ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

CUET exam

ADVERTISEMENT

ಬೀದರ್: ಉನ್ನತ ಶಿಕ್ಷಣಕ್ಕೆ ಸಿಯುಇಟಿ ಉಚಿತ ತರಬೇತಿ

ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ವಿಶ್ವವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಉಚಿತ ತರಬೇತಿ ನೀಡಲು ನಿರ್ಧರಿಸಿದೆ.
Last Updated 4 ಅಕ್ಟೋಬರ್ 2024, 12:58 IST
ಬೀದರ್: ಉನ್ನತ ಶಿಕ್ಷಣಕ್ಕೆ ಸಿಯುಇಟಿ ಉಚಿತ ತರಬೇತಿ

ಸಿಯುಇಟಿ | ಖಾಲಿ ಸೀಟುಗಳಿಗೆ ವಿ.ವಿಗಳೇ ಪ್ರವೇಶ ಪರೀಕ್ಷೆ ನಡೆಸಬಹುದು: ಯುಜಿಸಿ

ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಹಂಚಿಕೆ ಮಾಡಿದ ಬಳಿಕ, ಖಾಲಿ ಉಳಿಯುವ ಸೀಟುಗಳ ಭರ್ತಿಗೆ ವಿಶ್ವವಿದ್ಯಾಲಯಗಳು ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸಬಹುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ ಹೇಳಿದೆ.
Last Updated 1 ಆಗಸ್ಟ್ 2024, 14:25 IST
ಸಿಯುಇಟಿ | ಖಾಲಿ ಸೀಟುಗಳಿಗೆ ವಿ.ವಿಗಳೇ ಪ್ರವೇಶ ಪರೀಕ್ಷೆ ನಡೆಸಬಹುದು: ಯುಜಿಸಿ

ಸಿಯುಇಟಿ– ಯುಜಿ ಫಲಿತಾಂಶ ಪ್ರಕಟಿಸಿದ ಎನ್‌ಟಿಎ

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಯುಜಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳ (ಎನ್‌ಇಟಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಭಾನುವಾರ ಘೋಷಿಸಿದೆ.
Last Updated 28 ಜುಲೈ 2024, 16:09 IST
ಸಿಯುಇಟಿ– ಯುಜಿ ಫಲಿತಾಂಶ ಪ್ರಕಟಿಸಿದ ಎನ್‌ಟಿಎ

ಸಿಯುಇಟಿ–ಯುಜಿ: ಅಂತಿಮ ‘ಕೀ–ಉತ್ತರ’ ಪ್ರಕಟ

ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ‘ಸಿಯುಇಟಿ– ಯುಜಿ’ ಪರೀಕ್ಷೆಯ ಅಂತಿಮ ‘ಕೀ–ಉತ್ತರ’ಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಗುರುವಾರ ಪ್ರಕಟಿಸಿದ್ದು, ಶೀಘ್ರದಲ್ಲಿಯೇ ಫಲಿತಾಂಶವನ್ನು ಪ್ರಕಟಿಸುವುದಾಗಿ ಹೇಳಿದೆ.
Last Updated 25 ಜುಲೈ 2024, 13:52 IST
ಸಿಯುಇಟಿ–ಯುಜಿ: ಅಂತಿಮ ‘ಕೀ–ಉತ್ತರ’ ಪ್ರಕಟ

ಸಿಯುಇಟಿ–ಯುಜಿ ಫಲಿತಾಂಶದಲ್ಲಿ ವಿಳಂಬ: ಪರ್ಯಾಯ ವ್ಯವಸ್ಥೆಗೆ ಜಾಮಿಯಾ ವಿ.ವಿ ಚಿಂತನೆ

ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ (ಸಿಯುಇಟಿ) ಫಲಿತಾಂಶ ಪ್ರಕಟಗೊಳ್ಳುವುದು ವಿಳಂಬವಾಗಿರುವುದರಿಂದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
Last Updated 16 ಜುಲೈ 2024, 15:16 IST
ಸಿಯುಇಟಿ–ಯುಜಿ ಫಲಿತಾಂಶದಲ್ಲಿ ವಿಳಂಬ: ಪರ್ಯಾಯ ವ್ಯವಸ್ಥೆಗೆ ಜಾಮಿಯಾ ವಿ.ವಿ ಚಿಂತನೆ

