ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

custard apple

ADVERTISEMENT

ಕವಿತಾಳ | ಸೀತಾಫಲ ಹಣ್ಣಿಗೆ ಹೆಚ್ಚಿದ ಬೇಡಿಕೆ; ಲಾಭದ ನಿರೀಕ್ಷೆಯಲ್ಲಿ ರೈತ

ಕವಿತಾಳ ಸಮೀಪದ ಅಮೀನಗಡದ ರೈತ ಗಂಗಪ್ಪ ಕಾರಟಗಿ ಅವರು ಬೆಳೆದ ಸೀತಾಫಲ
Last Updated 9 ಅಕ್ಟೋಬರ್ 2024, 7:39 IST
ಕವಿತಾಳ | ಸೀತಾಫಲ ಹಣ್ಣಿಗೆ ಹೆಚ್ಚಿದ ಬೇಡಿಕೆ; ಲಾಭದ ನಿರೀಕ್ಷೆಯಲ್ಲಿ ರೈತ

PV Web Exlcusive: ಮೊಳಕಾಲ್ಮುರು ಸೀತಾಫಲಕ್ಕೆ ಎಲ್ಲಿಲ್ಲದ ಬೇಡಿಕೆ

ಚಿತ್ರದುರ್ಗ: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಮೊಳಕಾಲ್ಮುರು ಸಣ್ಣದೊಂದು ಪಟ್ಟಣ. ಇಲ್ಲಿನ ಬೀದಿಯಲ್ಲಿ ಸಾಗಿದರೆ ಹೆಜ್ಜೆಗೊಬ್ಬರು ಸೀತಾಫಲ ವ್ಯಾಪಾರಿ ಸಿಗುತ್ತಾರೆ. ಚಿಕ್ಕ–ಚಿಕ್ಕ ಬುಟ್ಟಿಯಲ್ಲಿ ಆಕರ್ಷಕವಾಗಿ ಜೋಡಿಸಿದ ಸೀತಾಫಲ ನೋಡಿದ ಗ್ರಾಹಕರು ಖರೀದಿಸದೇ ಇರುವುದು ಅಪರೂಪ. ರೇಷ್ಮೆ ಸೀರೆಯಂತೆ ಸೀತಾಫಲ ಹಣ್ಣು ಕೂಡ ಮೊಳಕಾಲ್ಮುರಿಗೆ ಅಸ್ಮಿತೆಯೊಂದನ್ನು ತಂದುಕೊಟ್ಟಿದೆ. ಪ್ರಕೃತಿದತ್ತವಾಗಿ ಸಿಗುವ ಹಣ್ಣಿನ ರುಚಿಗೆ ಮಾರುಹೋಗದವರು ಅಪರೂಪ. ಬೆಂಗಳೂರು, ಮೈಸೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿ ರಾಜ್ಯದ ಹಲವು ನಗರದ ಮಾರುಕಟ್ಟೆಗೆ ಮೊಳಕಾಲ್ಮುರು ಸೀತಾಫಲ ರವಾನೆಯಾಗುತ್ತದೆ.
Last Updated 27 ನವೆಂಬರ್ 2020, 8:10 IST
PV Web Exlcusive: ಮೊಳಕಾಲ್ಮುರು ಸೀತಾಫಲಕ್ಕೆ ಎಲ್ಲಿಲ್ಲದ ಬೇಡಿಕೆ

ಬಡವರ ಬದುಕಿಗೆ ಆಸರೆಯಾದ ಸೀತಾಫಲ

ಶ್ರೀನಿವಾಸಪುರ ತಾಲ್ಲೂಕಿನ ಉತ್ತರ ಭಾಗದ ಗುಡ್ಡಗಾಡಿನಲ್ಲಿ ಈಗ ಸೀತಾಫಲ ಸುಗ್ಗಿ ಪ್ರಾರಂಭವಾಗಿದೆ. ಈ ಪ್ರದೇಶದ ಬಡವರು ಕಾಡು ಮೇಡು ಸುತ್ತಿ ಸೀತಾಫಲ ಸಂಗ್ರಹಿಸಿ ಮಾರಾಟ ಮಾಡುವುದರ ಮೂಲಕ ನಾಲ್ಕು ಕಾಸು ಸಂಪಾದಿಸುತ್ತಿದ್ದಾರೆ.
Last Updated 31 ಜುಲೈ 2018, 12:21 IST
ಬಡವರ ಬದುಕಿಗೆ ಆಸರೆಯಾದ ಸೀತಾಫಲ
ADVERTISEMENT
ADVERTISEMENT
ADVERTISEMENT
ADVERTISEMENT