ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

customs

ADVERTISEMENT

ಅಮೃತಸರ: ದುಬೈನಿಂದ ಆಗಮಿಸಿದ ವ್ಯಕ್ತಿಯಿಂದ 1 ಕೆ.ಜಿ ಚಿನ್ನ ವಶ

ಅಮೃತಸರ: ದುಬೈನಿಂದ ಆಗಮಿಸಿದ ವ್ಯಕ್ತಿಯಿಂದ 1 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
Last Updated 29 ಡಿಸೆಂಬರ್ 2023, 12:34 IST
ಅಮೃತಸರ: ದುಬೈನಿಂದ ಆಗಮಿಸಿದ ವ್ಯಕ್ತಿಯಿಂದ 1 ಕೆ.ಜಿ ಚಿನ್ನ ವಶ

ಮುಂಬೈ: ಅಕ್ರಮವಾಗಿ ಸಾಗಿಸುತ್ತಿದ್ದ ₹1.49ಕೋಟಿ ಬೆಲೆಯ ವಜ್ರ ವಶ

ನೈಸರ್ಗಿಕವಾಗಿ ಮತ್ತು ಲ್ಯಾಬ್‌ನಲ್ಲಿ ಉತ್ಪಾದಿಸಿದ 1559.6 ಕ್ಯಾರೆಟ್‌ ವಜ್ರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಭಾರತ ಮೂಲದ ವ್ಯಕ್ತಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
Last Updated 12 ಆಗಸ್ಟ್ 2023, 2:52 IST
ಮುಂಬೈ: ಅಕ್ರಮವಾಗಿ ಸಾಗಿಸುತ್ತಿದ್ದ ₹1.49ಕೋಟಿ ಬೆಲೆಯ ವಜ್ರ ವಶ

ಮಹಿಳೆಯರ ಗುದನಾಳದಲ್ಲಿದ್ದ 700 ಗ್ರಾಂ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಬಂದಿಳಿದ ಇಬ್ಬರು ಮಹಿಳೆಯರಿಂದ 700 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 8 ಜೂನ್ 2023, 10:47 IST
ಮಹಿಳೆಯರ ಗುದನಾಳದಲ್ಲಿದ್ದ 700 ಗ್ರಾಂ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

₹5.38 ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಗಣೆ ಯತ್ನ: ಆರು ಮಂದಿ ಬಂಧನ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12 ಕೆ.ಜಿ. ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
Last Updated 11 ಸೆಪ್ಟೆಂಬರ್ 2022, 5:54 IST
₹5.38 ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಗಣೆ ಯತ್ನ: ಆರು ಮಂದಿ ಬಂಧನ

2 ತಿಂಗಳಾದರೂ ರಿಕಿ ಕೈಸೇರದ ಗ್ರ್ಯಾಮಿ ಮೆಡಲ್; ಕಸ್ಟಮ್ಸ್‌ನಲ್ಲೇ ಉಳಿದ ಪ್ರಶಸ್ತಿ!

ಬೆಂಗಳೂರು: 'ಡಿವೈನ್‌ ಟೈಡ್ಸ್‌' ಸಂಗೀತದ ಆಲ್ಬಂಗೆ ಏಪ್ರಿಲ್‌ನಲ್ಲಿ ಗ್ರ್ಯಾಮಿ ಪ್ರಶಸ್ತಿ ಪಡೆದ ಬೆಂಗಳೂರಿನ ರಿಕಿ ಕೇಜ್‌, ತಮ್ಮ ಮೆಡಲ್‌ ಇನ್ನೂ ಕೈಸೇರದಿರುವ ಬಗ್ಗೆ ಟ್ವೀಟಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅದು ಬೆಂಗಳೂರಿನ ಕಸ್ಟಮ್ಸ್‌ನಲ್ಲೇ ಸಿಲುಕಿರುವುದಾಗಿ ಹೇಳಿದ್ದಾರೆ. ಅವರ ಮನವಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಕ್ರಿಯಿಸಿದ್ದಾರೆ.
Last Updated 7 ಜೂನ್ 2022, 11:46 IST
2 ತಿಂಗಳಾದರೂ ರಿಕಿ ಕೈಸೇರದ ಗ್ರ್ಯಾಮಿ ಮೆಡಲ್; ಕಸ್ಟಮ್ಸ್‌ನಲ್ಲೇ ಉಳಿದ ಪ್ರಶಸ್ತಿ!

