ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

commonwealth games

ADVERTISEMENT

ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿದ ಮಲೇಷ್ಯಾ

ವೆಚ್ಚ ಹೆಚ್ಚುತ್ತಿರುವ ಕಾರಣ ಮತ್ತು ಸಿದ್ಧತೆಗೆ ಅವಧಿ ಕಡಿಮೆಯಿರುವ ಕಾರಣ 2026ರ ಕಾಮನ್ವೆಲ್ತ್‌ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿಯಲು ಮಲೇಷ್ಯಾ ಶುಕ್ರವಾರ ನಿರ್ಧರಿಸಿದೆ.
Last Updated 22 ಮಾರ್ಚ್ 2024, 11:33 IST
ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿದ ಮಲೇಷ್ಯಾ

Commonwealth Games 2026: ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯ ಹಿಂದೇಟು

ಯೋಜನಾ ವೆಚ್ಚದಲ್ಲಿ ಭಾರಿ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅತಿಥ್ಯ ವಹಿಸಲು ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯ ನಿರಾಕರಿಸಿದೆ.
Last Updated 18 ಜುಲೈ 2023, 6:20 IST
Commonwealth Games 2026: ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯ ಹಿಂದೇಟು

ಕ್ರೀಡಾಲೋಕದ ಹಿನ್ನೋಟ | ಕಾಮನ್‌ವೆಲ್ತ್‌ ಕೂಟದಲ್ಲಿ ಸಾಧನೆ

ಬರ್ಮಿಂಗ್‌ಹ್ಯಾಂನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತದ ಕ್ರೀಡಾಪಟುಗಳ ಉತ್ತಮ ಪ್ರದರ್ಶನ ಈ ವರ್ಷ ದೇಶದ ಕ್ರೀಡಾ ಕ್ಷೇತ್ರದಲ್ಲಿ ಸಂಭ್ರಮಕ್ಕೆ ಕಾರಣವಾಯಿತು.
Last Updated 26 ಡಿಸೆಂಬರ್ 2022, 6:42 IST
ಕ್ರೀಡಾಲೋಕದ ಹಿನ್ನೋಟ | ಕಾಮನ್‌ವೆಲ್ತ್‌ ಕೂಟದಲ್ಲಿ ಸಾಧನೆ

2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಶೂಟಿಂಗ್‌ ಸೇರ್ಪಡೆ

ಕುಸ್ತಿ, ಆರ್ಚರಿ ಕೈಬಿಟ್ಟ ಸಿಡಬ್ಲ್ಯುಜಿ ಫೆಡರೇಷನ್‌
Last Updated 5 ಅಕ್ಟೋಬರ್ 2022, 11:35 IST
2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಶೂಟಿಂಗ್‌ ಸೇರ್ಪಡೆ

Prajavani Celebrity Live | ಉಡುಪಿಯಲ್ಲಿ ವೇಟ್‌ಲಿಫ್ಟಿಂಗ್ ಅಕಾಡೆಮಿ: ಗುರುರಾಜ್ ಆಶಯ

Last Updated 18 ಸೆಪ್ಟೆಂಬರ್ 2022, 6:01 IST
Prajavani Celebrity Live | ಉಡುಪಿಯಲ್ಲಿ ವೇಟ್‌ಲಿಫ್ಟಿಂಗ್ ಅಕಾಡೆಮಿ: ಗುರುರಾಜ್ ಆಶಯ

ಉಡುಪಿಯಲ್ಲಿ ವೇಟ್‌ಲಿಫ್ಟಿಂಗ್ ಅಕಾಡೆಮಿ: ಗುರುರಾಜ್ ಆಶಯ

‘ನನಗೀಗ ಮೂವತ್ತು ವರ್ಷ. ಇನ್ನೈದು ವರ್ಷ ಕ್ರೀಡೆಯಲ್ಲಿರುತ್ತೇನೆ. ನಿವೃತ್ತಿಯ ನಂತರ ನನ್ನ ಜಿಲ್ಲೆ ಉಡುಪಿಯಲ್ಲಿ ಅಕಾಡೆಮಿಯೊಂದನ್ನು ಆರಂಭಿಸಿ, ಅಂತರರಾಷ್ಟ್ರೀಯ ವೇಟ್‌ಲಿಫ್ಟರ್‌ಗಳನ್ನು ಸಿದ್ಧಗೊಳಿಸುತ್ತೇನೆ. ಇದು ನನ್ನ ಬಹುದಿನಗಳ ಕನಸು’–
Last Updated 18 ಸೆಪ್ಟೆಂಬರ್ 2022, 5:38 IST
ಉಡುಪಿಯಲ್ಲಿ ವೇಟ್‌ಲಿಫ್ಟಿಂಗ್ ಅಕಾಡೆಮಿ: ಗುರುರಾಜ್ ಆಶಯ

