ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

Dassault Aviation

ADVERTISEMENT

ಫ್ರಾನ್ಸ್‌ನಿಂದ 42 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲಿದೆ ಇಂಡೊನೇಷ್ಯಾ

ಜಕಾರ್ತಾ: ರಕ್ಷಣಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮುಂದಾಗಿರುವ ಇಂಡೊನೇಷ್ಯಾ, 42 ರಫೇಲ್‌ ಯುದ್ಧ ವಿಮಾನಗಳು ಹಾಗೂ ಎರಡು ಜಲಾಂತರ್ಗಾಮಿ ನೌಕೆಗಳನ್ನು ಫ್ರಾನ್ಸ್‌ನಿಂದ ಖರೀದಿಸಲು ಮುಂದಾಗಿದೆ. ಇಂಡೊನೇಷ್ಯಾದ ರಕ್ಷಣಾ ಸಚಿವ ಪ್ರಬೊವೊ ಸುಬಿಯಾಂಟೊ ಅವರು ಫ್ರಾನ್ಸ್‌ ರಕ್ಷಣಾ ಸಚಿವಾಲಯದ ಫ್ಲೊರೆನ್ಸ್ ಪಾರ್ಲಿ ಅವರನ್ನು ಗುರುವಾರ ಭೇಟಿಯಾಗಿದ್ದು, ಯುದ್ಧ ವಿಮಾನ ಮತ್ತು ಜಲಾಂತರ್ಗಾಮಿ ಒಪ್ಪಂದ ಏರ್ಪಟ್ಟಿದೆ.
Last Updated 11 ಫೆಬ್ರುವರಿ 2022, 7:37 IST
ಫ್ರಾನ್ಸ್‌ನಿಂದ 42 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲಿದೆ ಇಂಡೊನೇಷ್ಯಾ

ಪಾಕ್‌ ಪೈಲಟ್‌ಗಳ ರಫೇಲ್‌ ಹಾರಾಟ ತರಬೇತಿ ಕುರಿತ ವರದಿ ಸುಳ್ಳು ಎಂದ ಫ್ರಾನ್ಸ್‌

ಪಾಕ್‌ ವಾಯು ಸೇನೆ ಪೈಲಟ್‌ಗಳು 2017ರಲ್ಲಿ ರಫೇಲ್‌ ಹಾರಾಟ ಪಡೆದಿದ್ದಾರೆ ಎಂಬ ಕುರಿತಾದ ವರದಿಗಳು ಸುಳ್ಳು ಎಂದು ಭಾರತದಲ್ಲಿರುವ ಫ್ರಾನ್ಸ್‌ ರಾಯಭಾರಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.
Last Updated 11 ಏಪ್ರಿಲ್ 2019, 9:11 IST
ಪಾಕ್‌ ಪೈಲಟ್‌ಗಳ ರಫೇಲ್‌ ಹಾರಾಟ ತರಬೇತಿ ಕುರಿತ ವರದಿ ಸುಳ್ಳು ಎಂದ ಫ್ರಾನ್ಸ್‌

2017ರಲ್ಲೇ ರಫೇಲ್‌ ಹಾರಾಟ ತರಬೇತಿ ಪಡೆದರೇ ಪಾಕಿಸ್ತಾನಿ ಪೈಲಟ್‌ಗಳು?

ಕತಾರ್‌ನ ಪೈಲಟ್‌ಗಳಿಗೆ ಡಸಾಲ್ಟ್‌ ಸಂಸ್ಥೆ 2017ರಲ್ಲೇ ತರಬೇತಿ ನೀಡಿದೆ. ಆ ತಂಡದಲ್ಲಿ ಪಾಕಿಸ್ತಾನಿ ಪೈಲಟ್‌ಗಳೂ ತರಬೇತಿ ಪಡೆದು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
Last Updated 11 ಏಪ್ರಿಲ್ 2019, 6:35 IST
2017ರಲ್ಲೇ ರಫೇಲ್‌ ಹಾರಾಟ ತರಬೇತಿ ಪಡೆದರೇ ಪಾಕಿಸ್ತಾನಿ ಪೈಲಟ್‌ಗಳು?

ರಫೇಲ್ ಹಗರಣ? ನಿರ್ಲಕ್ಷಿಸಲು ಸಾಧ್ಯವಿಲ್ಲದಷ್ಟು ವಿಷಯಗಳಿವೆ

126 ಯುದ್ಧವಿಮಾನಗಳನ್ನು ಖರೀದಿಸುವುದಿದ್ದರೆ ಮೋದಿ ಸರ್ಕಾರಕ್ಕೆ ಇನ್ನಷ್ಟು ಚೌಕಾಸಿ ಮಾಡಲು ಅವಕಾಶವಿತ್ತಲ್ಲವೇ? ಶೇ 20ರ ರಿಯಾಯಿತಿಯೊಂದಿಗೆ ತಂತ್ರಜ್ಞಾನ ಹಸ್ತಾಂತರ, ಹೆಚ್ಚಿನ ದೇಶಿ ಪಾಲುದಾರಿಕೆ ಪಡೆಯಬಹುದಿತ್ತಲ್ಲವೇ?
Last Updated 22 ಮಾರ್ಚ್ 2019, 7:44 IST
ರಫೇಲ್ ಹಗರಣ? ನಿರ್ಲಕ್ಷಿಸಲು ಸಾಧ್ಯವಿಲ್ಲದಷ್ಟು ವಿಷಯಗಳಿವೆ

