ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Chincholi Assembly Constituency

ADVERTISEMENT

ಚಿಂಚೋಳಿ | ತಾಂಡಾವಾಸಿಗಳಿಗೆ ಮತ ಕೇಂದ್ರಕ್ಕೆ ಹೋಗುವುದೇ ಸವಾಲು

ರಾಜ್ಯದಲ್ಲಿ ಅತಿ ಹೆಚ್ಚು ಲಂಬಾಣಿ ಸಮುದಾಯದ ಜನರಿರುವ ವಿಧಾನಸಭಾ ಮತಕ್ಷೇತ್ರ ಎಂಬ ಕೀರ್ತಿ ಹೊಂದಿರುವ ಚಿಂಚೋಳಿ ಕ್ಷೇತ್ರದಲ್ಲಿನ ತಾಂಡಾವಾಸಿಗಳು ಮತಗಟ್ಟೆಗೆ ತೆರಳಬೇಕಾದರೆ ಹಲವು ಕೀ.ಮೀ ಕಾಲ್ನಡಿಗೆ ಮತ್ತು ವಾಹನಗಳಲ್ಲಿ ತೆರಳುವುದು ಅನಿವಾರ್ಯವಾಗಿದೆ.
Last Updated 10 ಮೇ 2023, 5:16 IST
ಚಿಂಚೋಳಿ | ತಾಂಡಾವಾಸಿಗಳಿಗೆ ಮತ ಕೇಂದ್ರಕ್ಕೆ ಹೋಗುವುದೇ ಸವಾಲು

ಕುಂದಗೋಳಕ್ಕೆ ಕುಸುಮಾ ಶಿವಳ್ಳಿ, ಚಿಂಚೋಳಿಗೆ ಸುಭಾಷ್‌ ರಾಠೋಡ್‌ ಕೈ ಅಭ್ಯರ್ಥಿಗಳು

ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರು ಶನಿವಾರ ಮಧ್ಯಾಹ್ನ ಪ್ರಮುಖ ನಾಯಕರು ಮತ್ತು ಸಚಿವರೊಂದಿಗೆ ಸುದೀರ್ಘ ಸಭೆ ನಡೆಸಿದ್ದರು. ಅಂತಿಮವಾಗಿ ರಾತ್ರಿ ಹೊತ್ತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
Last Updated 27 ಏಪ್ರಿಲ್ 2019, 18:23 IST
ಕುಂದಗೋಳಕ್ಕೆ ಕುಸುಮಾ ಶಿವಳ್ಳಿ, ಚಿಂಚೋಳಿಗೆ ಸುಭಾಷ್‌ ರಾಠೋಡ್‌ ಕೈ ಅಭ್ಯರ್ಥಿಗಳು

ಬಿಜೆಪಿಯಲ್ಲೇ ಇದ್ದು ದುಡಿಯುತ್ತೇನೆ: ವಲ್ಲ್ಯಾಪುರ

‘ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್‌ ನಿರಾಕರಿಸಿದ್ದಕ್ಕೆ ನನಗೆ ತೀವ್ರ ಬೇಸರವಾಗಿದೆ. ಆದರೆ, ಅದು ಕ್ಷಣಿಕ ಮಾತ್ರ. ಕ್ಷೇತ್ರದ ಕಾರ್ಯಕರ್ತರೊಂದಿಗೆ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇನೆ. ಅವರೆಲ್ಲರ ಸಲಹೆಯಂತೆ ಬಿಜೆಪಿಯಲ್ಲೇ ಇದ್ದು, ಪಕ್ಷಕ್ಕಾಗಿ ದುಡಿಯುತ್ತೇನೆ’ ಎಂದು ಮಾಜಿ ಸಚಿವ ಸುನಿಲ್‌ ವಲ್ಲ್ಯಾಪುರ ಹೇಳಿದರು.
Last Updated 27 ಏಪ್ರಿಲ್ 2019, 14:26 IST
ಬಿಜೆಪಿಯಲ್ಲೇ ಇದ್ದು ದುಡಿಯುತ್ತೇನೆ: ವಲ್ಲ್ಯಾಪುರ

ಜಾಧವ್‌ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿಗೆ ಮೇ 19ರಂದು ಉಪ ಚುನಾವಣೆ

ಶಾಸಕ ಉಮೇಶ ಜಾಧವ್‌ ಅವರ ರಾಜೀನಾಮೆಯಿಂದಾಗಿ ತೆರವಾಗಿರುವ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಮೇ 19ರಂದು ನಿಗದಿಯಾಗಿದೆ.
Last Updated 16 ಏಪ್ರಿಲ್ 2019, 14:45 IST
ಜಾಧವ್‌ ರಾಜೀನಾಮೆಯಿಂದ ತೆರವಾಗಿದ್ದ  ಚಿಂಚೋಳಿಗೆ ಮೇ 19ರಂದು ಉಪ ಚುನಾವಣೆ
ADVERTISEMENT
ADVERTISEMENT
ADVERTISEMENT
ADVERTISEMENT