ಕಾಮನ್‌ವೆಲ್ತ್‌, ವಿಶ್ವ ಚಾಂಪಿಯನ್‌ಷಿಪ್‌: ಪದಕ ವಿಜೇತರಿಗೆ ಬಿಎಐನಿಂದ ನಗದು ಘೋಷಣೆ

ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ವಿಜೇತ ದೇಶದ ಬ್ಯಾಡ್ಮಿಂಟನ್ ಪಟುಗಳಿಗೆ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಒಟ್ಟು ₹ 1.5 ಕೋಟಿ ನಗದು ಬಹುಮಾನ ಘೋಷಿಸಿದೆ.
Last Updated 6 ಸೆಪ್ಟೆಂಬರ್ 2022, 12:54 IST
ಕಾಮನ್‌ವೆಲ್ತ್‌, ವಿಶ್ವ ಚಾಂಪಿಯನ್‌ಷಿಪ್‌: ಪದಕ ವಿಜೇತರಿಗೆ ಬಿಎಐನಿಂದ ನಗದು ಘೋಷಣೆ
ADVERTISEMENT

ಕ್ರೀಡಾಪಟುಗಳಿಗೆ ಶೇ 2 ಮೀಸಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

‘ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ಹುದ್ದೆಗಳಲ್ಲಿ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ನೀಡುತ್ತಿರುವ ಮಾದರಿಯಲ್ಲೇ ಇತರ ಇಲಾಖೆಗಳ ಹುದ್ದೆಗಳಲ್ಲೂ ಮೀಸಲಾತಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
Last Updated 16 ಆಗಸ್ಟ್ 2022, 20:25 IST
ಕ್ರೀಡಾಪಟುಗಳಿಗೆ ಶೇ 2 ಮೀಸಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ಬಾಲೆಯರ ಬಂಗಾರದ ಬೆಡಗು

ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಳುಗಳು ಬೆರಳೆಣಿಕೆಯ ಪದಕಗಳೊಂದಿಗೆ ದೇಶಕ್ಕೆ ಮರಳುತ್ತಿದ್ದ ದಿನಗಳು ಬಹಳ ಹಿಂದಿನ ಕತೆ ಏನೂ ಅಲ್ಲ. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ಪದಕಗಳ ಸುರಿಮಳೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸವಿಯನ್ನು ಇನ್ನಷ್ಟು ಹೆಚ್ಚಿಸಿದೆ. ಮಹಿಳಾ ಕ್ರೀಡಾಳುಗಳ ಸಾಧನೆ ಹುಬ್ಬೇರಿಸುವಂತೆ ಮಾಡಿದೆ. ಭಾರತದ ನಾರಿಯರು ಒಟ್ಟು 28 ಪದಗಳನ್ನು ಗೆದ್ದಿದ್ದಾರೆ. ಅದರ ಪೈಕಿ 9 ಪದಕಗಳು ಬಂಗಾರದ್ದು ಎಂಬುದು ಈ ಸಾಧನೆಯ ಮಹತ್ವವನ್ನು ಸಾರುತ್ತದೆ. ಉಳಿದಂತೆ 10 ಬೆಳ್ಳಿ ಮತ್ತು 9 ಕಂಚಿನ ಪದಕಗಳು. ಪಿ.ವಿ.ಸಿಂಧು, ಸಾಕ್ಷಿ ಮಲಿಕ್‌, ವಿನೇಶ್‌ ಪೋಗಟ್, ಮೀರಾ ಬಾಯಿ ಚಾನು ಅವರಂತಹ ಅನುಭವಿಗಳ ಜತೆಗೆ, ಈ ಬಾರಿ ಭವೀನಾ ಪಟೇಲ್‌, ನೀತು, ನಿಖತ್‌ ಜರೀನ್‌ ಮತ್ತು ಶ್ರೀಜಾ ಅವರಂತಹ ಉದಯೋನ್ಮುಖ ಆಟಗಾರ್ತಿಯರು ಚಿನ್ನಕ್ಕೆ ಕೊರಳೊಡ್ಡಿ ಭರವಸೆ ಮೂಡಿಸಿದರು. ಭಾರತದ ಬಂಗಾರದ ಬೆಡಗಿಯರ ಕುರಿತ ಸ್ಫೂರ್ತಿದಾಯಕ ವಿವರಗಳು ಇಲ್ಲಿವೆ
Last Updated 16 ಆಗಸ್ಟ್ 2022, 19:45 IST
ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ಬಾಲೆಯರ ಬಂಗಾರದ ಬೆಡಗು

Prajavani Celebrity Live: ಗುರಿ ಹಿಂದಿನ ಗುರು

Prajavani Celebrity Live: ಗುರಿ ಹಿಂದಿನ ಗುರು
Last Updated 14 ಆಗಸ್ಟ್ 2022, 5:40 IST
Prajavani Celebrity Live: ಗುರಿ ಹಿಂದಿನ ಗುರು
ADVERTISEMENT
ADVERTISEMENT
ADVERTISEMENT