ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

CPM

ADVERTISEMENT

ಕಪ್ಪುಹಣ ಪ್ರಕರಣದಲ್ಲಿ ಸಿಪಿಐ(ಎಂ), ಬಿಜೆಪಿ ನಂಟು: ಕಾಂಗ್ರೆಸ್‌ ಆರೋಪ

ಕೊಡಕರ ಕಪ್ಪುಹಣ ಪ್ರಕರಣದಲ್ಲಿ ಸಿಪಿಐ (ಎಂ) ಮತ್ತು ಬಿಜೆಪಿ ನಡುವೆ ಅಪವಿತ್ರ ನಂಟು ಇದೆ ಎಂದು ಆರೋಪಿಸಿರುವ ವಿರೋಧ ಪಕ್ಷ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌, ‘ಈ ವಿಷಯದ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂದು ಆಗ್ರಹಿಸಿದೆ.
Last Updated 1 ನವೆಂಬರ್ 2024, 15:46 IST
ಕಪ್ಪುಹಣ ಪ್ರಕರಣದಲ್ಲಿ ಸಿಪಿಐ(ಎಂ), ಬಿಜೆಪಿ ನಂಟು: ಕಾಂಗ್ರೆಸ್‌ ಆರೋಪ

ಕಣ್ಣೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಆತ್ಮಹತ್ಯೆ ಪ್ರಕರಣ:CPM ನಾಯಕಿ ದಿವ್ಯಾ ಬಂಧನ

ಕೇರಳದ ಕಣ್ಣೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್‌ ಬಾಬು (55) ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಿಪಿಎಂ ನಾಯಕಿ ದಿವ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಇಂದು (ಮಂಗಳವಾರ) ವಜಾಗೊಳಿಸಿದೆ.
Last Updated 29 ಅಕ್ಟೋಬರ್ 2024, 10:44 IST
ಕಣ್ಣೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಆತ್ಮಹತ್ಯೆ ಪ್ರಕರಣ:CPM ನಾಯಕಿ ದಿವ್ಯಾ ಬಂಧನ

ಸಿಪಿಎಂ ಹಂಗಾಮಿ ಸಂಯೋಜಕರಾಗಿ ಪ್ರಕಾಶ್ ಕಾರಟ್ ನೇಮಕ

ಸಿಪಿಎಂನ ಹಂಗಾಮಿ ಸಂಯೋಜಕರನ್ನಾಗಿ ಹಿರಿಯ ನಾಯಕ ಪ್ರಕಾಶ್ ಕಾರಟ್ ಅವರನ್ನು ನೇಮಕ ಮಾಡಲಾಗಿದೆ.
Last Updated 29 ಸೆಪ್ಟೆಂಬರ್ 2024, 9:09 IST
ಸಿಪಿಎಂ ಹಂಗಾಮಿ ಸಂಯೋಜಕರಾಗಿ ಪ್ರಕಾಶ್ ಕಾರಟ್ ನೇಮಕ

ರಾಜ್ಯಪಾಲರ ಅಧಿಕಾರ ದುರುಪಯೋಗ: ಸಿಪಿಎಂ ಟೀಕೆ

ತುಮಕೂರು: ರಾಜ್ಯಪಾಲರ ಅಧಿಕಾರ ದುರುಪಯೋಗ ಪಡಿಸಿಕೊಂಡು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಎಂ) ಟೀಕಿಸಿದೆ.
Last Updated 4 ಆಗಸ್ಟ್ 2024, 16:53 IST
fallback

ಪೂರ್ವ ಪ್ರಾಥಮಿಕ ಶಿಕ್ಷಣ: ಸರ್ಕಾರದ ನಿಲುವಿಗೆ ಸಿಪಿಎಂ ವಿರೋಧ

ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆಯ ಮೂಲಕ ಜಾರಿಗೊಳಿಸುವ ಜನವಿರೋಧಿ ಸರ್ಕಾರದ ಆದೇಶ ಹಿಂಪಡೆದು, ಐಸಿಡಿಎಸ್‌ ಯೋಜನೆಯ ಅಂಗನವಾಡಿ ಕೇಂದ್ರಗಳ ಮೂಲಕ ಅದನ್ನು ಜಾರಿಗೆ ತರಬೇಕು ಎಂದು ಸಿಪಿಎಂ ಒತ್ತಾಯಿಸಿದೆ.
Last Updated 16 ಜೂನ್ 2024, 10:36 IST
ಪೂರ್ವ ಪ್ರಾಥಮಿಕ ಶಿಕ್ಷಣ: ಸರ್ಕಾರದ ನಿಲುವಿಗೆ ಸಿಪಿಎಂ ವಿರೋಧ

