ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Dooradarshana

ADVERTISEMENT

ದೂರದರ್ಶನದ ಖ್ಯಾತ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನ

ದೂರದರ್ಶನದ (Doordarshan) ಖ್ಯಾತ ಸುದ್ದಿ ವಾಚಕಿ ಹಾಗೂ ನಿರೂಪಕಿ ಗೀತಾಂಜಲಿ ಅಯ್ಯರ್ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
Last Updated 8 ಜೂನ್ 2023, 9:37 IST
ದೂರದರ್ಶನದ ಖ್ಯಾತ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನ

‘ದೂರದರ್ಶನ’ ಚಿತ್ರೀಕರಣ ಪೂರ್ಣ

ಪೃಥ್ವಿ ಅಂಬಾರ್ ನಟನೆಯ ‘ದೂರದರ್ಶನ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈಗ ಪೋಸ್ಟ್‌ ಪ್ರೊಡಕ್ಷನ್‌ ನಡೆಯುತ್ತಿದೆ. ಹಾಗಿದ್ದರೆ ಏನಿದೆ ‘ದೂರದರ್ಶನ’ದಲ್ಲಿ? ಮುಂದೆ ಓದಿ
Last Updated 15 ಮೇ 2022, 11:20 IST
‘ದೂರದರ್ಶನ’ ಚಿತ್ರೀಕರಣ ಪೂರ್ಣ

ಜ. 4ರಿಂದ 'ಸಂವೇದ ಪಾಠ' ಮರು ಪ್ರಸಾರ: ಸಚಿವ ಸುರೇಶ್ ಕುಮಾರ್

ಬೆಂಗಳೂರು: ‘ಕೋವಿಡ್ ಸೋಂಕು ಕಾರಣ ಶಾಲೆಗಳಲ್ಲಿ ತರಗತಿಗಳು ಆರಂಭ ಆಗದೇ ಇರುವುದರಿಂದ ದೂರದರ್ಶನ ಚಂದನಾ ವಾಹಿನಿಯಲ್ಲಿ 8, 9 ಮತ್ತು 10ನೇ ತರಗತಿಯ ಸಂವೇದ ಪಾಠಗಳನ್ನು ಜ. 4ರಿಂದ ಮರು ಪ್ರಸಾರ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ‘ಈ ತರಗತಿಗಳಿಗೆ ಚಂದನಾ ವಾಹಿನಿಯಲ್ಲಿ ಕಳೆದ ಜುಲೈ 20ರಿಂದ ಪ್ರಸಾರವಾದ ಪಾಠಗಳು 2021ರ ಜ. 1ಕ್ಕೆ ಪೂರ್ಣಗೊಳ್ಳಲಿವೆ.
Last Updated 30 ಡಿಸೆಂಬರ್ 2020, 13:07 IST
ಜ. 4ರಿಂದ 'ಸಂವೇದ ಪಾಠ' ಮರು ಪ್ರಸಾರ: ಸಚಿವ ಸುರೇಶ್ ಕುಮಾರ್

ದೂರದರ್ಶನ: ‘ರಾಮಾಯಣ’ ಧಾರಾವಾಹಿ ವೀಕ್ಷಣೆಯಲ್ಲಿ ವಿಶ್ವದಾಖಲೆ

ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿರುವ ‘ರಾಮಾಯಣ’ಧಾರಾವಾಹಿ ವೀಕ್ಷಣೆಯಲ್ಲಿ ವಿಶ್ವದಾಖಲೆ ನಿರ್ಮಿಸಿದೆ.
Last Updated 1 ಮೇ 2020, 5:03 IST
ದೂರದರ್ಶನ: ‘ರಾಮಾಯಣ’ ಧಾರಾವಾಹಿ ವೀಕ್ಷಣೆಯಲ್ಲಿ ವಿಶ್ವದಾಖಲೆ

ಒಂದು ಸುದ್ದಿ, ಚಿತ್ರ ನೀಡಿದ ಸಂದೇಶ

ರಕ್ಷಣೆ ಮತ್ತು ದ್ವಿಪಕ್ಷೀಯ ಸಂಬಂಧ ಕುರಿತ ಎರಡು ಸಂಗತಿಗಳು ಈಚಿನ ದಿನಗಳಲ್ಲಿ ಸುದ್ದಿಯಲ್ಲಿವೆ. ಮೊದಲನೆಯದು, ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿ ಮಾಡುವುದಕ್ಕೆ ಸಂಬಂಧಿಸಿದ ಸುದ್ದಿ. ಎರಡನೆಯದು, ‘2+2’ ಮಾತುಕತೆ ಹೆಸರಿನಲ್ಲಿ ಭಾರತವು ಅಮೆರಿಕದ ಜೊತೆ ನಡೆಸಿದ ಸಭೆ.
Last Updated 23 ಸೆಪ್ಟೆಂಬರ್ 2018, 19:46 IST
fallback

ಉಪನಿಷತ್ತಿನ ಮಾತು ಹೇಳುವ ಅರ್ಥ ಏನು?

ನಾನು ಹಲವು ದಶಕಗಳಿಂದ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಬಹುಶಃ, 30ರಿಂದ 40 ದೇಶಗಳಿಗೆ ನಾನು ಭೇಟಿ ನೀಡಿದ್ದೇನೆ. ಆಮಂತ್ರಣ ಇಲ್ಲದೆ ಮನೆಗೆ ಬಂದ ಅತಿಥಿ ಅಥವಾ ಅಪರಿಚಿತನಿಗೆ ಒಂದು ಲೋಟ ನೀರು ಕೊಡುವ ಸಂಪ್ರದಾಯವನ್ನು ನಾನು ಬೇರೆ ಯಾವ ದೇಶದಲ್ಲೂ ಕಂಡಿಲ್ಲ.
Last Updated 5 ಆಗಸ್ಟ್ 2018, 19:16 IST
fallback
ADVERTISEMENT
ADVERTISEMENT
ADVERTISEMENT
ADVERTISEMENT