ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

CN Ashwath Narayan

ADVERTISEMENT

ಕಾಂಗ್ರೆಸ್‌ ನಾಯಕರು ತಮ್ಮ ಆಸ್ತಿ ಹಂಚಲಿ: ಅಶ್ವತ್ಥನಾರಾಯಣ

ದೇಶದ ಜನರ ಆಸ್ತಿ ಕಿತ್ತುಕೊಂಡು ಮರುಹಂಚಿಕೆ ಮಾಡುವುದಕ್ಕೂ ಮೊದಲು ಕಾಂಗ್ರೆಸ್‌ ನಾಯಕರು ತಮ್ಮ ಆಸ್ತಿಯನ್ನು ಹಂಚಿಕೆ ಮಾಡಲಿ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಸವಾಲು ಹಾಕಿದರು.
Last Updated 22 ಏಪ್ರಿಲ್ 2024, 14:43 IST
ಕಾಂಗ್ರೆಸ್‌ ನಾಯಕರು ತಮ್ಮ ಆಸ್ತಿ ಹಂಚಲಿ: ಅಶ್ವತ್ಥನಾರಾಯಣ

ಪಿಎಸ್‌ಐ ಅಕ್ರಮ: ಎಚ್‌ಡಿಕೆ, ಅಶ್ವತ್ಥ, ಯತ್ನಾಳ್‌ಗೆ ಸಮನ್ಸ್

ಪಿಎಸ್‌ಐ 545 ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ಶಾಸಕರಾದ ಸಿ.ಎನ್. ಅಶ್ವತ್ಥನಾರಾಯಣ್, ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಬಸವರಾಜ ಧಡೇಸೂಗುರು ಸೇರಿದಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
Last Updated 26 ಡಿಸೆಂಬರ್ 2023, 23:35 IST
ಪಿಎಸ್‌ಐ ಅಕ್ರಮ: ಎಚ್‌ಡಿಕೆ, ಅಶ್ವತ್ಥ, ಯತ್ನಾಳ್‌ಗೆ ಸಮನ್ಸ್

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನಾನೂ ಆಕಾಂಕ್ಷಿ: ಅಶ್ವತ್ಥನಾರಾಯಣ

‘ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿ’ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
Last Updated 11 ನವೆಂಬರ್ 2023, 12:47 IST
ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನಾನೂ ಆಕಾಂಕ್ಷಿ: ಅಶ್ವತ್ಥನಾರಾಯಣ

ನರ ಇದ್ರೆ ಒಕ್ಕಲಿಗರ ಬಗ್ಗೆ ಮಾತಾಡು: ಭಗವಾನ್‌ ವಿರುದ್ಧ ಅಶ್ವತ್ಥನಾರಾಯಣ ಕಿಡಿ

‘ಪ್ರೊ.ಕೆ.ಎಸ್‌.ಭಗವಾನ್‌ಗೆ ಶಕ್ತಿ, ತಾಕತ್ತು ಇದ್ರೆ ಒಕ್ಕಲಿಗರ ಬಗ್ಗೆ ಮಾತನಾಡಲಿ. ನರ ಇದ್ರೆ ಮಾತಾಡು. ನಂತ್ರ ಗೊತ್ತಾಗತ್ತೇ ಎಂಟರ್‌ಟೈನ್‌ಮೆಂಟು’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
Last Updated 15 ಅಕ್ಟೋಬರ್ 2023, 16:20 IST
ನರ ಇದ್ರೆ ಒಕ್ಕಲಿಗರ ಬಗ್ಗೆ ಮಾತಾಡು: ಭಗವಾನ್‌ ವಿರುದ್ಧ ಅಶ್ವತ್ಥನಾರಾಯಣ ಕಿಡಿ

ರಾಮನಗರ ಅಭಿವೃದ್ಧಿ: ಅಶ್ವತ್ಥನಾರಾಯಣ– ಕಾಂಗ್ರೆಸ್‌ ಜಟಾಪಟಿ

ರಾಮನಗರದ ಅಭಿವೃದ್ಧಿ ವಿಚಾರವಾಗಿ ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ವಿಧಾನಸಭೆಯಲ್ಲಿ ಸೋಮವಾರ ಜಟಾಪಟಿ ನಡೆಯಿತು.
Last Updated 18 ಜುಲೈ 2023, 4:24 IST
ರಾಮನಗರ ಅಭಿವೃದ್ಧಿ: ಅಶ್ವತ್ಥನಾರಾಯಣ– ಕಾಂಗ್ರೆಸ್‌ ಜಟಾಪಟಿ

