ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Chillies

ADVERTISEMENT

ಕೃಷಿ ಖುಷಿ | ದ್ರಾಕ್ಷಿ ನಾಡಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆದ ರೈತ

ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಯುವ ರೈತ ಗುರು ಮಾಳಿ ಪ್ರಯೋಗ ಯಶಸ್ವಿ
Last Updated 26 ಜನವರಿ 2024, 5:46 IST
ಕೃಷಿ ಖುಷಿ | ದ್ರಾಕ್ಷಿ ನಾಡಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆದ ರೈತ

ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ: ಕಡ್ಡಿ ಮೆಣಸಿನಕಾಯಿಗೆ ದಾಖಲೆ ದರ

ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 13,417 ಕ್ವಿಂಟಲ್ (53,669ಚೀಲ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತುಸು ಹೆಚ್ಚಳವಾಗಿದೆ.
Last Updated 21 ಡಿಸೆಂಬರ್ 2023, 23:30 IST
ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ: ಕಡ್ಡಿ ಮೆಣಸಿನಕಾಯಿಗೆ ದಾಖಲೆ ದರ

ಹಾವೇರಿ | ಕಡ್ಡಿ ಮೆಣಸಿನಕಾಯಿಗೆ ದಾಖಲೆ ದರ

ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ
Last Updated 21 ಡಿಸೆಂಬರ್ 2023, 16:21 IST
fallback

ಹಸಿ ಮೆಣಸಿನಕಾಯಿ: ಕೆ.ಜಿ.ಗೆ ₹240ಕ್ಕೆ ಮಾರಾಟ

ಸಂತೆಯಲ್ಲಿ ಗಾಬರಿಗೊಂಡ ಗ್ರಾಹಕರು
Last Updated 22 ಮಾರ್ಚ್ 2022, 19:41 IST
fallback

‘ಖಾರ’ವಾದ ಮೆಣಸಿನಕಾಯಿ ದರ: ಕೆ.ಜಿ.ಗೆ ₹100ರಿಂದ ₹140ರವರೆಗೆ ಮಾರಾಟ

ಹಸಿ ಮೆಣಸಿನಕಾಯಿ ದರ ಒಂದು ತಿಂಗಳಿನಿಂದ ನಿರಂತರವಾಗಿ ಏರಿದ್ದು, ಪ್ರತಿ ಕೆ.ಜಿ ದರ ₹100ಕ್ಕಿಂತ ಜಾಸ್ತಿಯೇ ಇದೆ. ಮಾರುಕಟ್ಟೆಗಳಿಗೆ ಆವಕ ತಗ್ಗಿರುವುದರಿಂದ ಯುಗಾದಿ ವೇಳೆಗೆ ದರ ಮತ್ತಷ್ಟು ಏರಲಿದೆ.
Last Updated 21 ಮಾರ್ಚ್ 2022, 20:14 IST
‘ಖಾರ’ವಾದ ಮೆಣಸಿನಕಾಯಿ ದರ: ಕೆ.ಜಿ.ಗೆ ₹100ರಿಂದ ₹140ರವರೆಗೆ ಮಾರಾಟ

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಹೆಚ್ಚಳ

ಬ್ಯಾಡಗಿಯ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸೋಮವಾರ 2.60 ಲಕ್ಷ ಚೀಲ (64,878 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ 9ನೇ ಬಾರಿಗೆ ಒಂದೇ ದಿನದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಚೀಲ ಆವಕವಾದಂತಾಗಿದೆ.
Last Updated 5 ಏಪ್ರಿಲ್ 2021, 21:25 IST
ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಹೆಚ್ಚಳ

ಬ್ಯಾಡಗಿ ಮಾರುಕಟ್ಟೆಗೆ ದಾಖಲೆಯ ಆವಕ

ಇಲ್ಲಿಯ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸೋಮವಾರ 2,12,266 ಚೀಲ (53,066 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿದೆ. ಇದು ಪ್ರಸಕ್ತ ಹಂಗಾಮಿನಲ್ಲಿನ ದಾಖಲೆಯ ಆವಕ.
Last Updated 15 ಫೆಬ್ರುವರಿ 2021, 19:15 IST
ಬ್ಯಾಡಗಿ ಮಾರುಕಟ್ಟೆಗೆ ದಾಖಲೆಯ ಆವಕ
ADVERTISEMENT

ಬ್ಯಾಡಗಿ ಡಬ್ಬಿ, ಕಡ್ಡಿ ಮೆಣಸಿನಕಾಯಿ ದಾಖಲೆಯ ದರ

ಬ್ಯಾಡಗಿಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ಮಾರಾಟವಾದ ಪ್ರತಿ ಕ್ವಿಂಟಲ್‌ ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ₹36,999 ಹಾಗೂ ಕಡ್ಡಿ ಮೆಣಸಿನಕಾಯಿಗೆ ₹32,009 ಬೆಲೆ ದೊರೆತಿದೆ. ಇದು ಮಾರುಕಟ್ಟೆ ಇತಿಹಾಸದಲ್ಲಿಯೇ ದಾಖಲೆಯ ಬೆಲೆ.
Last Updated 17 ಡಿಸೆಂಬರ್ 2020, 21:44 IST
ಬ್ಯಾಡಗಿ ಡಬ್ಬಿ, ಕಡ್ಡಿ ಮೆಣಸಿನಕಾಯಿ ದಾಖಲೆಯ ದರ

ಮೆಣಸಿನಕಾಯಿ ಬೆಲೆ ಹೆಚ್ಚಳ

ಬ್ಯಾಡಗಿಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಕಡ್ಡಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ಒಂದು ಸಾವಿರ ಏರಿಕೆಯಾಗಿದ್ದು ಪ್ರತಿ ಕ್ವಿಂಟಲ್‌ಗೆ ₹26,009ಗೆ ತಲುಪಿದೆ.
Last Updated 14 ಡಿಸೆಂಬರ್ 2020, 21:30 IST
fallback

ಬ್ಯಾಡಗಿ ಮೆಣಸಿನಕಾಯಿ ವಹಿವಾಟು ಅಬಾಧಿತ

ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೋಮವಾರ (ಮಾ.16) ಎಂದಿನಂತೆ ವಹಿವಾಟು ನಡೆಸಲಿದೆ.
Last Updated 14 ಮಾರ್ಚ್ 2020, 19:49 IST
ಬ್ಯಾಡಗಿ ಮೆಣಸಿನಕಾಯಿ ವಹಿವಾಟು ಅಬಾಧಿತ
ADVERTISEMENT
ADVERTISEMENT
ADVERTISEMENT