ಧಾರವಾಡ | ದೇಸಿ ಊಟ, ಪೇಢಾ, ಗಿರ್ಮಿಟ್‌ಗೆ ಮನಸೋಲದವರಿಲ್ಲ...
ಹುಬ್ಬಳ್ಳಿ– ಧಾರವಾಡ ಎಂದರೆ ಥಟ್ಟನೆ ಎಲ್ಲರಿಗೂ ನೆನಪಿಗೆ ಬರುವುದು ಇಲ್ಲಿನ ಹೆಸರಾಂತ ಸಿಹಿ ತಿನಿಸು ’ಪೇಢಾ‘. ಪೇಢಾವು ತನದೇ ಆದ ವಿಶಿಷ್ಟ ರುಚಿಯಿಂದಾಗಿ ರಾಜ್ಯದಲ್ಲಷ್ಟೆಯಲ್ಲ ವಿಶ್ವದೆಲ್ಲೆಡೆ ಹೆಸರಾಗಿದೆ. darwad pedaLast Updated 31 ಆಗಸ್ಟ್ 2023, 5:50 IST