ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

DNA Tests

ADVERTISEMENT

ರಾಜ್‌ಕೋಟ್ ಅಗ್ನಿ ದುರಂತ: ಡಿಎನ್‌ಎ ಪರೀಕ್ಷೆಯಿಂದ 9 ಮೃತದೇಹಗಳ ಗುರುತು ಪತ್ತೆ

ರಾಜ್‌ಕೋಟ್‌ನ ಮನರಂಜನಾ ಕೇಂದ್ರ ‘ಟಿಆರ್‌ಪಿ ಗೇಮ್‌ ಜೋನ್‌’ನಲ್ಲಿ ನಡೆದ ಅಗ್ನಿ ಅನಾಹುತದಲ್ಲಿ ಮೃತರಾದವರ ಪೈಕಿ 9 ಮೃತದೇಹಗಳ ಗುರುತನ್ನು ಡಿಎನ್‌ಎ ಪರೀಕ್ಷೆ ಮೂಲಕ ಪತ್ತೆ ಮಾಡಲಾಗಿದೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.
Last Updated 28 ಮೇ 2024, 5:35 IST
ರಾಜ್‌ಕೋಟ್ ಅಗ್ನಿ ದುರಂತ: ಡಿಎನ್‌ಎ ಪರೀಕ್ಷೆಯಿಂದ 9 ಮೃತದೇಹಗಳ ಗುರುತು ಪತ್ತೆ

ಪುರಾತನ ಡಿಎನ್‌ಎ ವಿಶ್ಲೇಷಣೆ ಪ್ರಯತ್ನ

ಮದುರೈನ ಕಾಮರಾಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ
Last Updated 16 ಫೆಬ್ರುವರಿ 2023, 19:30 IST
ಪುರಾತನ ಡಿಎನ್‌ಎ ವಿಶ್ಲೇಷಣೆ ಪ್ರಯತ್ನ

ಅತ್ಯಾಚಾರ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ನಿರ್ಣಾಯಕ ಸಾಕ್ಷ್ಯವಲ್ಲ: ಹೈಕೋರ್ಟ್

‘ಅತ್ಯಾಚಾರ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಯನ್ನು ನಿರ್ಣಾಯಕ ಸಾಕ್ಷ್ಯವೆನ್ನಲಾಗದು. ಪ್ರಕರಣದ ದೃಢೀಕರಣದ ಉದ್ದೇಶಕ್ಕಷ್ಟೇ ಡಿಎನ್‌ಎ ಪರೀಕ್ಷೆಯನ್ನು ಬಳಸಬಹುದು’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
Last Updated 30 ಜುಲೈ 2022, 10:21 IST
ಅತ್ಯಾಚಾರ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ನಿರ್ಣಾಯಕ ಸಾಕ್ಷ್ಯವಲ್ಲ: ಹೈಕೋರ್ಟ್

ಪ್ರಚಲಿತ Podcast: ಡಿಎನ್‌ಎ ಡೇಟಾಖಜಾನೆಗೆ ಕನ್ನ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಏಪ್ರಿಲ್ 2022, 4:00 IST
ಪ್ರಚಲಿತ Podcast: ಡಿಎನ್‌ಎ ಡೇಟಾಖಜಾನೆಗೆ ಕನ್ನ

ಸಿಕೆಲ್‌ಸೆಲ್‌ ಅನೀಮಿಯಾ: ವಂಶವಾಹಿ ಸಮಸ್ಯೆಯಿದ್ದರೂ ವಂಶೋದ್ಧಾರ ಸಾಧ್ಯ

ಸಿಕಲ್‌ಸೆಲ್‌ ಅನೀಮಿಯಾ ಕೇಳಿದ್ದೀರಲ್ವಾ. ಸರಳವಾಗಿ ಹೇಳುವುದಾದರೆ ರಕ್ತ ಸಂಬಂಧಿ ಸಮಸ್ಯೆ ಅದು. ದುಂಡಗಿರಬೇಕಾದ ರಕ್ತಕಣಗಳು ಅಸಹಜವಾಗಿದ್ದು ಕುಡುಗೋಲಿನ ಆಕಾರ ಹೊಂದಿರುತ್ತವೆ. ಇಂಥ ಅಸಹಜತೆ ಇಡೀ ದೇಹದ ಮೇಲೆ ಪರಿಣಾಮ ಬೀರಿ ಯಾತನಾಮಯ ಪರಿಸ್ಥಿತಿ ತಂದೊಡ್ಡುತ್ತದೆ. ಇದು ಆನುವಂಶಿಕ ಕಾಯಿಲೆ. ಈ ಸಮಸ್ಯೆ ಇರುವ ವ್ಯಕ್ತಿಗಳು ಮಕ್ಕಳನ್ನು ಹೊಂದಿದರೆ ಮಕ್ಕಳಿಗೂ ಈ ಕಾಯಿಲೆ ವರ್ಗಾವಣೆ ಆಗುವ ಸಾಧ್ಯತೆ ಹೆಚ್ಚು. ಹಾಗಿದ್ದರೆ ಈ ದಂಪತಿ ಮಗು ಹೊಂದುವ ಆಸೆಯನ್ನೇ ಬಿಡಬೇಕೇ? ಖಂಡಿತಾ ಇಲ್ಲ. ಇದಕ್ಕೆ ಪರಿಹಾರವಿದೆ. ಅಂದರೆ ರೋಗ ಸಾಧ್ಯತೆಯ ಮೂಲವನ್ನೇ ಕೆದಕಿ, ಆನುವಂಶಿಕ ರೋಗನಿರ್ಣಯದ ಮೂಲಕ ನವಜಾತ ಶಿಶುವು ರೋಗ ಮುಕ್ತವಾಗಬಹುದು ಎನ್ನುತ್ತಾರೆ ಬೆಂಗಳೂರಿನ ಆಸ್ಪತ್ರೆಯ ವೈದ್ಯರು.
Last Updated 1 ಏಪ್ರಿಲ್ 2022, 7:43 IST
ಸಿಕೆಲ್‌ಸೆಲ್‌ ಅನೀಮಿಯಾ: ವಂಶವಾಹಿ ಸಮಸ್ಯೆಯಿದ್ದರೂ ವಂಶೋದ್ಧಾರ ಸಾಧ್ಯ

