ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

D Umapathy

ADVERTISEMENT

ಪತ್ರಕರ್ತ ಡಿ.ಉಮಾಪತಿಗೆ ಅಂಬೇಡ್ಕರ್ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022–23ನೇ ಸಾಲಿನ ಬಾಬಾಸಾಹೇಬ್‌ ಅಂಬೇಡ್ಕರ್ ದತ್ತಿ ಪ್ರಶಸ್ತಿಗೆ ಪತ್ರಕರ್ತ ಡಿ.ಉಮಾಪತಿ ಆಯ್ಕೆಯಾಗಿದ್ದಾರೆ
Last Updated 24 ಫೆಬ್ರುವರಿ 2023, 2:30 IST
ಪತ್ರಕರ್ತ ಡಿ.ಉಮಾಪತಿಗೆ ಅಂಬೇಡ್ಕರ್ ಪ್ರಶಸ್ತಿ

The Kashmir File: ದಮನಿತರ ಸಾವುಗಳಿಗೆ ಯಾಕಿಲ್ಲ ಕಣ್ಣೀರು?

ಕಾಶ್ಮೀರದಲ್ಲಿ ಪಂಡಿತ ಸಮುದಾಯದ ಮೇಲೆ ಮುಸ್ಲಿಮ್ ಉಗ್ರರು ನಡೆಸಿದ ದೌರ್ಜನ್ಯದ ಕುರಿತು ಈಗ ದೇಶದಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಆ ಅಟ್ಟಹಾಸವನ್ನು ಗಟ್ಟಿ ದನಿಯಲ್ಲಿ ಖಂಡಿಸಲೇಬೇಕು. ಆದರೆ, ದೇಶದಲ್ಲಿ ನಡೆದಿರುವುದು ಇದೊಂದೇ ಹತ್ಯಾಕಾಂಡವಲ್ಲ. ದಲಿತರು, ದಮನಿತರ ನರಮೇಧಗಳಿಗೂ ಸ್ವಾತಂತ್ರ್ಯೋತ್ತರ ಭಾರತ ಸಾಕ್ಷಿಯಾಗಿದೆ. ಅವುಗಳ ಕುರಿತು ಚರ್ಚೆಯೇ ಆಗುವುದಿಲ್ಲವಲ್ಲ, ಏಕೋ?
Last Updated 20 ಮಾರ್ಚ್ 2022, 3:21 IST
The Kashmir File: ದಮನಿತರ ಸಾವುಗಳಿಗೆ ಯಾಕಿಲ್ಲ ಕಣ್ಣೀರು?

ಉಮಾಪತಿಗೆ ರಾಚಯ್ಯ ಪ್ರಶಸ್ತಿ

ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪತ್ರಿಕಾ ಸಂಪಾದಕರ ಸಂಘ ನೀಡುವ ರಾಜ್ಯ ಮಟ್ಟದ ಬಿ. ರಾಚಯ್ಯ ಸ್ಮಾರಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಡಿ. ಉಮಾಪತಿ ಆಯ್ಕೆಯಾಗಿದ್ದಾರೆ.
Last Updated 30 ಜೂನ್ 2019, 20:10 IST
ಉಮಾಪತಿಗೆ ರಾಚಯ್ಯ ಪ್ರಶಸ್ತಿ

ಸರ್ವಾಧಿಕಾರಕ್ಕೆ ಕೊನೆ ಇದೆ: ಡಿ. ಉಮಾಪತಿ ಅಭಿಪ್ರಾಯ

‘ಸರ್ವಾಧಿಕಾರ ಎಂಬುದು ಕೊನೆಯಿಲ್ಲದ ಅಧಿಕಾರವಲ್ಲ. ಅದಕ್ಕೂ ವಾಯಿದೆ ಇದ್ದೇ ಇರುತ್ತದೆ. ಇರುಳು ಸುದೀರ್ಘ ಎನಿಸಿದರೂ ಕತ್ತಲು ಸರಿದು ಬೆಳಕು ಹರಿಯಲೇಬೇಕು’ ಎಂದು ಹಿರಿಯ ಪತ್ರಕರ್ತ ಡಿ. ಉಮಾಪತಿ ಅಭಿಪ್ರಾಯಪಟ್ಟರು.
Last Updated 15 ಜೂನ್ 2019, 19:48 IST
ಸರ್ವಾಧಿಕಾರಕ್ಕೆ ಕೊನೆ ಇದೆ: ಡಿ. ಉಮಾಪತಿ ಅಭಿಪ್ರಾಯ
ADVERTISEMENT
ADVERTISEMENT
ADVERTISEMENT
ADVERTISEMENT