ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Chowkidar Chor Hai

ADVERTISEMENT

ವೈಮಾನಿಕ ಸಮೀಕ್ಷೆಗೆ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾಗ ಮೋದಿ ವಿರುದ್ಧ ಘೋಷಣೆ ಹೌದೇ?

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಗೆಂದು ಹೆಲಿಕಾಪ್ಟರ್‌ ಏರುವಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ, ‘ಚೌಕೀದಾರ್ ಛೋರ್ ಹೆ (ಕಾವಲುಗಾರನೇ ಕಳ್ಳ)’ ಎಂಬ ಘೋಷಣೆ ಕೂಗಲಾಗಿದೆ.
Last Updated 24 ಮೇ 2020, 19:30 IST
ವೈಮಾನಿಕ ಸಮೀಕ್ಷೆಗೆ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾಗ ಮೋದಿ ವಿರುದ್ಧ ಘೋಷಣೆ ಹೌದೇ?

ಚೌಕೀದಾರ್ ಚೋರ್ ಹೈ: ಬೇಷರತ್ ಕ್ಷಮೆಯಾಚಿಸಿದ ರಾಹುಲ್

‘ಚೌಕೀದಾರ್‌ ಚೋರ್‌ ಹೈ’ ಎಂದು ಸುಪ್ರೀಂಕೋರ್ಟ್‌ ಕೂಡ ಹೇಳಿದೆ ಎಂಬುದಾಗಿ ತಾನು ತಪ್ಪಾಗಿ ಹೇಳಿರುವುದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
Last Updated 8 ಮೇ 2019, 9:32 IST
ಚೌಕೀದಾರ್ ಚೋರ್ ಹೈ: ಬೇಷರತ್ ಕ್ಷಮೆಯಾಚಿಸಿದ ರಾಹುಲ್

ಮಸೂದ್‌ನನ್ನು ಬಿಡುಗಡೆ ಮಾಡಿದ್ದ ಬಿಜೆಪಿಯಿಂದ ಉಗ್ರತ್ವದೊಂದಿಗೆ ರಾಜಿ: ರಾಹುಲ್‌ 

ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಪಾಕಿಸ್ತಾನಕ್ಕೆ ಕರೆದೊಯ್ದು ಬಿಟ್ಟು ಬಂದ ಬಿಜೆಪಿ ಉಗ್ರರೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಆರೋಪಿಸಿದ್ದಾರೆ.
Last Updated 4 ಮೇ 2019, 6:23 IST
ಮಸೂದ್‌ನನ್ನು ಬಿಡುಗಡೆ ಮಾಡಿದ್ದ ಬಿಜೆಪಿಯಿಂದ ಉಗ್ರತ್ವದೊಂದಿಗೆ ರಾಜಿ: ರಾಹುಲ್‌ 

ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಕೋರಲು ರಾಹುಲ್‌ ಸಿದ್ಧ ಎಂದ ವಕೀಲ ಸಿಂಘ್ವಿ

‘ವಿಷಾದದ ಪದದ ಅರ್ಥವನ್ನು ನಾನು ಪದಕೋಶದಲ್ಲಿ ಹುಡುಕಿದೆ. ವಿಷಾದವೆಂದರೆ ಅದು ಕ್ಷಮಾಪಣೆ ಎಂದೇ ಅರ್ಥ. ಆದರೂ ನಾವು ಕ್ಷಮೆ ಕೋರುತ್ತೇವೆ,’ ಎಂದು ವಕೀಲ ಸಿಂಘ್ವಿ ತಿಳಿಸಿದರು.
Last Updated 30 ಏಪ್ರಿಲ್ 2019, 11:42 IST
ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಕೋರಲು ರಾಹುಲ್‌ ಸಿದ್ಧ ಎಂದ ವಕೀಲ ಸಿಂಘ್ವಿ

ರಾಹುಲ್‌ ಗಾಂಧಿಗೆ ನ್ಯಾಯಾಂಗ ನಿಂದನೆ ನೋಟಿಸ್‌

ರಫೇಲ್‌ ತೀರ್ಪಿನ ತೀರ್ಪನ್ನು ಉಲ್ಲೇಖಿಸಿ ಮೋದಿ ವಿರುದ್ಧ ‘ಚೌಕಿದಾರ್‌ ಚೋರ್‌ ಹೇ–ಕಾವಲುಗಾರ ಕಳ್ಳ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ.
Last Updated 23 ಏಪ್ರಿಲ್ 2019, 19:42 IST
ರಾಹುಲ್‌ ಗಾಂಧಿಗೆ ನ್ಯಾಯಾಂಗ ನಿಂದನೆ ನೋಟಿಸ್‌

ನೀವು ಹೇಳಿದಂತೆ ರಫೇಲ್ ತೀರ್ಪಿನಲ್ಲಿ ಉಲ್ಲೇಖಿಸಿಲ್ಲ: ರಾಹುಲ್‌ಗೆ ನೋಟಿಸ್‌

ರಫೇಲ್‌ ತೀರ್ಪಿಗೆ ಸಂಬಂಧಿಸಿದಂತೆ ರಾಹುಲ್‌ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಂತೆ ತೀರ್ಪಿನಲ್ಲಿ ಎಲ್ಲಿಯೂ ಇಲ್ಲ. ತೀರ್ಪನ್ನು ತಪ್ಪಾಗಿ ವಿಶ್ಲೇಷಿಸಲಾಗಿದೆ. ದಾಖಲೆಗಳನ್ನು ಪರಿಗಣನೆಗೆ ಪಡೆಯುವುದಾಗಿ ಅಷ್ಟೇ ಕೋರ್ಟ್‌ ಹೇಳಿರುವುದು.
Last Updated 15 ಏಪ್ರಿಲ್ 2019, 11:29 IST
ನೀವು ಹೇಳಿದಂತೆ ರಫೇಲ್ ತೀರ್ಪಿನಲ್ಲಿ ಉಲ್ಲೇಖಿಸಿಲ್ಲ: ರಾಹುಲ್‌ಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT
ADVERTISEMENT