ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Delhi

ADVERTISEMENT

ದೆಹಲಿ | ಮೆಟ್ರೊ ನಿಲ್ದಾಣದಲ್ಲಿ ಎಲಿವೇಟರ್ ತಂತಿ ತುಂಡಾಗಿ ಎಂಜಿನಿಯರ್ ಸಾವು

ಹೇರ್‌ದರ್‌ಪುರ ಮೆಟ್ರೊ ನಿಲ್ದಾಣದಲ್ಲಿ ಎಲಿವೇಟರ್ (ಲಿಫ್ಟ್) ತಂತಿ ತುಂಡಾಗಿ ಕುಸಿದು ಬಿದ್ದ ಹಿರಿಯ ಮೆಕ್ಯಾನಿಕಲ್ ಎಂಜಿನಿಯರ್ ಸ್ಥಳದಲ್ಲೇ ಮೃತಪಟ್ಟಿದ್ದು, ಮೇಲ್ವಿಚಾರಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ನವೆಂಬರ್ 2024, 5:16 IST
ದೆಹಲಿ | ಮೆಟ್ರೊ ನಿಲ್ದಾಣದಲ್ಲಿ ಎಲಿವೇಟರ್ ತಂತಿ ತುಂಡಾಗಿ ಎಂಜಿನಿಯರ್ ಸಾವು

ದೆಹಲಿ | ಅಂಗಡಿ ಮಾಲೀಕನ ಮೇಲೆ ಹಲ್ಲೆ: AAP ಶಾಸಕ, ಸಹಚರರ ವಿರುದ್ಧ ಪ್ರಕರಣ

ಸಂಗಮ್ ವಿಹಾರ್ ಪ್ರದೇಶದಲ್ಲಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಎಎಪಿ ಶಾಸಕ ದಿನೇಶ್ ಮೊಹಾನಿಯಾ ಮತ್ತು ಅವರ ಇಬ್ಬರು ಸಹಚರರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ನವೆಂಬರ್ 2024, 4:47 IST
ದೆಹಲಿ | ಅಂಗಡಿ ಮಾಲೀಕನ ಮೇಲೆ ಹಲ್ಲೆ: AAP ಶಾಸಕ, ಸಹಚರರ ವಿರುದ್ಧ ಪ್ರಕರಣ

ದೆಹಲಿ: ಸುಧಾರಿಸದ ವಾಯು ಗುಣಮಟ್ಟ

ಕನಿಷ್ಠ ತಾಪಮಾನ 11.3 ಡಿಗ್ರಿ ಸೆಲ್ಸಿಯಸ್‌ ದಾಖಲು
Last Updated 22 ನವೆಂಬರ್ 2024, 15:54 IST
ದೆಹಲಿ: ಸುಧಾರಿಸದ ವಾಯು ಗುಣಮಟ್ಟ

ದೆಹಲಿ ಗಾಳಿಯ ಗುಣಮಟ್ಟ ಅತಿ ಕಳಪೆ: ಕನಿಷ್ಠ ತಾಪಮಾನ 11.3 ಡಿಗ್ರಿ ಸೆಲ್ಸಿಯಸ್

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸತತ ಆರನೇ ದಿನವಾದ ಶುಕ್ರವಾರವೂ ದಟ್ಟವಾದ ವಿಷಕಾರಿ ಹೊಗೆ ಹಾಗೂ ಮಂಜು (ಹೊಂಜು) ಮುಸುಕಿದ ವಾತಾವರಣ ಮುಂದುವರಿದಿದೆ.
Last Updated 22 ನವೆಂಬರ್ 2024, 5:31 IST
ದೆಹಲಿ ಗಾಳಿಯ ಗುಣಮಟ್ಟ ಅತಿ ಕಳಪೆ: ಕನಿಷ್ಠ ತಾಪಮಾನ 11.3 ಡಿಗ್ರಿ ಸೆಲ್ಸಿಯಸ್

Delhi Air Pollution: ಕಚೇರಿಗಳ ಕಾರ್ಯ ನಿರ್ವಹಣೆಗೆ ಭಿನ್ನ ವೇಳಾಪಟ್ಟಿ ಪ್ರಕಟ

ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ವಾಯುಮಾಲಿನ್ಯದ ಕಾರಣ ಕೇಂದ್ರ ಸಿಬ್ಬಂದಿ ಸಚಿವಾಲಯವು ಸರ್ಕಾರಿ ಸಿಬ್ಬಂದಿಗೆ ಭಿನ್ನ ವೇಳಾಪಟ್ಟಿಯನ್ನು ಪ್ರಕಟಿಸಿದೆ.
Last Updated 21 ನವೆಂಬರ್ 2024, 15:47 IST
Delhi Air Pollution: ಕಚೇರಿಗಳ ಕಾರ್ಯ ನಿರ್ವಹಣೆಗೆ ಭಿನ್ನ ವೇಳಾಪಟ್ಟಿ ಪ್ರಕಟ

