ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Cycling championship

ADVERTISEMENT

ಮಿನಿ ಒಲಿಂಪಿಕ್ಸ್ | ಸೈಕ್ಲಿಂಗ್: ಸಂಗಮೇಶ್, ನಂದಿನಿ ಮಿಂಚು

ಆರ್ಚರಿಯಲ್ಲಿ ದಕ್ಷ, ಮಕೂಲಿಕಾಗೆ ಚಿನ್ನ
Last Updated 16 ನವೆಂಬರ್ 2024, 19:01 IST
ಮಿನಿ ಒಲಿಂಪಿಕ್ಸ್ | ಸೈಕ್ಲಿಂಗ್: ಸಂಗಮೇಶ್, ನಂದಿನಿ ಮಿಂಚು

ಪ್ಯಾರಿಸ್ ಸೈಕ್ಲಿಂಗ್ ಸ್ಪರ್ಧೆ; ಹುಬ್ಬಳ್ಳಿ ಸೈಕ್ಲಿಸ್ಟ್‌ಗಳ ಸಾಧನೆ

ಸರಿಯಾಗಿ ಆಹಾರ, ನೀರು ಸಿಗುತ್ತಿರಲಿಲ್ಲ. ನಾಲ್ಕು ದಿನಗಳಲ್ಲಿ ಕೇವಲ ಮೂರುವರೆ ಗಂಟೆ ನಿದ್ದೆ ಮಾಡಿದೆ. ಮಳೆ, ಚಳಿ ಲೆಕ್ಕಿಸದೆ ಸೈಕ್ಲಿಂಗ್‌ ಮಾಡಿದ್ದರಿಂದ ನಿಗದಿತ ಗುರಿ ಸಾಧಿಸಲು ಸಾಧ್ಯವಾಯಿತು.
Last Updated 25 ಆಗಸ್ಟ್ 2023, 7:08 IST
 ಪ್ಯಾರಿಸ್ ಸೈಕ್ಲಿಂಗ್ ಸ್ಪರ್ಧೆ; ಹುಬ್ಬಳ್ಳಿ ಸೈಕ್ಲಿಸ್ಟ್‌ಗಳ ಸಾಧನೆ

ಸೈಕ್ಲಿಂಗ್ ಚಾಂಪಿಯನ್‌ಷಿಪ್‌: ಕರ್ನಾಟಕದ ಸುಜಲ್‌ಗೆ ಬೆಳ್ಳಿ ಪದಕ

ಕರ್ನಾಟಕದ ಸುಜಲ್ ಜಾಧವ್ ಅವರು ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
Last Updated 9 ಜನವರಿ 2023, 19:32 IST
fallback

‘ಬಿಂಕ’ದ ಟ್ರ್ಯಾಕ್‌ನಲ್ಲಿ ಸೈಕ್ಲಿಂಗ್‌ ಸೊಗಸು

ಹತ್ತಾರು ಬಗೆಯ ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌
Last Updated 20 ಫೆಬ್ರುವರಿ 2021, 6:35 IST
‘ಬಿಂಕ’ದ ಟ್ರ್ಯಾಕ್‌ನಲ್ಲಿ ಸೈಕ್ಲಿಂಗ್‌ ಸೊಗಸು

ರಾಷ್ಟ್ರಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್: ಮೊದಲ ದಿನ ರಾಜ್ಯಕ್ಕೆ ಏಳು ಪದಕ

ಕರ್ನಾಟಕದ ಸೈಕ್ಲಿಸ್ಟ್‌ಗಳು ಇಲ್ಲಿನ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಶುಕ್ರವಾರ ನಡೆದ 17ನೇ ರಾಷ್ಟ್ರಮಟ್ಟದ ಮೌಂಟೆನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನ ಮೂರು ಚಿನ್ನ ಸೇರಿದಂತೆ ಏಳು ಪದಕಗಳನ್ನು ಗೆದ್ದುಕೊಂಡರು. ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳು ಒಲಿದವು.
Last Updated 19 ಫೆಬ್ರುವರಿ 2021, 22:11 IST
ರಾಷ್ಟ್ರಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್: ಮೊದಲ ದಿನ ರಾಜ್ಯಕ್ಕೆ ಏಳು ಪದಕ

ಸೈಕ್ಲಿಸ್ಟ್‌ಗಳ ಕೋವಿಡ್‌ ವರದಿ ‘ನೆಗೆಟಿವ್‌’: ಆಗಸ್ಟ್‌ 14ರಿಂದ ರಾಷ್ಟ್ರೀಯ ಶಿಬಿರ

ರಾಷ್ಟ್ರೀಯ ಸೈಕ್ಲಿಂಗ್‌ ಶಿಬಿರವು ಇದೇ 14ರಂದು ಆರಂಭವಾಗಲಿದ್ದು, ಅದಕ್ಕೂ ಮುನ್ನ ಎಲ್ಲ ಸೈಕ್ಲಿ್ಸ್ಟ್‌ಗಳು, ನೆರವು ಸಿಬ್ಬಂದಿಯ ಕೋವಿಡ್‌–19 ಪರೀಕ್ಷೆ ನಡೆಸಲಾಯಿತು. ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಶನಿವಾರ ತಿಳಿಸಿದೆ.
Last Updated 8 ಆಗಸ್ಟ್ 2020, 11:18 IST
ಸೈಕ್ಲಿಸ್ಟ್‌ಗಳ ಕೋವಿಡ್‌ ವರದಿ ‘ನೆಗೆಟಿವ್‌’: ಆಗಸ್ಟ್‌ 14ರಿಂದ ರಾಷ್ಟ್ರೀಯ ಶಿಬಿರ

ಸೈಕ್ಲಿಂಗ್‌: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

ಕರ್ನಾಟಕ ತಂಡದವರು ಉತ್ತರಖಾಂಡದ ಹಲ್ದಾಣಿಯಲ್ಲಿ ನಡೆದ 16ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಶನಿವಾರ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ.
Last Updated 22 ಫೆಬ್ರುವರಿ 2020, 19:45 IST
ಸೈಕ್ಲಿಂಗ್‌: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ
ADVERTISEMENT

ಅನುಪಮಾ ಚೊಚ್ಚಲ ಚಿನ್ನದ ಸಂಭ್ರಮ

ಪಾಲ್ಗೊಂಡ ಮೊದಲ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಚಿನ್ನದ ಹೊಳಪು ಮೂಡಿಸಿರುವ ಅನುಪಮಾ ಗುಳೇದ, ಜಮಖಂಡಿ ತಾಲ್ಲೂಕಿನ ಹುನ್ನೂರಿನವರು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಅನುಪಮಾಗೆ ಈ ಪದಕ ಮತ್ತಷ್ಟು ಸಾಧನೆಗೆ ಪ್ರೇರಣೆಯಾಗಿದೆ.
Last Updated 1 ಡಿಸೆಂಬರ್ 2019, 19:30 IST
ಅನುಪಮಾ ಚೊಚ್ಚಲ ಚಿನ್ನದ ಸಂಭ್ರಮ

ಕೊರತೆಯ ನಡುವೆಯೂಸಾಧನೆಯ ಸಂಭ್ರಮ

ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸೈಕ್ಲಿಸ್ಟ್‌ಗಳ ವೆಲೊಡ್ರೊಮ್ ಕೊರತೆಯ ನಡುವೆಯೂ ಸಾಧನೆ ಮಾಡಿ ಬೀಗಿದರು. ಆದರೆ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಾಜ್ಯದ ಸೈಕ್ಲಿಸ್ಟ್‌ಗಳು ಸೌಲಭ್ಯಕ್ಕಾಗಿ ಬೇರೆ ಕಡೆ ಅಲೆದಾಡ ಬೇಕಾದ ಪರಿಸ್ಥಿತಿಯಿದೆ.
Last Updated 3 ಫೆಬ್ರುವರಿ 2019, 19:30 IST
ಕೊರತೆಯ ನಡುವೆಯೂಸಾಧನೆಯ ಸಂಭ್ರಮ

ಸೈಕ್ಲಿಂಗ್‌: ಮಲ್ಲಿಕಾರ್ಜುನಗೆ ಚಿನ್ನ

ಕರ್ನಾಟಕದ ಮಲ್ಲಿಕಾರ್ಜುನ ಯಾದವಾಡ, ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರೀಯ ಸೀನಿಯರ್‌ ಹಾಗೂ ಜೂನಿಯರ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಚಿನ್ನದ ಪದಕ ಜಯಿಸಿದ್ದಾರೆ.
Last Updated 31 ಜನವರಿ 2019, 20:15 IST
ಸೈಕ್ಲಿಂಗ್‌: ಮಲ್ಲಿಕಾರ್ಜುನಗೆ ಚಿನ್ನ
ADVERTISEMENT
ADVERTISEMENT
ADVERTISEMENT