ಸಂಪಾದಕೀಯ | ಕಮಿಷನ್ ಆರೋಪ: ಮರೆಮಾಚಲು ಆಗದು, ತನಿಖೆಗೆ ಆದೇಶಿಸಲೇಬೇಕು
ಸರ್ಕಾರದಲ್ಲಿನ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ದೂರು ಇರುವುದು ಗುತ್ತಿಗೆದಾರರಲ್ಲಿ ಮಾತ್ರವೇ ಅಲ್ಲ, ಸರ್ಕಾರ ಅನುದಾನ ಬಿಡುಗಡೆ ಮಾಡುವ ಹಲವು ಸಂಸ್ಥೆಗಳಿಂದಲೂ ಇಂತಹ ಆರೋಪಗಳು ಕೇಳಿಬಂದಿರುವುದು ಗಮನಾರ್ಹLast Updated 29 ಆಗಸ್ಟ್ 2022, 19:31 IST