ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Dam water level

ADVERTISEMENT

ತಮಿಳುನಾಡು: ಮೆಟ್ಟೂರು ಜಲಾಶಯದಿಂದ ನೀರು ಹರಿಸಲು ಸ್ಟಾಲಿನ್‌ ಸೂಚನೆ

ಕರ್ನಾಟಕದಿಂದ ಭಾರಿ ಪ್ರಮಾಣದ ಒಳಹರಿವು ಹೆಚ್ಚಾಗಿರುವುದರಿಂದ ಸೇಲಂನ ಮೆಟ್ಟೂರು ಅಣೆಕಟ್ಟೆ ಭರ್ತಿಯಾಗುತ್ತಿದೆ. ಹೀಗಾಗಿ, ತಮಿಳುನಾಡು ಸರ್ಕಾರ ಭಾನುವಾರ ಕಾವೇರಿ ಕಣಿವೆ ಜಿಲ್ಲೆಗಳಿಗೆ ಈ ಜಲಾಶಯದಿಂದ ನೀರು ಹರಿಸಲು ಸೂಚಿಸಿದೆ.
Last Updated 28 ಜುಲೈ 2024, 13:27 IST
ತಮಿಳುನಾಡು: ಮೆಟ್ಟೂರು ಜಲಾಶಯದಿಂದ ನೀರು ಹರಿಸಲು ಸ್ಟಾಲಿನ್‌ ಸೂಚನೆ

ಕೇರಳದಲ್ಲಿ ವ್ಯಾಪಕ ಮಳೆ: ಅಪಾಯದ ಮಟ್ಟ ತಲುಪಿದ ಮುಲ್ಲಪೆರಿಯಾರ್‌ ಜಲಾಶಯ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಡುಕ್ಕಿಯ ಮುಲ್ಲಪೆರಿಯಾರ್‌ ಜಲಾಶಯ ನೀರಿನ ಮಟ್ಟ ಅಪಾಯ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ 1 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲು ಅಧಿಕಾರಿಗಳು ಮುಂದಾಗಿದ್ದಾರೆ.
Last Updated 18 ಡಿಸೆಂಬರ್ 2023, 11:32 IST
ಕೇರಳದಲ್ಲಿ ವ್ಯಾಪಕ ಮಳೆ: ಅಪಾಯದ ಮಟ್ಟ ತಲುಪಿದ ಮುಲ್ಲಪೆರಿಯಾರ್‌ ಜಲಾಶಯ

ಮಂಡ್ಯ | 84 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಭಾನುವಾರ 84.22 ಅಡಿಗೆ ಕುಸಿದಿದೆ. ನೀರಿನ ಮಟ್ಟ ಮತ್ತಷ್ಟು ಕುಸಿದರೆ ಬೆಳೆಗೆ ನೀರು ದೊರೆಯುವುದು ಅನುಮಾನವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
Last Updated 22 ಮೇ 2023, 4:01 IST
ಮಂಡ್ಯ | 84 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ

ಚಿತ್ರದುರ್ಗ: ವಿ.ವಿ. ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗೀನ

ವಾಣಿವಿಲಾಸ ಸಾಗರ ಜಲಾಶಯ 89 ವರ್ಷಗಳ ಬಳಿಕ ಭರ್ತಿ
Last Updated 22 ನವೆಂಬರ್ 2022, 8:30 IST
ಚಿತ್ರದುರ್ಗ: ವಿ.ವಿ. ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗೀನ

88 ವರ್ಷಗಳ ಬಳಿಕ ಭರ್ತಿಯಾದ ವಿ.ವಿ.ಸಾಗರ ಜಲಾಶಯ | Chitradurga | VV Sagar Dam

Last Updated 21 ಆಗಸ್ಟ್ 2022, 2:52 IST
fallback

ರಾಜ್ಯದಲ್ಲಿ ಮಳೆ ಅಬ್ಬರ: ತುಂಬಿದ ಭದ್ರಾ ಜಲಾಶಯ

Last Updated 15 ಜುಲೈ 2022, 13:19 IST
fallback

ಅವಧಿಗೂ ಮುನ್ನವೇ ಭರ್ತಿಯಾದ ಈ ಡ್ಯಾಮ್‌ಗಳು: ಅಪಾಯದ ಮಟ್ಟದಲ್ಲಿ ನದಿಗಳು

Last Updated 12 ಜುಲೈ 2022, 16:13 IST
fallback
ADVERTISEMENT

ತುಂಗೆ ಭರ್ತಿ: 5 ಗೇಟ್ ಮೂಲಕ 16 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡುಗಡೆ

ತುಂಗೆ ಮೈದುಂಬಿ ಹರಿಯುತ್ತಿರುವ ಕಾರಣ ನೀರಿನ ಒಳಹರಿವು ಪ್ರಮಾಣ ಹೆಚ್ಚಳವಾಗಿದ್ದು, ಗಾಜನೂರು ಜಲಾಶಯದಿಂದ 5 ಗೇಟ್ ಮೂಲಕ 16 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
Last Updated 4 ಜುಲೈ 2022, 2:49 IST
ತುಂಗೆ ಭರ್ತಿ: 5 ಗೇಟ್ ಮೂಲಕ 16 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡುಗಡೆ

ರಾಜ್ಯದ ಹಲವೆಡೆ ಭಾರಿ ಮಳೆ: ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಅಪಾಯದಲ್ಲಿ ಮಡಿಕೇರಿ ಆಕಾಶವಾಣಿ ಗೋಪುರ
Last Updated 14 ಜುಲೈ 2021, 20:28 IST
ರಾಜ್ಯದ ಹಲವೆಡೆ ಭಾರಿ ಮಳೆ: ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಮುಂಗಾರಿಗೆ ಮುನ್ನವೇ ತುಂಗಾ ಜಲಾಶಯ ಭರ್ತಿ

ಜಲಾಶಯದ ಗರಿಷ್ಠ ಮಟ್ಟ ಸಮುದ್ರಮಟ್ಟದಿಂದ 588.24 ಮೀಟರ್‌ ಇದೆ. ಶುಕ್ರವಾರ ಸಂಜೆಯ ವೇಳೆಗೆ ಜಲಾಶಯದ ಮಟ್ಟ 588.02 ಮೀಟರ್‌ ತಲುಪಿದೆ.
Last Updated 14 ಮೇ 2021, 13:03 IST
ಮುಂಗಾರಿಗೆ ಮುನ್ನವೇ ತುಂಗಾ ಜಲಾಶಯ ಭರ್ತಿ
ADVERTISEMENT
ADVERTISEMENT
ADVERTISEMENT