಿಜೆಪಿ ನಾಯಕರು

ಚಿಕ್ಕೋಡಿ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿಯ ವೀಣಾ ಜಗದೀಶ ಕವಟಗಿಮಠ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಇರ್ಫಾನ್ ಬೇಪಾರಿ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾದರು.
Last Updated 12 ಸೆಪ್ಟೆಂಬರ್ 2024, 6:46 IST
ಚಿಕ್ಕೋಡಿಯಲ್ಲಿ ಸಮ್ಮಿಶ್ರ ಆಡಳಿತ; ಒಳಗೊಳಗೇ ಒಂದಾದ ಕಾಂಗ್ರೆಸ್-ಬಿಜೆಪಿ ನಾಯಕರು

ಚಿಕ್ಕೋಡಿ ಪುರಸಭೆ: ಯಾರಿಗೆ ಗದ್ದುಗೆ?

ಅಧಿಕಾರ ‘ಕೈ’ವಶಕ್ಕೆ ಕಾಂಗ್ರೆಸ್‌ ಕಸರತ್ತು; ಅಸ್ತಿತ್ವ ಉಳಿವಿಗೆ ಬಿಜೆಪಿ ಪಟ್ಟು
Last Updated 12 ಸೆಪ್ಟೆಂಬರ್ 2024, 6:12 IST
ಚಿಕ್ಕೋಡಿ ಪುರಸಭೆ: ಯಾರಿಗೆ ಗದ್ದುಗೆ?

ಬಾಲಕಿಯರ ಮೆಟ್ರಿಕ್‌ ನಂತರದ ಹಾಸ್ಟೆಲ್‌ ಕಟ್ಟಡದ ಉದ್ಘಾಟನೆ ಯಾವಾಗ?

ಚಿಕ್ಕೋಡಿ ಹೊರವಲಯದಲ್ಲಿ ₹3 ಕೋಟಿ ವೆಚ್ಚದಲ್ಲಿ ತಲೆ ಎತ್ತಿದ ಬಾಲಕಿಯರ ಮೆಟ್ರಿಕ್‌ ನಂತರದ ಹಾಸ್ಟೆಲ್‌
Last Updated 11 ಆಗಸ್ಟ್ 2024, 4:39 IST
ಬಾಲಕಿಯರ ಮೆಟ್ರಿಕ್‌ ನಂತರದ ಹಾಸ್ಟೆಲ್‌ ಕಟ್ಟಡದ ಉದ್ಘಾಟನೆ ಯಾವಾಗ?
ADVERTISEMENT
ADVERTISEMENT
ADVERTISEMENT