ನನ್ನದೇನೂ ತಪ್ಪಿಲ್ಲ, ನಾನೇನೂ ಮಾಡ್ಲಿಲ್ಲ: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್
ನಾನು ಯಾರಿಗೂ ಏನೂ ಮಾಡಿಲ್ಲ. ನನ್ನದೇನೂ ತಪ್ಪಿಲ್ಲ ಎಂದು ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಹೇಳಿದ್ದಾರೆ.
ಕಳೆದ ರಾತ್ರಿ ಮೀರತ್ ನ ಮನೆಯಲ್ಲಿದ್ದ ಪ್ರವೀಣ್ ಕುಮಾರ್ ನೆರೆಮನೆಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರ ಏಳು ವರ್ಷದ ಮಗನನ್ನು ನೂಕಿದ್ದಾರೆ ಎಂದು ಆರೋಪಿಸಿ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.Last Updated 15 ಡಿಸೆಂಬರ್ 2019, 14:07 IST