ಹೆಲಿಕಾಪ್ಟರ್‌ ಪತನ: 9 ಶರೀರಗಳ ಗುರುತು ಪತ್ತೆಗೆ ನವದೆಹಲಿಯಲ್ಲಿ ಡಿಎನ್‌ಎ ಪರೀಕ್ಷೆ

ಚೆನ್ನೈ: ಹೆಲಿಕಾಪ್ಟರ್‌ ಪತನದಲ್ಲಿ ಸಾವಿಗೀಡಾದವರ ಪೈಕಿ ಒಂಬತ್ತು ದೇಹಗಳ ಗುರುತು ಪತ್ತೆ ಮಾಡುವುದು ಕಷ್ಟವಾಗಿದ್ದು, ಪಾರ್ಥಿವ ಶರೀರಗಳನ್ನು ಕುಟುಂಬದವರಿಗೆ ತಲುಪಿಸುವುದಕ್ಕೂ ಮುನ್ನ ನವದೆಹಲಿಯಲ್ಲಿ ಡಿಎನ್ಎ ಪರೀಕ್ಷೆ ನಡೆಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
Last Updated 9 ಡಿಸೆಂಬರ್ 2021, 11:35 IST
ಹೆಲಿಕಾಪ್ಟರ್‌ ಪತನ: 9 ಶರೀರಗಳ ಗುರುತು ಪತ್ತೆಗೆ ನವದೆಹಲಿಯಲ್ಲಿ ಡಿಎನ್‌ಎ ಪರೀಕ್ಷೆ

ಮಂಗಳೂರು: ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಅನುಮತಿ

ಮಂಗಳೂರು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಬದಲಾಗಿರುವ ಆರೋಪಕ್ಕೆ ಸಂಬಂಧಿಸಿ, ಮಗು, ತಂದೆ ಹಾಗೂ ತಾಯಿಯ ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದೆ.
Last Updated 19 ಅಕ್ಟೋಬರ್ 2021, 4:19 IST
fallback
ADVERTISEMENT

ಬಾಲಕಿ ಗರ್ಭಿಣಿ ಪ್ರಕರಣ: ಡಿಎನ್‌ಎ ಪರೀಕ್ಷೆಯಲ್ಲಿ ಸುಳ್ಳು ಸಾಬೀತು

ಹದಿಹರೆಯದ ಯುವಕನ ಮೇಲೆ ಅತ್ಯಾಚಾರ ಆರೋಪ: ಪೊಕ್ಸೊ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ
Last Updated 30 ಆಗಸ್ಟ್ 2021, 12:34 IST
ಬಾಲಕಿ ಗರ್ಭಿಣಿ ಪ್ರಕರಣ: ಡಿಎನ್‌ಎ ಪರೀಕ್ಷೆಯಲ್ಲಿ ಸುಳ್ಳು ಸಾಬೀತು

ನೇತಾಜಿ ಡಿಎನ್‌ಎ ಪರೀಕ್ಷೆ: ಚಿತಾಭಸ್ಮಕ್ಕಾಗಿ ಮೊಮ್ಮಗ ಸೂರ್ಯಕುಮಾರ್ ಬೋಸ್ ಮನವಿ

ಜಪಾನ್‌ನ ರೆಂಕೋಜಿ ದೇವಸ್ಥಾನದಲ್ಲಿರುವ ಚಿತಾಭಸ್ಮ
Last Updated 18 ಆಗಸ್ಟ್ 2021, 13:33 IST
ನೇತಾಜಿ ಡಿಎನ್‌ಎ ಪರೀಕ್ಷೆ: ಚಿತಾಭಸ್ಮಕ್ಕಾಗಿ ಮೊಮ್ಮಗ ಸೂರ್ಯಕುಮಾರ್ ಬೋಸ್ ಮನವಿ

ತಾಯಿಯೇ ಮೂತ್ರಪಿಂಡ ದಾನಕ್ಕೆ ಮುಂದಾದರೂ ಸಂಬಂಧದ ಮೇಲೆ ಸಂದೇಹಪಟ್ಟ ವೈದ್ಯರು!

ಅಂಗಾಂಗ ಕಸಿಗೆ ‘ಡಿಎನ್‌ಎ ಪರೀಕ್ಷೆ’ ಅಡ್ಡಿ
Last Updated 25 ನವೆಂಬರ್ 2019, 7:29 IST
ತಾಯಿಯೇ ಮೂತ್ರಪಿಂಡ ದಾನಕ್ಕೆ ಮುಂದಾದರೂ ಸಂಬಂಧದ ಮೇಲೆ ಸಂದೇಹಪಟ್ಟ ವೈದ್ಯರು!
ADVERTISEMENT
ADVERTISEMENT
ADVERTISEMENT