ಲೋಪಗಳು ಕಂಡುಬಂದರೆ ಸಿಯುಇಟಿ–ಯುಜಿ ಮರುಪರೀಕ್ಷೆ

ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ –ಯುಜಿ) ಬಗೆಗಿನ ಆರೋಪಗಳು ಸಾಬೀತಾದರೆ ಜುಲೈ 15ರಿಂದ 19ರವರೆಗೆ ಮರು ಪರೀಕ್ಷೆಯನ್ನು ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಭಾನುವಾರ ತಿಳಿಸಿದೆ
Last Updated 7 ಜುಲೈ 2024, 15:27 IST
ಲೋಪಗಳು ಕಂಡುಬಂದರೆ ಸಿಯುಇಟಿ–ಯುಜಿ ಮರುಪರೀಕ್ಷೆ

ಸಿಯುಇಟಿ– ಯುಜಿ: ಅರ್ಜಿ ಸಲ್ಲಿಕೆಗೆ ಏ.5 ಕೊನೆ ದಿನಾಂಕ

ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಯುಇಟಿ– ಯುಜಿ) ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು ಮತ್ತೆ ವಿಸ್ತರಿಸಲಾಗಿದ್ದು, ಏಪ್ರಿಲ್‌ 5ಕ್ಕೆ ನಿಗದಿಪಡಿಸಲಾಗಿದೆ.
Last Updated 31 ಮಾರ್ಚ್ 2024, 14:01 IST
ಸಿಯುಇಟಿ– ಯುಜಿ: ಅರ್ಜಿ ಸಲ್ಲಿಕೆಗೆ ಏ.5 ಕೊನೆ ದಿನಾಂಕ
ADVERTISEMENT

‌ಸಿಯುಇಟಿ– ಯುಜಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ : ಮಾರ್ಚ್‌ 31ರವರೆಗೆ ವಿಸ್ತರಣೆ

ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶಾತಿ ಪರೀಕ್ಷೆ (ಸಿಯುಇಟಿ)– ಯುಜಿಗೆ ಅರ್ಜಿ ಸಲ್ಲಿಸುವ ದಿನವನ್ನು ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಜಗದೀಶ್‌ ಕುಮಾರ್ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.
Last Updated 26 ಮಾರ್ಚ್ 2024, 13:35 IST
‌ಸಿಯುಇಟಿ– ಯುಜಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ : ಮಾರ್ಚ್‌ 31ರವರೆಗೆ ವಿಸ್ತರಣೆ

ಸಿಯುಇಟಿ ವೇಳಾಪಟ್ಟಿ ಪರಿಷ್ಕರಣೆ ಸಾಧ್ಯತೆ: ಯುಜಿಸಿ

ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ, ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ–ಯುಜಿ) ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುವುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ.
Last Updated 3 ಮಾರ್ಚ್ 2024, 13:15 IST
ಸಿಯುಇಟಿ ವೇಳಾಪಟ್ಟಿ ಪರಿಷ್ಕರಣೆ ಸಾಧ್ಯತೆ: ಯುಜಿಸಿ

ಸಿಯುಇಟಿ– ಯುಜಿ ಫಲಿತಾಂಶ ಪ್ರಕಟ

ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ– ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶನಿವಾರ ಪ್ರಕಟಿಸಿದ್ದು, 22,000ಕ್ಕೂ ಹೆಚ್ಚು ವಿದ್ಯಾರ್ಥಿಗಳು 100 ಪರ್ಸೆಂಟೈಲ್‌ ಗಳಿಸಿದ್ದಾರೆ.
Last Updated 15 ಜುಲೈ 2023, 14:33 IST
ಸಿಯುಇಟಿ– ಯುಜಿ ಫಲಿತಾಂಶ ಪ್ರಕಟ
ADVERTISEMENT
ADVERTISEMENT
ADVERTISEMENT