ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

district administration

ADVERTISEMENT

ಚಿಕ್ಕಬಳ್ಳಾಪುರ: ಜಡ್ಡುಗಟ್ಟಿದ ವ್ಯವಸ್ಥೆಗೆ ನ್ಯಾಯಾಂಗದ ಚಾಟಿ

ಜಿಲ್ಲೆಗೆ ನ್ಯಾಯಮೂರ್ತಿಗಳು ಭೇಟಿ ನೀಡಿದಾಗಲೆಲ್ಲಾ ಸಮಸ್ಯೆಗಳು ಬಯಲಿಗೆ
Last Updated 9 ಜನವರಿ 2023, 19:30 IST
ಚಿಕ್ಕಬಳ್ಳಾಪುರ: ಜಡ್ಡುಗಟ್ಟಿದ ವ್ಯವಸ್ಥೆಗೆ ನ್ಯಾಯಾಂಗದ ಚಾಟಿ

ವಿಶ್ಲೇಷಣೆ | ಗ್ರಾಹಕ ಸಂರಕ್ಷಣೆ: ಜಿಲ್ಲಾಧಿಕಾರಿ ಹೆಗಲಿಗೆ

ನಿಯಮಗಳ ಕುರಿತು ಎಲ್ಲ ಅಧಿಕಾರಿಗಳಿಗೆ ಬೇಕು ತರಬೇತಿ
Last Updated 22 ಡಿಸೆಂಬರ್ 2022, 22:15 IST
ವಿಶ್ಲೇಷಣೆ | ಗ್ರಾಹಕ ಸಂರಕ್ಷಣೆ: ಜಿಲ್ಲಾಧಿಕಾರಿ ಹೆಗಲಿಗೆ

ಚಾಮರಾಜನಗರ: ಡಿ.ಎಸ್‌. ರಮೇಶ್‌ ಹೊಸ ಜಿಲ್ಲಾಧಿಕಾರಿ

‌ಚಾಮರಾಜನಗರ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಡಿ.ಎಸ್‌.ರಮೇಶ್‌ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನಿಯೋಜಿಸಿದೆ.
Last Updated 21 ಅಕ್ಟೋಬರ್ 2022, 19:18 IST
ಚಾಮರಾಜನಗರ: ಡಿ.ಎಸ್‌. ರಮೇಶ್‌ ಹೊಸ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಕರ್ತವ್ಯ ತಿಳಿದ ವಿದ್ಯಾರ್ಥಿನಿ

ಕೊಳ್ಳೇಗಾಲದ ಅಗ್ನೀಶ್‌ ಸಾರಗೆ ಅಪರೂಪದ ಅವಕಾಶ, ಸಭೆಗಳಲ್ಲಿ ಭಾಗಿ
Last Updated 15 ಸೆಪ್ಟೆಂಬರ್ 2022, 14:11 IST
ಜಿಲ್ಲಾಧಿಕಾರಿ ಕರ್ತವ್ಯ ತಿಳಿದ ವಿದ್ಯಾರ್ಥಿನಿ

ಮೈಸೂರಿನಲ್ಲಿ ಮೋದಿ ಯೋಗ: ರಾಜವಂಶಸ್ಥರಿಗೆ ಜಿಲ್ಲಾಡಳಿತ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಜೂನ್‌ 21ರಂದು ನಡೆಯಲಿರುವ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮತ್ತು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
Last Updated 19 ಜೂನ್ 2022, 7:34 IST
ಮೈಸೂರಿನಲ್ಲಿ ಮೋದಿ ಯೋಗ: ರಾಜವಂಶಸ್ಥರಿಗೆ ಜಿಲ್ಲಾಡಳಿತ ಆಹ್ವಾನ

ಕೋವಿಡ್ ನಡುವೆ ತೆಲಂಗಾಣ ಸರ್ಕಾರದಿಂದ ₹11 ಕೋಟಿ ವೆಚ್ಚದ ಕಾರು ಖರೀದಿ: ವರದಿ

ಕೋವಿಡ್-19 ಸಾಂಕ್ರಾಮಿಕ ರೋಗದ ತೀವ್ರ ಬಿಕ್ಕಟ್ಟಿನ ನಡುವೆಯೂ ತೆಲಂಗಾಣ ಸರ್ಕಾರವು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ₹11 ಕೋಟಿ ವೆಚ್ಚದಲ್ಲಿ 32 ಐಷಾರಾಮಿ ಕಾರುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ತಲಾ 25-30 ಲಕ್ಷ ರೂ. ವೆಚ್ಚದ ಐಷಾರಾಮಿ ಕಾರುಗಳನ್ನು ಖರೀದಿಸಲಾಗಿದ್ದು, ತೆಲಂಗಾಣ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 14 ಜೂನ್ 2021, 12:10 IST
ಕೋವಿಡ್ ನಡುವೆ ತೆಲಂಗಾಣ ಸರ್ಕಾರದಿಂದ ₹11 ಕೋಟಿ ವೆಚ್ಚದ ಕಾರು ಖರೀದಿ: ವರದಿ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೈತ ಮುಖಂಡರು, ಅಧಿಕಾರಿಗಳ ಸಭೆ
Last Updated 18 ಮಾರ್ಚ್ 2021, 16:02 IST
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹ
ADVERTISEMENT

ಚಾಮರಾಜನಗರ: ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲ ಸಹಕಾರ -ಜಿಲ್ಲಾಧಿಕಾರಿ

ನೂತನ ಕೈಗಾರಿಕಾ ನೀತಿ, ಜವಳಿ, ಸಿದ್ಧ ಉಡುಪು ನೀತಿ ಬಗ್ಗೆ ಅರಿವು ಕಾರ್ಯಕ್ರಮ
Last Updated 9 ಮಾರ್ಚ್ 2021, 16:54 IST
ಚಾಮರಾಜನಗರ: ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲ ಸಹಕಾರ -ಜಿಲ್ಲಾಧಿಕಾರಿ

ಮಂಡ್ಯ: ಜಿಲ್ಲಾಡಳಿತದಲ್ಲಿ ಮೊಳಗುತ್ತಿದೆ ಮಹಿಳಾ ಧ್ವನಿ!

ಡಿ.ಸಿ, ಎಸ್ಪಿ ಎಡಿಸಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸ್ತ್ರೀಶಕ್ತಿ,
Last Updated 7 ಮಾರ್ಚ್ 2021, 19:30 IST
ಮಂಡ್ಯ: ಜಿಲ್ಲಾಡಳಿತದಲ್ಲಿ ಮೊಳಗುತ್ತಿದೆ ಮಹಿಳಾ ಧ್ವನಿ!

ಕಾಡಂಚಿನ ಗ್ರಾಮದಲ್ಲಿ ವಾಸ್ತವ್ಯ; ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಗ್ರಾಮ ವಾಸ್ತವ್ಯಕ್ಕಾಗಿ ಗಡಿ ಗ್ರಾಮ ಕುಂಚಾವರಂಗೆ ಬಂದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಜನರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದರು.
Last Updated 20 ಫೆಬ್ರುವರಿ 2021, 8:46 IST
ಕಾಡಂಚಿನ ಗ್ರಾಮದಲ್ಲಿ ವಾಸ್ತವ್ಯ; ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT