ಆಳ–ಅಗಲ: ನಗರ ನಕ್ಸಲರ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ಬೇಕೆ?
‘ನಕ್ಸಲರು ಕೇವಲ ಗಡ್‌ಚಿರೋಲಿಯಲ್ಲಿ ಇಲ್ಲ. ನಗರ ನಕ್ಸಲರು ಕೆಲವು ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಸೇರಿದ್ದಾರೆ. ಅವರು ಸರ್ಕಾರದ ವಿರುದ್ದ ವ್ಯವಸ್ಥಿತವಾಗಿ ಸುಳ್ಳು ನಿರೂಪಣೆಗಳನ್ನು ಹರಡುತ್ತಿದ್ದಾರೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಜೂನ್‌ನಲ್ಲಿ ಹೇಳಿದ್ದರು.Last Updated 21 ಜುಲೈ 2024, 23:56 IST