ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CNG pipeline

ADVERTISEMENT

₹20 ಸಾವಿರ ಕೋಟಿ ಹೂಡಿಕೆಗೆ ಮುಂದಾದ ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌

ಅನಿಲ ಪೂರೈಕೆ ಜಾಲವನ್ನು ವಿಸ್ತರಿಸಲು 8 ರಿಂದ 10 ವರ್ಷಗಳಲ್ಲಿ ₹ 18 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿಯವರೆಗೆ ಹೂಡಿಕೆ ಮಾಡಲು ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌ ಮುಂದಾಗಿದೆ.
Last Updated 29 ಜೂನ್ 2023, 11:33 IST
₹20 ಸಾವಿರ ಕೋಟಿ ಹೂಡಿಕೆಗೆ ಮುಂದಾದ ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌

ತಗ್ಗಲಿದೆ ಸಿಎನ್‌ಜಿ, ಪಿಎನ್‌ಜಿ ಬೆಲೆ

ನೈಸರ್ಗಿಕ ಅನಿಲದ ಬೆಲೆಯನ್ನು ನಿರ್ಧರಿಸುವ ಸೂತ್ರವನ್ನು ಕೇಂದ್ರವು ಪರಿಷ್ಕರಿಸಿರುವ ಪರಿಣಮವಾಗಿ, ಸಿಎನ್‌ಜಿ ಹಾಗೂ ಕೊಳವೆ ಮೂಲಕ ಮನೆಗಳಿಗೆ ತಲುಪಿಸುವ ಅಡುಗೆ ಅನಿಲದ (ಪಿಎನ್‌ಜಿ) ಬೆಲೆಯು ಶೇಕಡ 9ರಿಂದ ಶೇ 11ರವರೆಗೆ ಇಳಿಕೆ ಆಗಲಿದೆ.
Last Updated 7 ಏಪ್ರಿಲ್ 2023, 13:48 IST
ತಗ್ಗಲಿದೆ ಸಿಎನ್‌ಜಿ, ಪಿಎನ್‌ಜಿ ಬೆಲೆ

ಬೀದರ್‌ ಜಿಲ್ಲೆಯಲ್ಲಿ ಐದು ಸಿ.ಎನ್.ಜಿ ಸ್ಟೇಷನ್ ಆರಂಭ

ಬೀದರ್‌ನಲ್ಲಿ ಮನೆಗಳಿಗೆ ಗ್ಯಾಸ್ ಪೂರೈಕೆ ಶೀಘ್ರ
Last Updated 2 ಜನವರಿ 2023, 10:50 IST
ಬೀದರ್‌ ಜಿಲ್ಲೆಯಲ್ಲಿ ಐದು ಸಿ.ಎನ್.ಜಿ ಸ್ಟೇಷನ್ ಆರಂಭ

ಸಿಎನ್‌ಜಿ, ಪಿಎನ್‌ಜಿಗೆ ಶೇ 10 ವ್ಯಾಟ್‌ ಕಡಿತ; 2 ಸಿಲಿಂಡರ್‌ ಉಚಿತ

ಸಿಎನ್‌ಜಿ ಮತ್ತು ಪಿಎನ್‌ಜಿ ಮೇಲಿನ ವ್ಯಾಟ್‌ (ಮೌಲ್ಯವರ್ಧಿತ ತೆರಿಗೆ) ತೆರಿಗೆಯಲ್ಲಿ ಶೇ 10 ಕಡಿತ ಹಾಗೂ ಕೇಂದ್ರದ ಉಜ್ವಲ ಯೋಜನೆಯ ಫಲಾನುಭವಿಗಳಾದ ರಾಜ್ಯದ 38 ಲಕ್ಷ ಜನರಿಗೆ ಪ್ರತಿ ವರ್ಷ ಎರಡು ಅಡುಗೆ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ.
Last Updated 17 ಅಕ್ಟೋಬರ್ 2022, 20:32 IST
ಸಿಎನ್‌ಜಿ, ಪಿಎನ್‌ಜಿಗೆ ಶೇ 10 ವ್ಯಾಟ್‌ ಕಡಿತ; 2 ಸಿಲಿಂಡರ್‌ ಉಚಿತ

ನೈಸರ್ಗಿಕ ಅನಿಲ ದರ ಏರಿಕೆ ಪರಿಣಾಮ: ಸಿಎನ್‌ಜಿ, ಪಿಎನ್‌ಜಿ ದರ ₹3 ಹೆಚ್ಚಳ

ಸಿಎನ್‌ಜಿ ಮತ್ತು ಕೊಳವೆ ಮೂಲಕ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‌ಜಿ) ದರವನ್ನು ತಲಾ ₹ 3ರಷ್ಟು ಹೆಚ್ಚಿಸಲಾಗಿದೆ.
Last Updated 8 ಅಕ್ಟೋಬರ್ 2022, 10:30 IST
ನೈಸರ್ಗಿಕ ಅನಿಲ ದರ ಏರಿಕೆ ಪರಿಣಾಮ: ಸಿಎನ್‌ಜಿ, ಪಿಎನ್‌ಜಿ ದರ ₹3 ಹೆಚ್ಚಳ

ರಾಜ್ಯಕ್ಕೂ ಬಂತು ಸಿಎನ್‌ಜಿ ಬಸ್ | CNG Bus

Last Updated 24 ಫೆಬ್ರುವರಿ 2022, 13:21 IST
ರಾಜ್ಯಕ್ಕೂ ಬಂತು ಸಿಎನ್‌ಜಿ ಬಸ್ | CNG Bus

ಮೈಸೂರು, ಕಲಬುರ್ಗಿಗೆ ಸಿಎನ್‌ಜಿ

ಮೈಸೂರು ಹಾಗೂ ಗುಲ್ಬರ್ಗಾ ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಕೆ ಮಾಡುವ 10ನೇ ಹಂತದ ಕಾಮಗಾರಿ ಆರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶಿಲಾನ್ಯಾಸ ನೆರವೇರಿಸಿದರು.
Last Updated 22 ನವೆಂಬರ್ 2018, 19:45 IST
fallback
ADVERTISEMENT

ಸಿಎನ್‌ಜಿ ಕೊಳವೆ ಜಾಲ ನಿರ್ಮಾಣಕ್ಕೆ ಇಂದು ಚಾಲನೆ

ದೇಶದ 14 ರಾಜ್ಯಗಳ 124 ಜಿಲ್ಲೆಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ ಸರಬರಾಜು ಜಾಲ ನಿರ್ಮಾ ಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನವದೆಹಲಿಯಲ್ಲಿ ಇಂದು ಚಾಲನೆ ನೀಡಲಿದ್ದಾರೆ. ಇದರಲ್ಲಿ ರಾಜ್ಯದ ಆರು ಜಿಲ್ಲಾ ವಿಭಾಗಗಳು ಸೇರಿವೆ.
Last Updated 21 ನವೆಂಬರ್ 2018, 20:15 IST
fallback
ADVERTISEMENT
ADVERTISEMENT
ADVERTISEMENT