ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

donkeys

ADVERTISEMENT

ಜೆನ್ನಿ ಮಿಲ್ಕ್‌: 4, 5ನೇ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರದಲ್ಲಿ ತೊಡಗಿದ್ದ ಜೆನ್ನಿ ಮಿಲ್ಕ್ ಕಂಪನಿ ₹13 ಕೋಟಿಗೂ ಅಧಿಕ ವಂಚಿಸಿದ ದೂರಿನ ಮೇರೆಗೆ ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ನಾಲ್ಕು ಮತ್ತು ಐದನೇ ಆರೋಪಿಗಳ ಜಾಮೀನು ಅರ್ಜಿಯನ್ನು ವಿಜಯನಗರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿದೆ.
Last Updated 16 ನವೆಂಬರ್ 2024, 12:39 IST
ಜೆನ್ನಿ ಮಿಲ್ಕ್‌: 4, 5ನೇ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

ಕತ್ತೆ ಹಾಲಿನ ವ್ಯವಹಾರ: 'ಜೆನ್ನಿಮಿಲ್ಕ್‌' ಕಂಪನಿ ವಿರುದ್ಧ 60ಕ್ಕೂ ಅಧಿಕ ದೂರು

ಕಂಪನಿಯ ಎಂ.ಡಿಯಿಂದಲೂ ತೆಲುಗಿನಲ್ಲಿ ಪತ್ರ–ತನಗೆ ನಷ್ಟವಾಗಿದೆ ಎಂದು ಉಲ್ಲೇಖ
Last Updated 20 ಸೆಪ್ಟೆಂಬರ್ 2024, 11:23 IST
ಕತ್ತೆ ಹಾಲಿನ ವ್ಯವಹಾರ: 'ಜೆನ್ನಿಮಿಲ್ಕ್‌' ಕಂಪನಿ ವಿರುದ್ಧ 60ಕ್ಕೂ ಅಧಿಕ ದೂರು

ಸುಣಧೋಳಿ: ಮಳೆಗಾಗಿ ಗ್ರಾಮೀಣರಿಂದ ಪ್ರಾರ್ಥನೆ, ಕತ್ತೆಗಳ ಮದುವೆ

ಮಳೆ ಇಲ್ಲದೆ ಬಿತ್ತನೆ ಮಾಡದೆ ಕಂಗಾಲಾಗಿರುವ ತಾಲ್ಲೂಕಿನ ಸುಣಧೋಳಿ ಗ್ರಾಮದ ರೈತಾಪಿ ಜನರು ಕತ್ತೆಗಳ ಮದುವೆ ಮಾಡಿ ವರುಣದೇವನನ್ನು ಪ್ರಾರ್ಥಿಸಿದರು.
Last Updated 16 ಜೂನ್ 2023, 23:52 IST
ಸುಣಧೋಳಿ: ಮಳೆಗಾಗಿ ಗ್ರಾಮೀಣರಿಂದ ಪ್ರಾರ್ಥನೆ, ಕತ್ತೆಗಳ ಮದುವೆ

ಹೊಳಲ್ಕೆರೆ: ಕತ್ತೆಯ ಶವಸಂಸ್ಕಾರ ಮಾಡಿದ ಗ್ರಾಮಸ್ಥರು

ತಾಲ್ಲೂಕಿನ ಮದ್ದೇರು ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು ಸಾವನ್ನಪ್ಪಿದ ಕತ್ತೆಯ ಶವಯಾತ್ರೆ ನಡೆಸಿ ಶಾಸ್ತ್ರೋಕ್ತವಾಗಿ ಶವಸಂಸ್ಕಾರ ಮಾಡಿದರು.
Last Updated 2 ಏಪ್ರಿಲ್ 2023, 5:20 IST
ಹೊಳಲ್ಕೆರೆ: ಕತ್ತೆಯ ಶವಸಂಸ್ಕಾರ ಮಾಡಿದ ಗ್ರಾಮಸ್ಥರು

ಕತ್ತೆ ಸಾಕಿದರೆ ಕೋಟಿ ದುಡ್ಡು! ಬಂಟ್ವಾಳದ ಕತ್ತೆ ಸಾಕಾಣಿಕೆ, ತರಬೇತಿ ಕೇಂದ್ರದ ವಿಡಿಯೊ ಸ್ಟೋರಿ

Last Updated 11 ಜೂನ್ 2022, 3:15 IST
ಕತ್ತೆ ಸಾಕಿದರೆ ಕೋಟಿ ದುಡ್ಡು! ಬಂಟ್ವಾಳದ ಕತ್ತೆ ಸಾಕಾಣಿಕೆ, ತರಬೇತಿ ಕೇಂದ್ರದ ವಿಡಿಯೊ ಸ್ಟೋರಿ

ವಾಚಕರ ವಾಣಿ | ಕತ್ತೆ ಸಾಕಣೆ: ಸ್ವ ಉದ್ಯೋಗಕ್ಕೆ ಶುಕ್ರದೆಸೆ?