600 ಕೆ.ಜಿ.ಗೂ ಅಧಿಕ ಮಾದಕವಸ್ತು, 1 ಕೋಟಿ ಸಿಗರೇಟ್‌ ನಾಶಪಡಿಸಿದ ಮುಂಬೈ ಕಸ್ಟಮ್ಸ್

ಮುಂಬೈ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಸಿಗರೇಟ್‌ಗಳನ್ನು ನಾಶಪಡಿಸಲಾಗಿದೆ.
Last Updated 23 ಫೆಬ್ರುವರಿ 2022, 13:05 IST
600 ಕೆ.ಜಿ.ಗೂ ಅಧಿಕ ಮಾದಕವಸ್ತು, 1 ಕೋಟಿ ಸಿಗರೇಟ್‌ ನಾಶಪಡಿಸಿದ ಮುಂಬೈ ಕಸ್ಟಮ್ಸ್

ಚಿನ್ನ ಕಳ್ಳ ಸಾಗಣೆ: ಇಂಡಿಗೊ, ಸ್ಪೈಸ್‌ಜೆಟ್‌ ಸಿಬ್ಬಂದಿ ಭಾಗಿ, ಬಂಧನ

ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಇಂಡಿಗೊ ಮತ್ತು ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿ ಸೇರಿದಂತೆ ಏಳು ಮಂದಿಯನ್ನು ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
Last Updated 24 ಜುಲೈ 2021, 11:32 IST
ಚಿನ್ನ ಕಳ್ಳ ಸಾಗಣೆ: ಇಂಡಿಗೊ, ಸ್ಪೈಸ್‌ಜೆಟ್‌ ಸಿಬ್ಬಂದಿ ಭಾಗಿ, ಬಂಧನ
ADVERTISEMENT

ಗಾರ್ಮೆಂಟ್ಸ್ ಹೆಸರಿನಲ್ಲಿ ₹1 ಕೋಟಿ ಮೌಲ್ಯದ 90 ಐಫೋನ್ ಕಳ್ಳಸಾಗಣೆ ಪತ್ತೆ

ದುಬೈನಿಂದ ಗಾರ್ಮೆಂಟ್ಸ್ ಹೆಸರಿನಲ್ಲಿ ಐಫೋನ್ ಕಳ್ಳಸಾಗಣೆ
Last Updated 9 ಜುಲೈ 2021, 10:20 IST
ಗಾರ್ಮೆಂಟ್ಸ್ ಹೆಸರಿನಲ್ಲಿ ₹1 ಕೋಟಿ ಮೌಲ್ಯದ 90 ಐಫೋನ್ ಕಳ್ಳಸಾಗಣೆ ಪತ್ತೆ

ಮಂಗಳೂರು: ₹ 33.75 ಲಕ್ಷ ಮೌಲ್ಯದ‌ ಚಿನ್ನ ವಶಕ್ಕೆ ಕಸ್ಟಮ್ಸ್‌ ಅಧಿಕಾರಿಗಳು

ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
Last Updated 13 ಮಾರ್ಚ್ 2021, 6:05 IST
ಮಂಗಳೂರು: ₹ 33.75 ಲಕ್ಷ ಮೌಲ್ಯದ‌ ಚಿನ್ನ ವಶಕ್ಕೆ ಕಸ್ಟಮ್ಸ್‌ ಅಧಿಕಾರಿಗಳು

ಭಟ್ಕಳ: ₹ 48 ಲಕ್ಷ ಮೌಲ್ಯದ ವಾಚ್ ಒಡೆದ ಕಸ್ಟಮ್ಸ್ ಅಧಿಕಾರಿಗಳು!

ಚಿನ್ನ ಅಡಗಿಸಿಟ್ಟು ಸಾಗಿಸಿದ ಅನುಮಾನದಲ್ಲಿ ಭಟ್ಕಳದ ವ್ಯಕ್ತಿಯೊಬ್ಬರ ₹ 48 ಲಕ್ಷ ಮೌಲ್ಯದ ಕೈಗಡಿಯಾರವನ್ನು, ಸೀಮಾ ಸುಂಕ ಇಲಾಖೆಯ (ಕಸ್ಟಮ್ಸ್) ಅಧಿಕಾರಿಗಳು ಒಡೆದು ಹಾಕಿದ್ದಾರೆ. ಈ ಪ್ರಕರಣವೀಗ ನ್ಯಾಯಾಲಯದ ಮೆಟ್ಟಿಲೇರಿದೆ.
Last Updated 7 ಮಾರ್ಚ್ 2021, 15:28 IST
ಭಟ್ಕಳ: ₹ 48 ಲಕ್ಷ ಮೌಲ್ಯದ ವಾಚ್ ಒಡೆದ ಕಸ್ಟಮ್ಸ್ ಅಧಿಕಾರಿಗಳು!
ADVERTISEMENT
ADVERTISEMENT
ADVERTISEMENT