ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

chilly

ADVERTISEMENT

ಲಕ್ಷ್ಮೇಶ್ವರ | ಮೆಣಸಿನಕಾಯಿಗೆ ರೋಗ: ಇಳುವರಿ ಕುಂಠಿತವಾಗುವ ಆತಂಕ

ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಎರಡು ಸಾವಿರ ಹೆಕ್ಟೇರ್‌ನಲ್ಲಿ ಬೆಳೆ
Last Updated 26 ನವೆಂಬರ್ 2024, 4:09 IST
ಲಕ್ಷ್ಮೇಶ್ವರ | ಮೆಣಸಿನಕಾಯಿಗೆ ರೋಗ: ಇಳುವರಿ ಕುಂಠಿತವಾಗುವ ಆತಂಕ

ಹಾವೇರಿ | ರೈತರ ಬದುಕಿಗೆ ‘ಸಿಹಿ’ ತಂದ ಮೆಣಸಿನಕಾಯಿ

ದರ ಏರಿಕೆ: ಮಾರುಕಟ್ಟೆಯಲ್ಲಿ ಬೇಡಿಕೆ
Last Updated 23 ಜೂನ್ 2024, 4:24 IST
ಹಾವೇರಿ | ರೈತರ ಬದುಕಿಗೆ ‘ಸಿಹಿ’ ತಂದ ಮೆಣಸಿನಕಾಯಿ

ಬಳ್ಳಾರಿ | ಮೆಣಸಿನ ಗಿಡಕ್ಕೆ ಬೇರು ಕೊಳೆ ರೋಗ; ರೈತರು ಕಂಗಾಲು

ಮೆಣಸಿನಕಾಯಿಗೆ ಒಂದಿಲ್ಲೊಂದು ರೋಗ ಬಾಧಿಸುತ್ತಿದೆ. ಕಳೆದ ವರ್ಷ ಕಾಣಿಸಿಕೊಂಡಿದ್ದ ಕಪ್ಪುಚುಕ್ಕೆ ರೋಗದಿಂದ ಕಂಗೆಟ್ಟಿದ್ದ ರೈತರು ಚೇತರಿಸಿಕೊಳ್ಳುವ ಮೊದಲೇ ಈಗ ಮೆಣಸಿನ ಸಸಿಗಳಿಗೆ ಬೇರು ಕೊಳೆ ರೋಗ ಕಾಣಿಸಿಕೊಂಡಿದೆ.
Last Updated 8 ಆಗಸ್ಟ್ 2023, 18:29 IST
ಬಳ್ಳಾರಿ | ಮೆಣಸಿನ ಗಿಡಕ್ಕೆ ಬೇರು ಕೊಳೆ ರೋಗ; ರೈತರು ಕಂಗಾಲು

ಬಳ್ಳಾರಿ: ಮೆಣಸಿನಕಾಯಿಗೆ ಬೆಲೆ ಇದ್ದರೂ ಖರೀದಿದಾರರಿಲ್ಲ!

ಶೈತ್ಯಾಗಾರಗಳಲ್ಲಿ ಬಿದ್ದಿದೆ 20 ಲಕ್ಷ ಚೀಲ ಮೆಣಸಿನ ಕಾಯಿ; ರಫ್ತು ನಿರೀಕ್ಷೆಯಲ್ಲಿ ವ್ಯಾಪಾರಸ್ಥರು
Last Updated 24 ಮೇ 2023, 4:32 IST
ಬಳ್ಳಾರಿ: ಮೆಣಸಿನಕಾಯಿಗೆ ಬೆಲೆ ಇದ್ದರೂ ಖರೀದಿದಾರರಿಲ್ಲ!

ಮೆಣಸಿನಕಾಯಿ ಏಕೆ ವಕ್ರ?

ನೆಟ್ಟಗೆ ನೀಳವಾಗಿರುವ ಒಣಮೆಣಸಿನಕಾಯಿ ನೋಡಿದ್ದೀರಾ? ಇಲ್ಲ ತಾನೇ? ಇದೇಕೆ ಹೀಗೆ ಎಂಬ ಪ್ರಶ್ನೆ ಬಂದಿದ್ದರೆ, ಅದು ಲೋಕದ ರೀತಿ. ಅದು ಹಾಗೆಯೇ ಇರುವುದು ಎಂದು ನಾವೆಲ್ಲ ನಂಬುತ್ತೇವೆ. ಆದರೆ ವಿಜ್ಞಾನಿಗಳಿಗೆ ಹಾಗಲ್ಲ. ಮೆಣಸಿನ ಅಂಕು–ಡೊಂಕಿನಲ್ಲಿಯೂ ಒಂದು ವಿನ್ಯಾಸ ಇದೆ. ಅದರ ವಿಚಿತ್ರ ಆಕಾರಕ್ಕೆ ಕೆಲವು ಸಾಮಾನ್ಯ ನಿಯಮಗಳು ಕಾರಣವಿರಬಹುದು ಎಂದೇ ನಂಬುತ್ತಾರೆ. ಮೆಣಸಿನಕಾಯಿಯ ಮುರುಟು ಆಕಾರವಷ್ಟೆ ಅಲ್ಲ, ಅದರಂತೆಯೇ ಇರುವ ಇತರೆ ಆಕಾರಗಳಿಗೂ ಒಂದೇ ಸಾಮಾನ್ಯ ಕಾರಣವಿರಬಹುದಂತೆ. ಹಾಗೆಂದು ಚೀನಾದ ಶಾಂಘಾಯಿಯಲ್ಲಿರುವ ಫ್ಯೂಡಾಯಿ ವಿಶ್ವವಿದ್ಯಾನಿಲಯದ ವಾಯುತಂತ್ರ ಹಾಗೂ ವಾಯುಚಲನೆಯ ವಿಜ್ಞಾನಿ ಟಿಂಗ್‌ ವಾಂಗ್‌ ಮತ್ತು ಸಂಗಡಿಗರು ಪತ್ತೆ ಮಾಡಿದ್ದಾರೆ ಎಂದು ‘ಫಿಸಿಕಲ್‌ ರಿವ್ಯೂ ಲೆಟರ್ಸ್‌’ ಪತ್ರಿಕೆ ಮೊನ್ನೆ ವರದಿ ಮಾಡಿದೆ.
Last Updated 8 ಫೆಬ್ರುವರಿ 2023, 0:00 IST
ಮೆಣಸಿನಕಾಯಿ ಏಕೆ ವಕ್ರ?

