ಸಮಗ್ರ ಉದ್ಯೋಗ ನೀತಿ ಬಜೆಟ್ನಲ್ಲಿ ಮಂಡಿಸಬಹುದೇ?
ಬೆಲೆಯೇರಿಕೆ ಮತ್ತು ನಿರುದ್ಯೋಗ ಒಟ್ಟೊಟ್ಟಿಗೆ ಇರುವ ಸಂಕೀರ್ಣ ಸನ್ನಿವೇಶವನ್ನು ಸ್ಥಗಿತ ಹಣದುಬ್ಬರ ಎಂದು ಕರೆಯಲಾಗುತ್ತಿದ್ದು, ಈ ತೊಡಕಿನ ಸ್ಥಿತಿಯಿಂದ ಹೊರಬರಲು ಮುಂದಿನ ಹಣಕಾಸು ವರ್ಷದ ಬಜೆಟ್ನಲ್ಲಿ ಸಮಗ್ರ ಸ್ವರೂಪದ ರಾಷ್ಟ್ರೀಯ ಉದ್ಯೋಗ ನೀತಿ ಘೋಷಿಸುವ ಅಗತ್ಯ ಹೆಚ್ಚಿರುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.Last Updated 24 ಡಿಸೆಂಬರ್ 2019, 19:30 IST