ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Dasara 2018

ADVERTISEMENT

ಎಲ್ಲೆಡೆ ವಿಜಯದಶಮಿ ಸಂಭ್ರಮ

ಬೆಂಗಳೂರಿನೆಲ್ಲೆಡೆ ಸಂಭ್ರಮ ಹಾಗೂ ಸಡಗರದಿಂದ ವಿಜಯದಶಮಿ ಹಬ್ಬವನ್ನು ಆಚರಿಸಲಾಯಿತು.
Last Updated 19 ಅಕ್ಟೋಬರ್ 2018, 19:06 IST
ಎಲ್ಲೆಡೆ ವಿಜಯದಶಮಿ ಸಂಭ್ರಮ

ಮಂಗಳೂರು ದಸರಾ: ವೈಭವದ ಶೋಭಾಯಾತ್ರೆ ಆರಂಭ

ವರ್ಣಮಯವಾಗಿ ಕಂಗೊಳಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಶೋಭಾಯಾತ್ರೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ನವೀಕರಣದ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗ ದರ್ಶನದಲ್ಲಿ ಶುಕ್ರವಾರ ಸಂಜೆ ಆರಂಭಗೊಂಡಿತು.
Last Updated 19 ಅಕ್ಟೋಬರ್ 2018, 14:28 IST
ಮಂಗಳೂರು ದಸರಾ: ವೈಭವದ ಶೋಭಾಯಾತ್ರೆ ಆರಂಭ

ಜಂಬೂ ಸವಾರಿ: ವಿದೇಶಿ ಪ್ರವಾಸಿಗರಿಗೆ ವಿಶೇಷ ಗ್ಯಾಲರಿ 

ನಾಡಹಬ್ಬ ದಸರಾ ಅಂಗವಾಗಿ ವಿದೇಶಿ ಪ್ರವಾಸಿಗರಿಗೆ ಆಯುರ್ವೇದ ವೃತ್ತದ ಬಳಿ ವಿಶೇಷ ಗ್ಯಾಲರಿ ರಚಿಸಲಾಗಿದೆ.
Last Updated 19 ಅಕ್ಟೋಬರ್ 2018, 10:54 IST
ಜಂಬೂ ಸವಾರಿ: ವಿದೇಶಿ ಪ್ರವಾಸಿಗರಿಗೆ ವಿಶೇಷ ಗ್ಯಾಲರಿ 

ಜಂಬೂ ಸವಾರಿ ನೇರ ಪ್ರಸಾರ ವೀಕ್ಷಣೆಗೆ ಎಲ್‌ಸಿಡಿ ಪರದೆ ಅಳವಡಿಕೆ 

ನಾಡಹಬ್ಬ ದಸರಾ ಜಂಬೂ ಸವಾರಿಯ ನೇರ ಪ್ರಸಾರವನ್ನು ವೀಕ್ಷಿಸಲು ಚಂದನ ವಾಹಿನಿಯು ಮೈಸೂರಿನ 22 ಕಡೆ ಎಲ್.ಸಿ.ಡಿ ಪರದೆಗಳನ್ನು ಅಳವಡಿಸಿದೆ.
Last Updated 19 ಅಕ್ಟೋಬರ್ 2018, 10:10 IST
ಜಂಬೂ ಸವಾರಿ ನೇರ ಪ್ರಸಾರ ವೀಕ್ಷಣೆಗೆ ಎಲ್‌ಸಿಡಿ ಪರದೆ ಅಳವಡಿಕೆ 

ಬಲರಾಮ ದ್ವಾರದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ 

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು.
Last Updated 19 ಅಕ್ಟೋಬರ್ 2018, 10:01 IST
ಬಲರಾಮ ದ್ವಾರದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ 

ಚಿನ್ನಮ್ಮಣ್ಣಿ ನಿಧನ: ರದ್ದಾದ ಕಾರ್ಯಕ್ರಮಗಳು, ಅರಮನೆಯಲ್ಲಿ ಸೂತಕದ ಛಾಯೆ

ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ ನಿಧನರಾಗಿದ್ದು, ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮೈಸೂರು ಅರಮನೆಯಲ್ಲಿ ನಡೆಯಬೇಕಿದ್ದ ವಿಜಯದಶಮಿ ಕಾರ್ಯಕ್ರಮಗಳು ರದ್ದಾಗಿವೆ.
Last Updated 19 ಅಕ್ಟೋಬರ್ 2018, 7:41 IST
ಚಿನ್ನಮ್ಮಣ್ಣಿ ನಿಧನ: ರದ್ದಾದ ಕಾರ್ಯಕ್ರಮಗಳು, ಅರಮನೆಯಲ್ಲಿ ಸೂತಕದ ಛಾಯೆ

ರಾಜ್ಯದಾದ್ಯಂತ ದಸರಾ ಸಂಭ್ರಮ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ

750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್‌ ಅರ್ಜುನ ಸಾರಥ್ಯದ ಗಜಪಡೆಯ ವಯ್ಯಾರ ಕಣ್ತುಂಬಿಕೊಳ್ಳುವ ಕಾತರ ಎಲ್ಲರ ಮನದಲ್ಲಿ ಈಗ ಜೋರಾಗಿದೆ.
Last Updated 19 ಅಕ್ಟೋಬರ್ 2018, 5:46 IST
ರಾಜ್ಯದಾದ್ಯಂತ ದಸರಾ ಸಂಭ್ರಮ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ
ADVERTISEMENT

ಕಳೆಗಟ್ಟಿದ ಗ್ರಾಮೀಣ ದಸರಾ ಮಹೋತ್ಸವ

ಮೆರವಣಿಗೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ; ಗಮನ ಸೆಳೆದ ಕಲಾ ತಂಡಗಳ ಪ್ರದರ್ಶನ
Last Updated 17 ಅಕ್ಟೋಬರ್ 2018, 20:05 IST
ಕಳೆಗಟ್ಟಿದ ಗ್ರಾಮೀಣ ದಸರಾ ಮಹೋತ್ಸವ

ಗಿಜಿಗುಟ್ಟಿದ ಬಸ್‌, ರೈಲು ನಿಲ್ದಾಣ

ಪ್ರಯಾಣಿಕರ ದಟ್ಟಣೆ; ತುಂಬಿ ಸಂಚರಿಸಿದ ಬಸ್‌ ರೈಲು
Last Updated 17 ಅಕ್ಟೋಬರ್ 2018, 19:42 IST
ಗಿಜಿಗುಟ್ಟಿದ ಬಸ್‌, ರೈಲು ನಿಲ್ದಾಣ

ತಾರೆಗಳ ದಸರಾ ಸಂಭ್ರಮ

ಎಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಕಾಣುತ್ತಿದೆ. ಇದು ಒಂಬತ್ತು ದಿನಗಳ ಹಬ್ಬವಾದರೂ ಕೊನೆಯ ಎರಡು ದಿನವಾದ ಆಯುಧಪೂಜೆ ಹಾಗೂ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ನವರಾತ್ರಿ ಆಚರಣೆ ಈ ವರ್ಷ ತಮಗೆ ಹೇಗೆ ವಿಶೇಷ ಎಂದು ಮಾತಾಡಿದ್ದಾರೆ ಕನ್ನಡದ ಕೆಲ ನಟ/ನಟಿಯರು.
Last Updated 17 ಅಕ್ಟೋಬರ್ 2018, 19:30 IST
ತಾರೆಗಳ ದಸರಾ ಸಂಭ್ರಮ
ADVERTISEMENT
ADVERTISEMENT
ADVERTISEMENT