ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Constitution

ADVERTISEMENT

ಸಂವಿಧಾನ ಪೀಠದ ತೀರ್ಪುಗಳಿಗೆ ಕಡಿಮೆಬಲದ ಪೀಠಗಳು ಬದ್ಧ: ಸುಪ್ರೀಂ ಕೋರ್ಟ್

‘ಕಡಿಮೆ ಸದಸ್ಯ ಬಲದ ನ್ಯಾಯಪೀಠಗಳು ಸಂವಿಧಾನ ಪೀಠದ ತೀರ್ಪುಗಳಿಗೆ‌ ಬದ್ಧವಾಗಿರಬೇಕು’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
Last Updated 17 ಮೇ 2024, 15:19 IST
ಸಂವಿಧಾನ ಪೀಠದ ತೀರ್ಪುಗಳಿಗೆ ಕಡಿಮೆಬಲದ ಪೀಠಗಳು ಬದ್ಧ: ಸುಪ್ರೀಂ ಕೋರ್ಟ್

‘ಸಂವಿಧಾನ ಜಗತ್ತಿಗೆ ಪರಿಚಯಿಸಿದ ಯುಗ 12ನೇ ಶತಮಾನ’

12ನೇ ಶತಮಾನವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಜಗತ್ತಿಗೆ ಪರಿಚಯಿಸಿದ ಅಪರೂಪದ ಶತಮಾನವಾಗಿದೆ ಎಂದು ಅರ್ಥಶಾಸ್ತ್ರದ ಉಪನ್ಯಾಸಕಿ ಪ್ರೊ. ನೀಲಮ್ಮ ಪಾಟೀಲ ಹೆಬ್ಬಾಳ ಹೇಳಿದರು.
Last Updated 9 ಮೇ 2024, 8:04 IST
‘ಸಂವಿಧಾನ ಜಗತ್ತಿಗೆ ಪರಿಚಯಿಸಿದ ಯುಗ 12ನೇ ಶತಮಾನ’

ರಾಹುಲ್ 'ರಾಜಕುಮಾರ' ಎಂದ ಮೋದಿಗೆ 'ಚಕ್ರವರ್ತಿ' ಎಂದು ಕಾಲೆಳೆದ ಪ್ರಿಯಾಂಕಾ ಗಾಂಧಿ

ರಾಹುಲ್ ಗಾಂಧಿ ಅವರನ್ನು ‘ಶಹಜಾದ’ ಎಂದದ್ದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ಮೋದಿ ಅವರು ಜನರಿಂದ ದೂರವಾಗಿ ಅರಮನೆಯಲ್ಲಿ ವಾಸಿಸುವ ‘ಶಹನ್‌ಶಾ’ (ರಾಜರ ರಾಜ) ಎಂದು ಟೀಕಿಸಿದ್ದಾರೆ.
Last Updated 4 ಮೇ 2024, 11:29 IST
ರಾಹುಲ್ 'ರಾಜಕುಮಾರ' ಎಂದ ಮೋದಿಗೆ 'ಚಕ್ರವರ್ತಿ' ಎಂದು ಕಾಲೆಳೆದ ಪ್ರಿಯಾಂಕಾ ಗಾಂಧಿ

ವಿಶ್ಲೇಷಣೆ | ಸಂವಿಧಾನಕ್ಕೆ ಅಪಚಾರ: ದಾಖಲೆ ಪುಡಿಪುಡಿ

ಈ ವಿದ್ಯಮಾನಗಳು ಸಂವಿಧಾನ ಬದಲಾವಣೆಯ ನಿಧಾನಗತಿ ವಿಧಾನಗಳಲ್ಲವೇ?
Last Updated 4 ಮೇ 2024, 1:10 IST
ವಿಶ್ಲೇಷಣೆ | ಸಂವಿಧಾನಕ್ಕೆ ಅಪಚಾರ: ದಾಖಲೆ ಪುಡಿಪುಡಿ

ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲ್ಲ ಎಂದು ಕಾಂಗ್ರೆಸ್ ಹೇಳಲಿ: ಪಿಎಂ ಮೋದಿ ಸವಾಲು

‘ಕಾಂಗ್ರೆಸ್ ಪಕ್ಷವು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಬಯಸಿದ್ದು, ಇದು ಸುಳ್ಳಾದರೆ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟಗಳ ನಾಯಕರು ಲಿಖಿತ ರೂಪದಲ್ಲಿ ಹೇಳಿಕೆ ನೀಡಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸವಾಲೆಸೆದಿದ್ದಾರೆ.
Last Updated 1 ಮೇ 2024, 14:26 IST
ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲ್ಲ ಎಂದು ಕಾಂಗ್ರೆಸ್ ಹೇಳಲಿ: ಪಿಎಂ ಮೋದಿ ಸವಾಲು

