ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಯಚೂರು

ADVERTISEMENT

ರಾಯಚೂರು | ಮಂದಿರ ನಿರ್ಮಾಣಕ್ಕೆ ಅತಿಕ್ರಮಣ: ಪೊಲೀಸ್‌ ಸರ್ಪಗಾವಲಿನಲ್ಲಿ ‌ತೆರವು

ಎಲ್‌ಬಿಎಸ್‌ ಬಡಾವಣೆಯ ಸಂತೋಷನಗರದಲ್ಲಿ ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡುವ ಉದ್ದೇಶದಿಂದ ಕೆಲವರು ಕೂಟ ರಚಿಸಿಕೊಂಡು ನಿರ್ಮಿಸಿದ್ದ ಶೆಡ್‌ ಅನ್ನು ರಾಯಚೂರು ಜಿಲ್ಲಾಡಳಿತ ಬುಧವಾರ ಬೆಳಗಿನ ಜಾವ ಪೊಲೀಸ್‌ ಸರ್ಪಗಾವಲಿನಲ್ಲಿ ತೆರವುಗೊಳಿಸಿತು.
Last Updated 20 ನವೆಂಬರ್ 2024, 10:45 IST
ರಾಯಚೂರು | ಮಂದಿರ ನಿರ್ಮಾಣಕ್ಕೆ ಅತಿಕ್ರಮಣ: ಪೊಲೀಸ್‌ ಸರ್ಪಗಾವಲಿನಲ್ಲಿ ‌ತೆರವು

ಪಂಜಾಬ್‍ನಲ್ಲಿ ಸಿಪಿಐಎಂಎಲ್ ರೆಡ್‍ಸ್ಟಾರ್‌ನ ಅಖಿಲ ಭಾರತ ವಿಶೇಷ ಸಮ್ಮೇಳನ

ಸಿಪಿಐಎಂಎಲ್ ರೆಡ್‍ಸ್ಟಾರ್‌ನ ಅಖಿಲ ಭಾರತ ವಿಶೇಷ ಸಮ್ಮೇಳನ ನ.22ರಿಂದ 24ರವರೆಗೆ ಪಂಜಾಬ್‍ನ ತರ್ಕಶೀಲ್ ಭವನದಲ್ಲಿ ನಡೆಯಲಿದೆ ಎಂದು ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್ ತಿಳಿಸಿದ್ದಾರೆ.
Last Updated 19 ನವೆಂಬರ್ 2024, 14:13 IST
ಪಂಜಾಬ್‍ನಲ್ಲಿ ಸಿಪಿಐಎಂಎಲ್ ರೆಡ್‍ಸ್ಟಾರ್‌ನ ಅಖಿಲ ಭಾರತ ವಿಶೇಷ ಸಮ್ಮೇಳನ

ಸಿಂಧನೂರು: ಗೊಂದಲಿಗರ ಪದಕಾರ ನಾಗಪ್ಪಗೆ ಎಡೆದೊರೆ ನಾಡಿನ ಸಾಧಕ ಪ್ರಶಸ್ತಿ ಪ್ರದಾನ

ಗೊಂದಲಿಗರ ಪದಕಾರ ನಾಗಪ್ಪ ಅವರಿಗೆ ಎಡೆದೊರೆ ನಾಡಿನ ಸಾಧಕ ಪ್ರಶಸ್ತಿಯನ್ನು ಮಂಗಳವಾರ ಪ್ರದಾನ ಮಾಡಿ ಗೌರವಿಸಲಾಯಿತು.
Last Updated 19 ನವೆಂಬರ್ 2024, 14:12 IST
ಸಿಂಧನೂರು: ಗೊಂದಲಿಗರ ಪದಕಾರ ನಾಗಪ್ಪಗೆ ಎಡೆದೊರೆ ನಾಡಿನ ಸಾಧಕ ಪ್ರಶಸ್ತಿ ಪ್ರದಾನ

ಮಾನ್ವಿ | ಸಾಗುವಳಿ ಭೂಮಿ ಪಟ್ಟಾ ನೀಡಲು ಆಗ್ರಹ: ಪ್ರತಿಭಟನೆ

ಹಲವು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂಹೀನ ಬಡ ರೈತರಿಗೆ ಭೂಮಿ ಪಟ್ಟಾ ನೀಡಲು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಂಘಟನೆ (ಎಐಕೆಎಸ್)ಯ ಕಾರ್ಯಕರ್ತರ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
Last Updated 19 ನವೆಂಬರ್ 2024, 14:11 IST
ಮಾನ್ವಿ | ಸಾಗುವಳಿ ಭೂಮಿ ಪಟ್ಟಾ ನೀಡಲು ಆಗ್ರಹ: ಪ್ರತಿಭಟನೆ

ರಾಯಚೂರು | ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಲು ಆಗ್ರಹ: ಪ್ರತಿಭಟನೆ

ಅವಶ್ಯಕ ವಸ್ತುಗಳ ‘ಸಂಪೂರ್ಣ ಸರ್ಕಾರಿ ವ್ಯಾಪಾರ’ ಜಾರಿಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್) ಮಂಗಳವಾರ ಪ್ರತಿಭಟನೆ ನಡೆಸಿತು.
Last Updated 19 ನವೆಂಬರ್ 2024, 14:09 IST
ರಾಯಚೂರು | ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಲು ಆಗ್ರಹ: ಪ್ರತಿಭಟನೆ

