ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Cusecs Water

ADVERTISEMENT

ಭದ್ರಾ ಜಲಾಶಯ; ದಾಖಲೆಯ 42,165 ಕ್ಯುಸೆಕ್ ಒಳಹರಿವು

ಒಂದೇ ದಿನ 4.4 ಅಡಿ ನೀರಿನ ಸಂಗ್ರಹ ಹೆಚ್ಚಳ
Last Updated 18 ಜುಲೈ 2024, 2:51 IST
ಭದ್ರಾ ಜಲಾಶಯ; ದಾಖಲೆಯ 42,165 ಕ್ಯುಸೆಕ್ ಒಳಹರಿವು

ಯಾದಗಿರಿ: ಕೃಷ್ಣಾ ನದಿಗೆ 1.33 ಲಕ್ಷ ಕ್ಯುಸೆಕ್ ಹೊರ ಹರಿವು

ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.33 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ.‌ ಶುಕ್ರವಾರ 421.23 ಮಟ್ಟ ಕಾಯ್ದುಕೊಂಡು ವಿದ್ಯುತ್ ಸ್ಥಾವರಕ್ಕೆ 6,000 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
Last Updated 15 ಜುಲೈ 2022, 4:05 IST
ಯಾದಗಿರಿ: ಕೃಷ್ಣಾ ನದಿಗೆ 1.33 ಲಕ್ಷ ಕ್ಯುಸೆಕ್ ಹೊರ ಹರಿವು

ಭಾರತದಿಂದ ನೀರು ಬಿಡುಗಡೆ, ಪ್ರವಾಹ ಸಾಧ್ಯತೆ: ಪಾಕ್ ಟೀಕೆ

‘ಭಾರತ ಯಾವುದೇ ಮುನ್ಸೂಚನೆ ನೀಡದೆ ಸಟ್ಲೇಜ್ ನದಿಗೆ 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದೆ. ಇದರಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದ ರೀತಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ’ ಎಂದು ಪಾಕಿಸ್ತಾನ ಸೋಮವಾರ ಹೇಳಿದೆ.
Last Updated 19 ಆಗಸ್ಟ್ 2019, 20:15 IST
ಭಾರತದಿಂದ ನೀರು ಬಿಡುಗಡೆ, ಪ್ರವಾಹ ಸಾಧ್ಯತೆ: ಪಾಕ್ ಟೀಕೆ
ADVERTISEMENT
ADVERTISEMENT
ADVERTISEMENT
ADVERTISEMENT