ಸಭೆಗಳಿಗೆ ಸಂವಿಧಾನದ ಪ್ರತಿ ತೆಗೆದುಕೊಂಡು ಹೋಗಿ: ಅಭ್ಯರ್ಥಿಗಳಿಗೆ ರಾಹುಲ್ ಸಲಹೆ

ಸಾರ್ವಜನಿಕ ಸಭೆ, ಸಮಾವೇಶಗಳಿಗೆ ಸಂವಿಧಾನದ ಪ್ರತಿಗಳನ್ನು ತೆಗೆದುಕೊಂಡು ಹೋಗಿ ಎಂದು ತಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮಂಗಳವಾರ ಕರೆ ನೀಡಿದ್ದಾರೆ.
Last Updated 30 ಏಪ್ರಿಲ್ 2024, 13:58 IST
ಸಭೆಗಳಿಗೆ ಸಂವಿಧಾನದ ಪ್ರತಿ ತೆಗೆದುಕೊಂಡು ಹೋಗಿ: ಅಭ್ಯರ್ಥಿಗಳಿಗೆ ರಾಹುಲ್ ಸಲಹೆ

ಸಂವಿಧಾನ ಬದಲಾಯಿಸುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಚವ್ಹಾಣ್‌

ಸಂವಿಧಾನದ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯಗಳು ಮುಖ್ಯವೆನಿಸುವುದಿಲ್ಲ. ಸಂವಿಧಾನವನ್ನು ಬದಲಾಯಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ್‌ ಚವ್ಹಾಣ್ ತಿಳಿಸಿದ್ದಾರೆ.
Last Updated 25 ಏಪ್ರಿಲ್ 2024, 6:47 IST
ಸಂವಿಧಾನ ಬದಲಾಯಿಸುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಚವ್ಹಾಣ್‌
ADVERTISEMENT

ಸಂವಿಧಾನ ರಕ್ಷಕರಿಗೆ ಮತ ನೀಡಿ: ಸಂವಿಧಾನ ರಕ್ಷಣಾ ವೇದಿಕೆ ಮನವಿ

ಸಂವಿಧಾನ ಹೊರತಾಗಿ ದೇಶವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಇಂದು ಸಂವಿಧಾನ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಸಂವಿಧಾನ ರಕ್ಷಿಸುವ ಅಭ್ಯರ್ಥಿಗಳಿಗೆ ಮತ ನೀಡಿ ಪ್ರಜಾ ಪ್ರಭುತ್ವ ಉಳಿಸಿ ಎಂದು ಸಂವಿಧಾನ ರಕ್ಷಣಾ ವೇದಿಕೆಯ ಮುಖ್ಯಸ್ಥ ನಿರಂಜನ್‌ ಆರಾಧ್ಯ ತಿಳಿಸಿದರು.
Last Updated 23 ಏಪ್ರಿಲ್ 2024, 4:35 IST
ಸಂವಿಧಾನ ರಕ್ಷಕರಿಗೆ ಮತ ನೀಡಿ: ಸಂವಿಧಾನ ರಕ್ಷಣಾ ವೇದಿಕೆ ಮನವಿ

ಪ್ರಜಾಪ್ರಭುತ್ವದ ರಕ್ಷಣೆಗಾಗಿ 'ಇಂಡಿಯಾ' ಮೈತ್ರಿಕೂಟದ ಹೋರಾಟ: ರಾಹುಲ್ ಗಾಂಧಿ

ಭಾಗಲ್‌ಪುರ (ಬಿಹಾರ): ಕೇಂದ್ರದ ಬಿಜೆಪಿ ಸರ್ಕಾರವು ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 20 ಏಪ್ರಿಲ್ 2024, 9:50 IST
ಪ್ರಜಾಪ್ರಭುತ್ವದ ರಕ್ಷಣೆಗಾಗಿ 'ಇಂಡಿಯಾ' ಮೈತ್ರಿಕೂಟದ ಹೋರಾಟ: ರಾಹುಲ್ ಗಾಂಧಿ

ನೂತನ ಸಂಸತ್ತಿನಲ್ಲಿ ಸೆಂಗೋಲ್‌ ತೆರವುಗೊಳಿಸಿ ಸಂವಿಧಾನ ಪ್ರತಿ ಇಡಲು ಆಗ್ರಹ

ನೂತನ ಸಂಸತ್ತಿನಲ್ಲಿ ಸ್ಥಾಪಿಸಿರುವ ಸೆಂಗೋಲ್‌ (ರಾಜದಂಡ) ವೈದಿಕಶಾಹಿ ಮತ್ತು ಜಾತಿ ವ್ಯವಸ್ಥೆಯ ಸಂಕೇತ. ಅದನ್ನು ತೆರವುಗೊಳಿಸಿ, ಡಾ.ಬಿ.ಆರ್. ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನ ಪ್ರತಿಯನ್ನು ಇಡಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
Last Updated 14 ಏಪ್ರಿಲ್ 2024, 16:21 IST
ನೂತನ ಸಂಸತ್ತಿನಲ್ಲಿ ಸೆಂಗೋಲ್‌ ತೆರವುಗೊಳಿಸಿ ಸಂವಿಧಾನ ಪ್ರತಿ ಇಡಲು ಆಗ್ರಹ
ADVERTISEMENT
ADVERTISEMENT
ADVERTISEMENT