NEP ಚರ್ಚೆ: ದೇಶ ಹಿತದ ಜಾಗದಲ್ಲಿ ಪಕ್ಷ ಹಿತದ ವಿಕೃತಿ– ಸಿ.ಎನ್. ಅಶ್ವತ್ಥನಾರಾಯಣ ಲೇಖನ

ರಾಷ್ಟ್ರೀಯ ಶಿಕ್ಷಣ ನೀತಿಗೆ ರಾಜ್ಯ ರೂಪಿಸುವ ನೀತಿಯು ಪರ್ಯಾಯ ಆಗಬಹುದೇ?
Last Updated 15 ಜುಲೈ 2023, 0:35 IST
NEP ಚರ್ಚೆ: ದೇಶ ಹಿತದ ಜಾಗದಲ್ಲಿ ಪಕ್ಷ ಹಿತದ ವಿಕೃತಿ– ಸಿ.ಎನ್. ಅಶ್ವತ್ಥನಾರಾಯಣ ಲೇಖನ

ಸಾಯಿ ವೈದ್ಯಕೀಯ ಕಾಲೇಜಿಗೆ ಅನುಮತಿ ವಿಳಂಬ: ವಿಧಾನಸಭೆಯಲ್ಲಿ ವಾಕ್ಸಮರ

ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಆರಂಭವಾಗುತ್ತಿರುವ ಮಧುಸೂಧನ ಸಾಯಿ ವೈದ್ಯಕೀಯ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವಲ್ಲಿ ವಿಳಂಬ ಆಗುತ್ತಿರುವ ವಿಷಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ವಾಕ್ಸಮರಕ್ಕೆ ಕಾರಣವಾಯಿತು.
Last Updated 6 ಜುಲೈ 2023, 23:30 IST
ಸಾಯಿ ವೈದ್ಯಕೀಯ ಕಾಲೇಜಿಗೆ ಅನುಮತಿ ವಿಳಂಬ: ವಿಧಾನಸಭೆಯಲ್ಲಿ ವಾಕ್ಸಮರ
ADVERTISEMENT

ಬೆಂಗಳೂರು: ನಾಡ ಕಟ್ಟಿದ ಕೆಂಪೇಗೌಡರ ಸ್ಮರಣೆ

ಬೆಂಗಳೂರು ನಗರದಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡ ಅವರ 514ನೇ ಜಯಂತಿ ಅದ್ದೂರಿಯಿಂದ ನಡೆಯಿತು.
Last Updated 28 ಜೂನ್ 2023, 0:00 IST
ಬೆಂಗಳೂರು: ನಾಡ ಕಟ್ಟಿದ ಕೆಂಪೇಗೌಡರ ಸ್ಮರಣೆ

ಮೈಸೂರು |ಸಿದ್ದರಾಮಯ್ಯ ವಿರುದ್ಧ ಅಶ್ವತ್ಥನಾರಾಯಣ ಹೇಳಿಕೆ ಪ್ರಕರಣ: ಮಂಡ್ಯಕ್ಕೆ ವರ್ಗಾವಣೆ

ಟಿಪ್ಪುವನ್ನು ಉರಿಗೌಡ ನಂಜೇಗೌಡರು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು’ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ನೀಡಿದ್ದ ಹೇಳಿಕೆ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ ನೀಡಿದ್ದ ದೂರಿನನ್ವಯ ದೇವರಾಜ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ಗುರುವಾರ ಮಂಡ್ಯ ಠಾಣಾ ವ್ಯಾಪ್ತಿಗೆ ವರ್ಗಾಯಿಸಲಾಗಿದೆ.
Last Updated 26 ಮೇ 2023, 7:38 IST
ಮೈಸೂರು |ಸಿದ್ದರಾಮಯ್ಯ ವಿರುದ್ಧ ಅಶ್ವತ್ಥನಾರಾಯಣ ಹೇಳಿಕೆ ಪ್ರಕರಣ: ಮಂಡ್ಯಕ್ಕೆ ವರ್ಗಾವಣೆ

ಅಶ್ವತ್ಥನಾರಾಯಣ ಪುನರಾಯ್ಕೆ: ಕಾರ್ಯಕರ್ತರ ಸಂಭ್ರಮ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರ ಗೆಲುವನ್ನು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಶನಿವಾರ ಸಂಭ್ರಮಿಸಿದರು.
Last Updated 13 ಮೇ 2023, 19:31 IST
ಅಶ್ವತ್ಥನಾರಾಯಣ ಪುನರಾಯ್ಕೆ: ಕಾರ್ಯಕರ್ತರ ಸಂಭ್ರಮ
ADVERTISEMENT
ADVERTISEMENT
ADVERTISEMENT