ದೆಹಲಿಯಲ್ಲಿ 10.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲು

ನವದೆಹಲಿಯಲ್ಲಿ ತಾಪಮಾನ ಕುಸಿತ ಮುಂದುವರಿದಿದೆ. ಗುರುವಾರ ಕೇವಲ 10.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇದು ಈ ಋತುವಿನಲ್ಲಿ ದೆಹಲಿಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Last Updated 21 ನವೆಂಬರ್ 2024, 15:35 IST
ದೆಹಲಿಯಲ್ಲಿ 10.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲು

ನಬಾರ್ಡ್ ಸಾಲ ಕಡಿತ: ದೆಹಲಿಯಲ್ಲಿ ನಿರ್ಮಲಾ ಭೇಟಿಯಾದ ಸಿದ್ದರಾಮಯ್ಯ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ‌ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನಬಾರ್ಡ್‌ನಿಂದ ರಾಜ್ಯದ ರೈತರಿಗೆ ಆಗಿರುವ ಸಾಲದ ಕೊರತೆಯನ್ನು ಸರಿಪಡಿಸಿ, ಆಗಿರುವ ಅನ್ಯಾಯವನ್ನು ಸರಿದೂಗಿಸುವಂತೆ ಇಂದು (ಗುರುವಾರ) ಮನವಿ ಮಾಡಿದರು.
Last Updated 21 ನವೆಂಬರ್ 2024, 6:42 IST
ನಬಾರ್ಡ್ ಸಾಲ ಕಡಿತ: ದೆಹಲಿಯಲ್ಲಿ ನಿರ್ಮಲಾ ಭೇಟಿಯಾದ ಸಿದ್ದರಾಮಯ್ಯ ಮನವಿ
ADVERTISEMENT

Video | ವಾಯುಮಾಲಿನ್ಯ; ದೆಹಲಿಯನ್ನು ಆವರಿಸಿದ ದಟ್ಟ 'ಹೊಂಜು'

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ನಗರದೆಲ್ಲೆಡೆ ದಟ್ಟ ಹೊಂಜು ಆವರಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿ ಪ್ರಕಾರ ಏಮ್ಸ್‌ ಆವರಣದಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 339 ಅಂಶದಷ್ಟು ದಾಖಲಾಗಿದೆ.
Last Updated 21 ನವೆಂಬರ್ 2024, 5:15 IST
Video | ವಾಯುಮಾಲಿನ್ಯ; ದೆಹಲಿಯನ್ನು ಆವರಿಸಿದ ದಟ್ಟ 'ಹೊಂಜು'

ದೆಹಲಿ ಗ್ಯಾಂಗ್‌ಸ್ಟರ್‌ಗಳ ರಾಜಧಾನಿಯಾಗುತ್ತಿದೆ: ಸಿಎಂ ಅತಿಶಿ

ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಅತಿಶಿ, ದೆಹಲಿ ಗ್ಯಾಂಗ್‌ಸ್ಟರ್‌ಗಳ ರಾಜಧಾನಿಯಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತಾ ವಿರುದ್ಧ ಹರಿಹಾಯ್ದಿದ್ದಾರೆ.
Last Updated 20 ನವೆಂಬರ್ 2024, 12:25 IST
ದೆಹಲಿ ಗ್ಯಾಂಗ್‌ಸ್ಟರ್‌ಗಳ ರಾಜಧಾನಿಯಾಗುತ್ತಿದೆ: ಸಿಎಂ ಅತಿಶಿ

Delhi Pollution | ಏದುಸಿರು ಬಿಡುತ್ತಿದೆ ದೆಹಲಿ: ಬಿಗಡಾಯಿಸಿದ ಜನಜೀವನ

ರಾಷ್ಟ್ರದ ರಾಜಧಾನಿಯಲ್ಲಿ ಸತತ ಮೂರನೇ ದಿನವಾದ ಮಂಗಳವಾರವೂ ದಟ್ಟವಾದ ವಿಷಕಾರಿ ಹೊಗೆ ಹಾಗೂ ಮಂಜು (ಹೊಂಜು) ಮುಸುಕಿದ ವಾತಾವರಣ ಮುಂದುವರಿಯಿತು. ವಾಯು ಗುಣಮಟ್ಟ ಸೂ‌ಚ್ಯಂಕವು (ಎಕ್ಯೂಐ) 488ಕ್ಕೆ ಮುಟ್ಟಿ, ‘ತೀವ್ರ ಅಪಾಯ’ದ ಹಂತ ತಲುಪಿತ್ತು.
Last Updated 19 ನವೆಂಬರ್ 2024, 15:51 IST
Delhi Pollution | ಏದುಸಿರು ಬಿಡುತ್ತಿದೆ ದೆಹಲಿ: ಬಿಗಡಾಯಿಸಿದ ಜನಜೀವನ
ADVERTISEMENT
ADVERTISEMENT
ADVERTISEMENT