ಮಾನ್ವಿ | ರಸ್ತೆ ಉತ್ತಮವಾಗಿದ್ದರೂ ಪುನಃ ಕಾಮಗಾರಿ: BJP, ಕೈ ಕಾರ್ಯಕರ್ತರ ವಾಗ್ವಾದ

ಮಾನ್ವಿ ಪಟ್ಟಣದ ಬಸವ ವೃತ್ತದಲ್ಲಿ ಸೋಮವಾರ ರಾತ್ರಿ ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮಧ್ಯೆ ವಾಗ್ವಾದ, ಮಾತಿನ ಚಕಮಕಿ ನಡೆದಿದೆ.
Last Updated 19 ನವೆಂಬರ್ 2024, 14:08 IST
ಮಾನ್ವಿ | ರಸ್ತೆ ಉತ್ತಮವಾಗಿದ್ದರೂ ಪುನಃ ಕಾಮಗಾರಿ: BJP, ಕೈ ಕಾರ್ಯಕರ್ತರ ವಾಗ್ವಾದ

ರಾಯಚೂರು: ಬಿಸಿಲೂರಲ್ಲಿ ತಾರಾಲೋಕ ಸೃಷ್ಟಿಸಿದ ‘ನಿತ್ಯೋತ್ಸವ’

ಪ್ರೇಕ್ಷಕರ ಮನ ತಣಿಸಿದ ಅಮಿತಾಬ್, ರವಿಚಂದ್ರನ್, ಉಪೇಂದ್ರ !
Last Updated 19 ನವೆಂಬರ್ 2024, 5:30 IST
ರಾಯಚೂರು: ಬಿಸಿಲೂರಲ್ಲಿ ತಾರಾಲೋಕ ಸೃಷ್ಟಿಸಿದ ‘ನಿತ್ಯೋತ್ಸವ’
ADVERTISEMENT

ಗೋಲಪಲ್ಲಿ | ಬಸ್‌ಗಳ ಮೇಲೆ ಕಲ್ಲು ತೂರಿ ದರೋಡೆಗೆ ಯತ್ನ

ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ವ್ಯಾಪ್ತಿಯ ಗೋಲಪಲ್ಲಿ ಬಳಿ ಮಂಗಳವಾರ ಬೆಳಗಿನ ಜಾವ ದರೋಡೆಕೋರರ ಗುಂಪೊಂದು ರಸ್ತೆ ಸಾರಿಗೆ ಸಂಸ್ಥೆಯ ಮೂರು ಬಸ್‌ ಸೇರಿ 30 ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ವಾಹನಗಳನ್ನು ನಿಲ್ಲಿಸಲು ಯತ್ನಿಸಿದೆ.
Last Updated 19 ನವೆಂಬರ್ 2024, 4:36 IST
ಗೋಲಪಲ್ಲಿ | ಬಸ್‌ಗಳ ಮೇಲೆ ಕಲ್ಲು ತೂರಿ ದರೋಡೆಗೆ ಯತ್ನ

ಪಿಡಿಒ ಹುದ್ದೆ ಪರೀಕ್ಷೆ: ಗೊಂದಲ ಸೃಷ್ಟಿಸಿದ ಆರೋಪ; 12 ಮಂದಿ ವಿರುದ್ಧ ಪ್ರಕರಣ

ಪ್ರಶ್ನೆ ಪತ್ರಿಕೆಗಳನ್ನು ವಿತರಿಸುವ ಸಮಯದಲ್ಲಿ ಪಶುಪತಿ ಎಂಬ ಪರೀಕ್ಷಾರ್ಥಿ ಪ್ರಶ್ನೆ ಪತ್ರಿಕೆಯ ಬಂಡಲ್‌ ಮೊದಲೇ ತೆಗೆಯಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೂಗಿ ಉಳಿದ ಪರೀಕ್ಷಾರ್ಥಿಗಳನ್ನು ಪ್ರಚೋದಿಸಿದ್ದಾರೆ.
Last Updated 18 ನವೆಂಬರ್ 2024, 23:05 IST
ಪಿಡಿಒ ಹುದ್ದೆ ಪರೀಕ್ಷೆ: ಗೊಂದಲ ಸೃಷ್ಟಿಸಿದ ಆರೋಪ; 12 ಮಂದಿ ವಿರುದ್ಧ ಪ್ರಕರಣ

ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಮಹಾನ್ ಕವಿ ಕನಕದಾಸ: ಚನ್ನಮಲ್ಲಪ್ಪ ಘಂಟಿ

ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ, ಮಹಾನ್ ಕವಿ ಮತ್ತು ಭಕ್ತಿಯ ಸಾಮ್ರಾಜ್ಯ ಕಟ್ಟಿದವರು ಕನಕದಾಸರು ಎಂದು ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಹೇಳಿದರು.
Last Updated 18 ನವೆಂಬರ್ 2024, 15:52 IST
ಸಾಮಾಜಿಕ ನ್ಯಾಯ ಎತ್ತಿ ಹಿಡಿದ  ಮಹಾನ್ ಕವಿ ಕನಕದಾಸ: ಚನ್ನಮಲ್ಲಪ್ಪ ಘಂಟಿ
ADVERTISEMENT
ADVERTISEMENT
ADVERTISEMENT