ಗುರುವಾರ, 24 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

creamy layer reservation

ADVERTISEMENT

SC, ST ಮೀಸಲಾತಿಯಲ್ಲಿ ಕೆನೆಪದರ | SC ತೀರ್ಪಿಗೆ ಕಾಂಗ್ರೆಸ್ ಮೌನವೇಕೆ?: ಮಾಯಾವತಿ

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆನೆಪದರದವರಿಗೆ ಮೀಸಲಾತಿ ಸೌಲಭ್ಯ ನೀಡಬಾರದು ಎಂದು ಸುಪ್ರೀಂಕೋರ್ಟ್ ಮಾಡಿರುವ ಸಲಹೆಗೆ ಕಾಂಗ್ರೆಸ್ ಮೌನವಾಗಿರುವುದೇಕೆ’ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಶನಿವಾರ ಪ್ರಶ್ನಿಸಿದ್ದಾರೆ.
Last Updated 10 ಆಗಸ್ಟ್ 2024, 11:09 IST
SC, ST ಮೀಸಲಾತಿಯಲ್ಲಿ ಕೆನೆಪದರ | SC ತೀರ್ಪಿಗೆ ಕಾಂಗ್ರೆಸ್ ಮೌನವೇಕೆ?: ಮಾಯಾವತಿ

SC/ST ಕೆನೆಪದರಕ್ಕೆ ಅವಕಾಶವಿಲ್ಲ, ಸಂವಿಧಾನಕ್ಕೆ ಬದ್ದ: ಕೇಂದ್ರ ಸಚಿವ ಸಂಪುಟ

ಎಸ್‌ಸಿ, ಎಸ್‌ಟಿಯಲ್ಲಿ ಕೆನೆಪದರಕ್ಕೆ ಅವಕಾಶವಿಲ್ಲ. ಈ ವಿಚಾರದಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿ ಇರಲಿದೆ ಎಂಬ ಅಭಿಪ್ರಾಯ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಹೊರಹೊಮ್ಮಿದೆ.
Last Updated 10 ಆಗಸ್ಟ್ 2024, 3:42 IST
SC/ST ಕೆನೆಪದರಕ್ಕೆ ಅವಕಾಶವಿಲ್ಲ, ಸಂವಿಧಾನಕ್ಕೆ ಬದ್ದ: ಕೇಂದ್ರ ಸಚಿವ ಸಂಪುಟ

ಕೆನೆಪದರ ಮೀಸಲಾತಿಗೆ ಮಾವಳ್ಳಿ ಶಂಕರ್‌ ವಿರೋಧ

ಕೆನೆಪದರಕ್ಕೆ ಮೀಸಲಾತಿ ಸೌಲಭ್ಯ ನಿರಾಕರಿಸಲು ನೀತಿ ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್‌ ಸೂಚಿಸಿರುವುದು ಸರಿಯಾದ ತೀರ್ಮಾನವಲ್ಲ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.
Last Updated 2 ಆಗಸ್ಟ್ 2024, 15:59 IST
ಕೆನೆಪದರ ಮೀಸಲಾತಿಗೆ ಮಾವಳ್ಳಿ ಶಂಕರ್‌ ವಿರೋಧ

ಎಸ್‌ಸಿ/ಎಸ್‌ಟಿಗೂ ಕೆನೆಪದರ | ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತ: ಚಿ.ನಾ.ರಾಮು

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯಲ್ಲಿ ಕೆನೆಪದರ ನೀತಿ ಅಳವಡಿಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು, ದಲಿತರಲ್ಲೇ ದನಿ ಇಲ್ಲದವರಿಗೆ ಹೊಸಬೆಳಕು ನೀಡಿದೆ’ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಅಧ್ಯಕ್ಷ ಚಿ.ನಾ.ರಾಮು ಹೇಳಿದ್ದಾರೆ.
Last Updated 1 ಆಗಸ್ಟ್ 2024, 16:12 IST
ಎಸ್‌ಸಿ/ಎಸ್‌ಟಿಗೂ ಕೆನೆಪದರ | ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತ: ಚಿ.ನಾ.ರಾಮು

ಎಸ್‌ಸಿ, ಎಸ್‌ಟಿ ಕೆನೆಪದರಕ್ಕೆ ಮೀಸಲಾತಿ ಬೇಡ: ಸುಪ್ರೀಂ ಕೋರ್ಟ್‌

ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳಲ್ಲಿ (ಎಸ್‌ಟಿ) ಕೆನೆಪದರಕ್ಕೆ ಸೇರಿದವರನ್ನು ಗುರುತಿಸಲು ಮತ್ತು ಅವರಿಗೆ ಮೀಸಲಾತಿಯ ಸೌಲಭ್ಯವನ್ನು ನಿರಾಕರಿಸಲು ರಾಜ್ಯ ಸರ್ಕಾರಗಳು ನೀತಿಯೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಹೇಳಿದ್ದಾರೆ.
Last Updated 1 ಆಗಸ್ಟ್ 2024, 16:01 IST
ಎಸ್‌ಸಿ, ಎಸ್‌ಟಿ ಕೆನೆಪದರಕ್ಕೆ ಮೀಸಲಾತಿ ಬೇಡ: ಸುಪ್ರೀಂ ಕೋರ್ಟ್‌

ಕೆನೆಪದರಕ್ಕೆ ಬಡ್ತಿ ಮೀಸಲು ಇಲ್ಲ

2006ರ ತೀರ್ಪಿಗೆ ಮನ್ನಣೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು
Last Updated 26 ಸೆಪ್ಟೆಂಬರ್ 2018, 19:32 IST
ಕೆನೆಪದರಕ್ಕೆ ಬಡ್ತಿ ಮೀಸಲು ಇಲ್ಲ

ಪರಿಶಿಷ್ಟ ಜಾತಿಯವರಿಗೂ ಕೆನೆಪದರ ಮೀಸಲಾತಿ ಅಗತ್ಯ

ಕೆನೆಪದರ ಮೀಸಲಾತಿ ಸೌಲಭ್ಯವನ್ನು ಪರಿಶಿಷ್ಟ ಜಾತಿಯವರಿಗೂ ನೀಡುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.
Last Updated 30 ಜುಲೈ 2018, 19:41 IST
ಪರಿಶಿಷ್ಟ ಜಾತಿಯವರಿಗೂ ಕೆನೆಪದರ ಮೀಸಲಾತಿ ಅಗತ್ಯ
ADVERTISEMENT
ADVERTISEMENT
ADVERTISEMENT
ADVERTISEMENT