‘ಹಣ್ಣು ಗಾತ್ರದಲ್ಲೂ ಚೆನ್ನಾಗಿದೆ ಬೀಜ ಕಡಿಮೆ ಇದೆ ಹಣ್ಣು ಬಾಯಿಗಿಟ್ಟರೆ ಬೆಣ್ಣೆಯಂತೆ ಬಾಸವಾಗುತ್ತದೆ ಸಿಹಿ ಅದ್ಬುತʼ.
-ಅಮರಪ್ಪ ಹಡಪದ, ಅಮೀನಗಡ
ಎರಡು ಮೂರು ದಿನಗಳಿಗೊಮ್ಮೆ ಅವರ ಜನೀಮಿಗೆ ಹೋಗಿ ಸೀತಾಫಲ ಖರೀದಿಸುವೆ ಓಣಿಗಳಲ್ಲಿ ಮಹಿಳೆಯರು ನೋಡಿದರೆ ನಮ್ಮಿಂದ ಪಡೆದು ನೀವು ಬೇರೆ ಖರೀದಿಸಿ ಎಂದು ದುಡ್ಡು ಕೊಡುತ್ತಾರೆ ಅಷೊಂದು ಬೇಡಿಕೆ.