ಜೈವಿಕ ಶಿಲೀಂಧ್ರ ಕೀಟನಾಶಕ ‘ಬೆವರಿಯಾ ಬೆಸ್ಸಿಯಾನಾ’ಗೆ ರೈತರಿಂದ ಹೆಚ್ಚಿದ ಬೇಡಿಕೆ

ರಾಯಚೂರು ಕೃಷಿ ವಿಜ್ಞಾನಗಳ ವಿವಿಯಿಂದ ಜೈವಿಕ ಕೀಟನಾಶಕ ತಯಾರಿಕೆ
Last Updated 25 ನವೆಂಬರ್ 2022, 19:30 IST
ಜೈವಿಕ ಶಿಲೀಂಧ್ರ ಕೀಟನಾಶಕ ‘ಬೆವರಿಯಾ ಬೆಸ್ಸಿಯಾನಾ’ಗೆ ರೈತರಿಂದ ಹೆಚ್ಚಿದ ಬೇಡಿಕೆ

ಬೆಲೆ ಕುಸಿತ: ಯಳಂದೂರು ಮೆಣಸಿನಕಾಯಿ ಬೆಳೆಗಾರರು ಕಂಗಾಲು

ಉತ್ತಮ ಫಸಲು ನೀಡಿದ ಶ್ರೀರಂಗ ಮೆಣಸಿನಕಾಯಿ
Last Updated 29 ಮೇ 2022, 19:30 IST
ಬೆಲೆ ಕುಸಿತ: ಯಳಂದೂರು ಮೆಣಸಿನಕಾಯಿ ಬೆಳೆಗಾರರು ಕಂಗಾಲು
ADVERTISEMENT

ರೈತರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದ ಲಾಕ್‌ಡೌನ್: ಮೆಣಸಿನಕಾಯಿ ಧಾರಣೆ ಕುಸಿತ

ನರವಿಗೆ ಬರುವಂತೆ ಸರ್ಕಾರಕ್ಕೆ ಮನವಿ
Last Updated 2 ಮೇ 2021, 7:16 IST
ರೈತರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದ ಲಾಕ್‌ಡೌನ್: ಮೆಣಸಿನಕಾಯಿ ಧಾರಣೆ ಕುಸಿತ

ಡಬ್ಬಿ, ಕಡ್ಡಿ ಮೆಣಸಿಗೆ ದಾಖಲೆ ಬೆಲೆ

ಬ್ಯಾಡಗಿ ಪಟ್ಟಣದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಟೆಂಡರ್‌ಗಿಟ್ಟ ಪ್ರತಿ ಕ್ವಿಂಟಲ್‌ ಡಬ್ಬಿ ಮೆಣಸಿನಕಾಯಿಗೆ ₹50,111 ಹಾಗೂ ಕಡ್ಡಿ ಮೆಣಸಿನಕಾಯಿಗೆ ₹38,009 ದಾಖಲೆಯ ಬೆಲೆ ದೊರೆತಿದೆ.
Last Updated 28 ಡಿಸೆಂಬರ್ 2020, 19:32 IST
ಡಬ್ಬಿ, ಕಡ್ಡಿ ಮೆಣಸಿಗೆ ದಾಖಲೆ ಬೆಲೆ

ಎಚ್‌.ಡಿ.ಕೋಟೆ | ಖಾರವೇ ಇಲ್ಲದ ಮೆಣಸಿನಕಾಯಿ: ಬೀಜದ ಕಂಪನಿ ವಿರುದ್ಧ ಆಕ್ರೋಶ

ಕಳಪೆ ಬೀಜ ವಿತರಣೆ: ಕಂಪನಿ ವಿರುದ್ಧ ರೈತರ ಆಕ್ರೋಶ
Last Updated 3 ಜೂನ್ 2020, 11:44 IST
ಎಚ್‌.ಡಿ.ಕೋಟೆ | ಖಾರವೇ ಇಲ್ಲದ ಮೆಣಸಿನಕಾಯಿ: ಬೀಜದ ಕಂಪನಿ ವಿರುದ್ಧ ಆಕ್ರೋಶ
ADVERTISEMENT
ADVERTISEMENT
ADVERTISEMENT