ಸಿಂಧನೂರು: ಸಿಪಿಐಎಂಎಲ್ ರೆಡ್ಸ್ಟಾರ್ನ ಅಖಿಲ ಭಾರತ ವಿಶೇಷ ಸಮ್ಮೇಳನ ನ.22ರಿಂದ 24ರವರೆಗೆ ಪಂಜಾಬ್ನ ತರ್ಕಶೀಲ್ ಭವನದಲ್ಲಿ ನಡೆಯಲಿದೆ ಎಂದು ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್ ತಿಳಿಸಿದ್ದಾರೆ.

ಮಂಗಳವಾರ ಹೇಳಿಕೆ ನೀಡಿರುವ ಅವರು, ‘ದೇಶದ 15 ರಾಜ್ಯಗಳಿಂದ ಸುಮಾರು 120 ಆಯ್ದ ಕಮ್ಯುನಿಸ್ಟ್ ಕ್ರಾಂತಿಕಾರಿ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ನ.21ರಂದು ‘ಜಾತಿ ವಿನಾಶ ಚಳವಳಿ ಮತ್ತು ಡಾ.ಅಂಬೇಡ್ಕರ್ ಅವರ ಕಮ್ಯುನಿಸ್ಟ್ ದೃಷ್ಟಿಕೋನ’ ಎಂಬ ವಿಚಾರ ಸಂಕಿರಣ ನಡೆಯಲಿದೆ. ನ.22ರಂದು ಬೃಹತ್ ರ್ಯಾಲಿ ಮತ್ತು ಸಾರ್ವಜನಿಕ ಸಭೆ, ನ.23 ಮತ್ತು 24ರಂದು ಪ್ರತಿನಿಧಿಗಳೊಂದಿಗೆ ಒಳ ಚರ್ಚೆಕೂಟ ನಡೆಯಲಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.