ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

digital data

ADVERTISEMENT

ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಮಸೂದೆ: ಲೋಕಸಭೆ ಅನುಮೋದನೆ

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಮಸೂದೆಗೆ ಲೋಕಸಭೆಯಲ್ಲಿ ಸೋಮವಾರ ಧ್ವನಿ ಮತದ ಅಂಗೀಕಾರ ದೊರೆಯಿತು. ವಿರೋಧ ಪಕ್ಷಗಳ ಸದಸ್ಯರು ಪ್ರಸ್ತಾಪಿಸಿದ್ದ ತಿದ್ದುಪಡಿಗೆ ಸೋಲಾಯಿತು.
Last Updated 7 ಆಗಸ್ಟ್ 2023, 15:55 IST
ಡಿಜಿಟಲ್‌ ದತ್ತಾಂಶ ಸಂರಕ್ಷಣಾ ಮಸೂದೆ: ಲೋಕಸಭೆ ಅನುಮೋದನೆ

ಡಿಜಿಟಲ್ ಯುಗ | ಕಡತಗಳ ಬ್ಯಾಕಪ್: ಡಿಜಿಟಲ್ ಶಿಸ್ತು

ಫೋಟೊ, ವಿಡಿಯೊ ಅಥವಾ ಬೇರಾವುದೇ ಡಾಕ್ಯುಮೆಂಟ್ ರೂಪದಲ್ಲಿರುವ ಡಿಜಿಟಲ್ ಕಡತಗಳ ನಿರ್ವಹಣೆಯಲ್ಲಿ ಒಂದಿಷ್ಟು ಶಿಸ್ತು ಅಳವಡಿಸಿಕೊಂಡರೆ ಮತ್ತು ಇವುಗಳ ಬ್ಯಾಕಪ್ ಇರಿಸಿಕೊಂಡಲ್ಲಿ, ಈ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡು ಪರಿತಪಿಸಬೇಕಾದ ಪ್ರಮೇಯವನ್ನು ತಪ್ಪಿಸಬಹುದು.
Last Updated 6 ಜೂನ್ 2023, 19:30 IST
ಡಿಜಿಟಲ್ ಯುಗ | ಕಡತಗಳ ಬ್ಯಾಕಪ್: ಡಿಜಿಟಲ್ ಶಿಸ್ತು

ಅ.1ರಿಂದ ಹೊಸ ನಿಯಮಗಳು: ಡಿಎಲ್, ಆರ್‌ಸಿ ಕಾರ್ಡ್‌ ಬೇಕಿಲ್ಲ; ಡಿಜಿಟಲ್ ಕಾಪಿ ಸಾಕು

ಸಿಹಿ ತಿನಿಸು ಮಾರಾಟ ಮಾಡುವ ಅಂಗಡಿಗಳಲ್ಲಿ ಪ್ಯಾಕ್‌ ಮಾಡದಿರುವ ತಿಂಡಿಗಳಿಗೆ ಬಳಸಬಹುದಾದ ಕೊನೆಯ ದಿನದ ಮಾಹಿತಿ ಫಲಕವನ್ನು ಕಡ್ಡಾಯವಾಗಿ ಹಾಕಬೇಕಿದೆ.
Last Updated 1 ಅಕ್ಟೋಬರ್ 2020, 7:00 IST
ಅ.1ರಿಂದ ಹೊಸ ನಿಯಮಗಳು: ಡಿಎಲ್, ಆರ್‌ಸಿ ಕಾರ್ಡ್‌ ಬೇಕಿಲ್ಲ; ಡಿಜಿಟಲ್ ಕಾಪಿ ಸಾಕು

‘ಡಿಜಿಟಲ್ ಸುದ್ದಿಗೆ ನಿಯಂತ್ರಣ ಅಗತ್ಯ’

ವಿಧಿ ಎಂಬ ಸ್ವಯಂಸೇವಾ ಸಂಸ್ಥೆಯು ಸಮೀಕ್ಷೆಯ ಆಧಾರದಲ್ಲಿ ಈ ಅಧ್ಯಯನ ನಡೆಸಿದೆ.
Last Updated 7 ಆಗಸ್ಟ್ 2020, 21:44 IST
‘ಡಿಜಿಟಲ್ ಸುದ್ದಿಗೆ ನಿಯಂತ್ರಣ ಅಗತ್ಯ’

ಔಷಧಿಗಳ ಡಿಜಿಟಲ್‌ ಮಾಹಿತಿಗೆ ಮೆಡಿಬಾಕ್ಸ್‌

ಔಷಧಿಗಳ ಮಾಹಿತಿಯು ತಕ್ಷಣಕ್ಕೆ ಮತ್ತು ಸುಲಭವಾಗಿ ಎಲ್ಲ ಭಾಗಿದಾರರಿಗೆ ದೊರೆಯುವ ವ್ಯವಸ್ಥೆಯನ್ನು ಬೆಂಗಳೂರಿನ ನವೋದ್ಯಮ ಮೆಡಿಬಾಕ್ಸ್‌ (medibox) ಒದಗಿಸುತ್ತಿದೆ. ಔಷಧಿಗಳ ಪೂರೈಕೆ ಸರಪಳಿಗೆ ಡಿಜಿಟಲ್‌ ಸ್ಪರ್ಶ ನೀಡಿರುವುದು ಇದರ ವಿಶೇಷತೆಯಾಗಿದೆ.
Last Updated 20 ನವೆಂಬರ್ 2018, 19:30 IST
ಔಷಧಿಗಳ ಡಿಜಿಟಲ್‌ ಮಾಹಿತಿಗೆ ಮೆಡಿಬಾಕ್ಸ್‌
ADVERTISEMENT
ADVERTISEMENT
ADVERTISEMENT
ADVERTISEMENT