ಮಿರಾಜ್-2000 ದುರಂತಕ್ಕೆ ಪೈಲಟ್ ಅಲ್ಲ; ಎಚ್‌ಎಎಲ್ ತಾಂತ್ರಿಕ ದೋಷ ಕಾರಣ

‘ಮಿರಾಜ್‌ 2000’ ವಿಮಾನ ಅಪಘಾತವು ಪೈಲಟ್‌ ತಪ್ಪಿನಿಂದ ಆದುದ್ದಲ್ಲ. ಬದಲಾಗಿ ವಿಮಾನ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ ಉಂಟಾದ ದೋಷ ಕಾರಣವಿರಬಹುದು ಎಂದು ವಿಚಾರಣಾ ನ್ಯಾಯಾಲಯದ(ಸಿಒಐ) ತನಿಖಾ ವರದಿ ಆಧರಿಸಿದಿ ಪ್ರಿಂಟ್‌ ವರದಿ ಮಾಡಿದೆ.
Last Updated 21 ಮಾರ್ಚ್ 2019, 7:27 IST
ಮಿರಾಜ್-2000 ದುರಂತಕ್ಕೆ ಪೈಲಟ್ ಅಲ್ಲ; ಎಚ್‌ಎಎಲ್ ತಾಂತ್ರಿಕ ದೋಷ ಕಾರಣ

ಸಾವಿರ ಜನರ ಪ್ರಾಣ ಉಳಿಸಲು ಇವರಿಬ್ಬರು ಹುತಾತ್ಮರಾದರು

ವಿಮಾನವನ್ನುಟೇಕಾಫ್ ಮಾಡದಿರುವ ತುರ್ತು ನಿರ್ಧಾರ ತೆಗೆದುಕೊಳ್ಳದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಎಚ್‌ಎಎಲ್‌ ವಿಮಾನ ನಿಲ್ದಾಣದ ಪೂರ್ವ ದಿಕ್ಕಿನ ತುದಿಗೆ ತಾಗಿಕೊಂಡಂತೆ ಕರಿಯಮ್ಮನ ಅಗ್ರಹಾರ ಮುಖ್ಯರಸ್ತೆ ಇದೆ.
Last Updated 21 ಮಾರ್ಚ್ 2019, 7:26 IST
ಸಾವಿರ ಜನರ ಪ್ರಾಣ ಉಳಿಸಲು ಇವರಿಬ್ಬರು ಹುತಾತ್ಮರಾದರು

ಎಚ್‌ಎಎಲ್‌ನಲ್ಲಿ ವಿಮಾನ ಸ್ಫೋಟ: ಅಂದು ಏನಾಯಿತು?

ನಮ್ಮ ಪ್ರಾಣ ಪಣಕ್ಕಿಟ್ಟು ವಿಮಾನಗಳನ್ನು ಪರೀಕ್ಷಿಸಿರುತ್ತೇವೆ ಎನ್ನುತ್ತಾರೆ ಪರೀಕ್ಷಕ ಪೈಲಟ್‌
Last Updated 21 ಮಾರ್ಚ್ 2019, 6:37 IST
ಎಚ್‌ಎಎಲ್‌ನಲ್ಲಿ ವಿಮಾನ ಸ್ಫೋಟ: ಅಂದು ಏನಾಯಿತು?
ADVERTISEMENT

ರಫೇಲ್‌ ಒಪ್ಪಂದ: ರಿಲಯನ್ಸ್‌ ಡಿಫೆನ್ಸ್‌ ನಮ್ಮ ಆಯ್ಕೆ ಎಂದ ಡಸಾಲ್ಟ್‌

ಮಾಹಿತಿ ಬಹಿರಂಗಪಡಿಸಿದ ಫ್ರಾನ್ಸ್‌ ಕಂಪೆನಿ
Last Updated 22 ಸೆಪ್ಟೆಂಬರ್ 2018, 9:07 IST
ರಫೇಲ್‌ ಒಪ್ಪಂದ: ರಿಲಯನ್ಸ್‌ ಡಿಫೆನ್ಸ್‌ ನಮ್ಮ ಆಯ್ಕೆ ಎಂದ ಡಸಾಲ್ಟ್‌
ADVERTISEMENT
ADVERTISEMENT
ADVERTISEMENT