ರಾಷ್ಟ್ರೀಯ ಶಿಕ್ಷಣ ನೀತಿ: ದೇಶವ್ಯಾಪಿ 8ನೇತರಗತಿವರೆಗೂ ಹಿಂದಿ ಕಡ್ಡಾಯ ಸಾಧ್ಯತೆ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ವರದಿಯಲ್ಲಿ ’ತ್ರಿ ಭಾಷ’ ಸೂತ್ರದ ಅನ್ವಯ ಹಿಂದಿಯನ್ನು 8ನೇ ತರಗತಿಯವರೆಗೂ ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.Last Updated 10 ಜನವರಿ 2019, 11:00 IST