ರಾಜ್ಯದ ಮೊದಲ ಕತ್ತೆ ಸಾಕಾಣಿಕೆ ಕೇಂದ್ರವು ಬಂಟ್ವಾಳ ತಾಲ್ಲೂಕಿನಲ್ಲಿ ಆರಂಭವಾಗಿದೆ. ಕತ್ತೆಯು ಏನಿದ್ದರೂ ಗಂಟು ಮೂಟೆ ಹೊರಲಿಕ್ಕಷ್ಟೇ ಲಾಯಕ್ಕು ಎಂಬ ಭಾವನೆ ಜನರಲ್ಲಿದೆ.
Last Updated 9 ಜೂನ್ 2022, 19:31 IST
fallback

ಚುರುಮುರಿ: ಕತ್ತೆಯ ಕಾಲ!

‘ಪ್ರೈಮರಿ ಶಾಲೆಯಲ್ಲಿ ಚೆನ್ನಬಸಯ್ಯ ಮೇಷ್ಟ್ರ ಮಾತು ಕೇಳಬಾರದಿತ್ತು...’ ಪಶ್ಚಾತ್ತಾಪದಿಂದ ನಿಡುಸುಯ್ದ ಬದ್ರಿ. ಅವನ ದನಿಯಲ್ಲಿ, ಪಕ್ಷಾಂತರ ಮಾಡಿಯೂ ಅಧಿಕಾರ ವಂಚಿತನಾದ ರಾಜಕಾರಣಿಯ ಸಂಕಟವಿತ್ತು.
Last Updated 8 ಜೂನ್ 2022, 19:31 IST
ಚುರುಮುರಿ: ಕತ್ತೆಯ ಕಾಲ!
ADVERTISEMENT

ಕತ್ತೆ ಸಾಕಾಣಿಕೆ: ರಾಜ್ಯದ ಮೊದಲ ಕೇಂದ್ರ ಆರಂಭ

ಬಂಟ್ವಾಳ ತಾಲ್ಲೂಕು ಇರಾ ಗ್ರಾಮ ಪಂಚಾಯಿತಿಯ ಪರ್ಲಡ್ಕದಲ್ಲಿ ರಾಜ್ಯದ ಮೊದಲ ಕತ್ತೆ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ಬುಧವಾರ ಉದ್ಘಾಟನೆಗೊಳ್ಳಲಿದೆ.
Last Updated 7 ಜೂನ್ 2022, 19:31 IST
ಕತ್ತೆ ಸಾಕಾಣಿಕೆ: ರಾಜ್ಯದ ಮೊದಲ ಕೇಂದ್ರ ಆರಂಭ

ಸುರ್ರಾ ರೋಗ: ಔರಾದ್‌ನಲ್ಲಿ 11 ಕತ್ತೆಗಳ ಸಾವು

ಕಲ್ಯಾಣ ಕರ್ನಾಟಕದಲ್ಲೇ ಮೊದಲ ಬಾರಿಗೆ ರೋಗ ಪತ್ತೆ
Last Updated 30 ಅಕ್ಟೋಬರ್ 2020, 16:30 IST
ಸುರ್ರಾ ರೋಗ: ಔರಾದ್‌ನಲ್ಲಿ 11 ಕತ್ತೆಗಳ ಸಾವು

ಬೀದರ್‌ ಜಿಲ್ಲೆಯಲ್ಲಿ ಕುದುರೆ, ಕತ್ತೆಗಳ ಅಂತರರಾಜ್ಯ ಸಂಚಾರ ನಿಷೇಧ

ಗ್ಲ್ಯಾಂಡರ್ಸ್‌ ರೋಗದಿಂದ ಎರಡು ಕುದುರೆಗಳ ಸಾವು
Last Updated 19 ಅಕ್ಟೋಬರ್ 2019, 19:45 IST
ಬೀದರ್‌ ಜಿಲ್ಲೆಯಲ್ಲಿ ಕುದುರೆ, ಕತ್ತೆಗಳ ಅಂತರರಾಜ್ಯ ಸಂಚಾರ ನಿಷೇಧ
ADVERTISEMENT
ADVERTISEMENT
ADVERTISEMENT