ಯಡಿಯೂರಪ್ಪನವರ ಡೈರಿ ಫೋರ್ಜರಿ: ಐಟಿ ಇಲಾಖೆ
‘ದಿ ಕ್ಯಾರವಾನ್’ನಲ್ಲಿ ಪ್ರಕಟವಾಗಿರುವ ವರದಿಯಲ್ಲಿರುವ ಡೈರಿಯ ಪುಟಗಳು ಫೋರ್ಜರಿ. ಕೇಂದ್ರೀಯ ನೇರ ತೆರಿಗೆ ಮಂಡಳಿ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಕರ್ನಾಟಕ ಮತ್ತು ಗೋವಾ ವೃತ್ತದ ಆದಾಯ ತೆರಿಗೆ ಇಲಾಖೆ ಮುಖ್ಯ ಕಮಿಷನರ್ ಮತ್ತು ಮಹಾನಿರ್ದೇಶಕ (ತನಿಖೆ) ಬಿ.ಆರ್. ಬಾಲಕೃಷ್ಣನ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.Last Updated 23 ಮಾರ್ಚ್ 2019, 19:36 IST