ಬಿಜೆಪಿಯಿಂದ ಒಕ್ಕೂಟ ವ್ಯವಸ್ಥೆ ನಾಶ: ಸಿಪಿಎಂ

ಸಿಪಿಎಂ ರಾಜಕೀಯ ಸಮಾವೇಶ: ಕಾಂಗ್ರೆಸ್‌ ಬೆಂಬಲಿಸಲು ನಿರ್ಧಾರ
Last Updated 29 ಏಪ್ರಿಲ್ 2024, 4:13 IST
ಬಿಜೆಪಿಯಿಂದ ಒಕ್ಕೂಟ ವ್ಯವಸ್ಥೆ ನಾಶ: ಸಿಪಿಎಂ

ಸಿಎಎ ಬಗ್ಗೆ ಕಾಂಗ್ರೆಸ್‌ನದು ಬಿಜೆಪಿ, ಸಂಘಪರಿವಾರದ ಮನಃಸ್ಥಿತಿ- ಸಿಪಿಎಂ ವಾಗ್ದಾಳಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿ
Last Updated 11 ಏಪ್ರಿಲ್ 2024, 16:13 IST
ಸಿಎಎ ಬಗ್ಗೆ ಕಾಂಗ್ರೆಸ್‌ನದು ಬಿಜೆಪಿ, ಸಂಘಪರಿವಾರದ ಮನಃಸ್ಥಿತಿ- ಸಿಪಿಎಂ ವಾಗ್ದಾಳಿ
ADVERTISEMENT

ಬಾಗೇಪಲ್ಲಿ: ಸಿಪಿಎಂ ಅಭ್ಯರ್ಥಿಯಿಂದ ‘ಮತ ನೀಡಿ, ನೋಟು‌ ಕೊಡಿ’ ಮತಯಾಚನೆ

ಬಾಗೇಪಲ್ಲಿ: ಮತ ನೀಡಿ, ನೋಟು ಕೊಡಿ; ಸಿಪಿಐ(ಎಂ) ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ಮತಯಾಚನೆ
Last Updated 6 ಏಪ್ರಿಲ್ 2024, 13:22 IST
ಬಾಗೇಪಲ್ಲಿ: ಸಿಪಿಎಂ ಅಭ್ಯರ್ಥಿಯಿಂದ ‘ಮತ ನೀಡಿ, ನೋಟು‌ ಕೊಡಿ’ ಮತಯಾಚನೆ

‘ಕರಾಳ’ ಕಾನೂನು ರದ್ದು: ಸಿಪಿಎಂ ಭರವಸೆ

ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ), ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಂತಹ (ಪಿಎಂಎಲ್‌ಎ) ಕಠಿಣ ಕಾನೂನುಗಳನ್ನು ರದ್ದುಗೊಳಿಸುವ ಭರವಸೆ ನೀಡಿರುವ ಚುನಾವಣಾ ಪ್ರಣಾಳಿಕೆಯನ್ನು ಸಿಪಿಎಂ ಗುರುವಾರ ಬಿಡುಗಡೆ ಮಾಡಿದೆ.
Last Updated 4 ಏಪ್ರಿಲ್ 2024, 14:14 IST
‘ಕರಾಳ’ ಕಾನೂನು ರದ್ದು: ಸಿಪಿಎಂ ಭರವಸೆ

ಫ್ಲೆಕ್ಸ್‌ನಲ್ಲಿ ದೇವರ ಚಿತ್ರ ಬಳಕೆ: ವಿ.ಮುರಳೀಧರನ್‌ ವಿರುದ್ಧ ಸಿಪಿಎಂ ದೂರು

ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ವಿ.ಮುರಳೀಧರನ್‌ ಅವರು ಚುನಾವಣಾ ಪ್ರಚಾರದ ಫ್ಲೆಕ್ಸ್‌ನಲ್ಲಿ ದೇವರ ವಿಗ್ರಹದ ಚಿತ್ರವನ್ನು ಬಳಕೆ ಮಾಡಿದ್ದು, ಚುನಾವಣಾ ಆಯೋಗವು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಡಳಿತಾರೂಢ ಸಿಪಿಎಂ ಸೋಮವಾರ ಆಗ್ರಹಿಸಿದೆ.
Last Updated 25 ಮಾರ್ಚ್ 2024, 15:55 IST
ಫ್ಲೆಕ್ಸ್‌ನಲ್ಲಿ ದೇವರ ಚಿತ್ರ ಬಳಕೆ: ವಿ.ಮುರಳೀಧರನ್‌ ವಿರುದ್ಧ ಸಿಪಿಎಂ ದೂರು
ADVERTISEMENT
ADVERTISEMENT
ADVERTISEMENT